News in Kannada: 60 ವರ್ಷದ ವ್ಯಕ್ತಿಯ ಜೊತೆ 28 ರ ಯುವತಿಯ ಪ್ರೇಮ- ಈ ಪ್ರೀತಿ ಹುಟ್ಟಲು ಕಾರಣ ಏನು ಗೊತ್ತೆ? ಇಂಗು ಇರ್ತಾರ??

News in Kannada: ಪ್ರೀತಿ ಪ್ರೇಮಕ್ಕೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳುತ್ತಾರೆ. ಯಾವ ವಯಸ್ಸಿನವರು ಬೇಕಾದರೂ ಪ್ರೀತಿಯಲ್ಲಿ ಬೀಳಬಹುದು. ಇತ್ತೀಚೆಗೆ ಹೆಣ್ಣುಮಕ್ಕಳಿಗೆ ವಯಸ್ಸಾದವರ ಮೇಲೆ ಪ್ರೀತಿ ಆಗುವುದು ಕೂಡ ಒಂದು ಟ್ರೆಂಡ್ ಆಗಿದೆ. ಇಂಥದ್ದೊಂದು ಘಟನೆ ಇತ್ತಿಚೆಗೆ ಉತ್ತರ ಪ್ರದೇಶದಲ್ಲಿ ನಡೆದಿದ್ದು 28 ವರ್ಷದ ಹುಡುಗಿಗೆ 60 ವರ್ಷದ ವ್ಯಕ್ತಿಯ ಮೇಲೆ ಲವ್ ಆಗಿದ್ದು, ಕೊನೆಗೆ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಬಿಹಾರೋಜ್ ಪುರದಲ್ಲಿ, ಇಲ್ಲೊ 28 ವರಹದ ಅಶರರ್ಫಿ ದೇವಿ ಎನ್ನುವ ಮಹಿಳೆ ವಾಸವಾಗಿದ್ದರು. ಈಕೆಗೆ ಕೆಲವು ವರ್ಷಗಳ ಹಿಂದೆ ಕೃಷ್ಣ ಮುರತ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳು ಕೂಡ ಜನಿಸಿದರು. ಈಕೆಯ ಗಂಡ ಕೃಷ್ಣ ಕೆಲಸಕ್ಕಾಗಿ ತಮಿಳುನಾಡಿಗೆ ಹೋಗಿದ್ದರು. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??

ಆಗ ದೇವಿ ಮಕ್ಕಳ ಜೊತೆಗೆ ಮನೆಯಲ್ಲೆ ಇದ್ದಳು. ಆ ವೇಳೆ ಆಕೆಗೆ 60 ವರ್ಷದ ರಾಮ್ ಯಾದವ್ ಎನ್ನುವ ವ್ಯಕ್ತಿಯ ಪರಿಚಯವಾಗಿದೆ. ಇಬ್ಬರ ಪರಿಚಯ ಸ್ನೇಹವಾಗಿ, ನಂತರ ಪ್ರೀತಿಯಾಗಿ ಬಳಿಕ ಸಂಬಂಧವಾಗಿ ಮಾರ್ಪಾಡಾಗಿದೆ. ಈ ಪ್ರೀತಿಯಿಂದ ಇವರಿಬ್ಬರು ಮನೆ ಬಿಟ್ಟು ಓಡಿ ಹೋಗಿದ್ದಾರೆ. ಈ ವಿಚಾರ ಆಕೆಯ ಗಂಡ ಕೃಷ್ಣ ಮುರತ್ ಗೆ ಗೊತ್ತಾಗಿದೆ. ತಕ್ಷಣವೇ ಆತ ಪೊಲೀಸರ ಬಳಿ ದೂರು ನೀಡಿದ್ದಾರೆ. ಪೊಲೀಸರು ಇವರಿಬ್ಬರ ಬಗ್ಗೆ ತನಿಖೆ ನಡೆಸಿ, ಹುಡುಕಿಸಲು ಶುರು ಮಾಡಿದಾಗ..

ಅವರಿಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ. ಪೊಲೀಸರು ಆಕೆಯನ್ನು ಕರೆಸಿ, ಬುದ್ಧಿವಾದ ಹೇಳಲು ಪ್ರಯತ್ನ ಮಾಡಿದ್ದು, ಆಗ ಆಕೆ ನಾನು ರಾಮ್ ಯಾದವ್ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಬೇರೆ ಏನು ಮಾಡಲು ಸಾಧ್ಯವಾಗದೆ ಆಕೆಯ ಗಂಡನ ಮನೆಯವರು ವಾಪಸ್ ಹೋಗಿದ್ದಾರೆ. ಕೊನೆಗೆ ದೇವಿ ಮತ್ತು ರಾಮ್ ಯಾದವ್ ಇಬ್ಬರು ಕೂಡ ಹತ್ತಿರದ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಸೌರವ್ ಗಂಗೂಲಿಗೆ ಬಿಗಿ ಭದ್ರತೆ- ‘Z’ ಕೆಟಗರಿ ಅಲ್ಲಿ ಭದ್ರತೆ ನೀಡಿದ್ದು ಯಾಕೆ ಗೊತ್ತೇ?? ತೆರೆ ಹಿಂದೆ ಏನಾಗಿದೆ ಗೊತ್ತೇ?

Best News in Kannadabest storiesbest stories in kannadakannada liveKannada NewsKannada storyKannada Trending Newslive newslive news kannadalive trending newsNews in Kannadastory in kannadastory kannadatop news kannada