Paani Puri Benefits: ಬೀದಿ ಬದಿಯಲ್ಲಿ ಕೈ ತೊಳೆಯದೆ ಮಾಡಿದರೂ ಕೂಡ ಪಾನಿ ಪುರಿ ತಿಂದರೆ ಎಷ್ಟೆಲ್ಲ ಲಾಭ ಗೊತ್ತೇ?? ತಿಳಿದರೆ ಇಂದೇ ಪ್ಲೇಟ್ ಪ್ಲೇಟ್ ಮುಗಿಸುತ್ತೀರಿ.

Paani Puri Benefits: ಪಾನಿ ಪೂರಿ ಇದು ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುವ ಚಾಟ್ಸ್ ಗಳಲ್ಲಿ ಒಂದು. ಇದನ್ನ ಎಲ್ಲರೂ ಹೆಚ್ಚಾಗಿ ಗೋಲ್ಗಪ್ಪ ಎಂದೇ ಕರೆಯುತ್ತಾರೆ. ಪಾನಿ ಪೂರಿಯನ್ನು ರಸ್ತೆ ಬದಿಯಲ್ಲಿ ಮಾಡುವುದೇ ಹೆಚ್ಚು. ಚಿಕ್ಕವರಿಂದ ವಯಸ್ಸಾದವರವರೆಗು ಎಲ್ಲರೂ ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕೆಲವರು ಪಾನಿಪೂರಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುವುದೇ ಹೆಚ್ಚು. ಆದರೆ ಪಾನಿಪೂರಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ.

ಆದರೆ ಇದನ್ನು ಪ್ರತಿದಿನ ಸೇವಿಸಬಾರದು. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದೆ ವಿಷಯ, ಹಾಗಿದ್ದರೆ ಪಾನಿಪೂರಿ ಇಂದ ಆರೋಗ್ಯಕ್ಕೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಪಾನಿಪೂರಿಯನ್ನು ಡೈಯಾಬಿಟಿಸ್ ಇರುವವರು ಸೇವಿಸಬಹುದು. ಏಕೆಂದರೆ, ಡೈಯಾಬಿಟಿಸ್ ಇರುವವರು ಸಿಹಿ ಪದಾರ್ಥಗಳನ್ನು ಸೇವಿಸುವ ಹಾಗಿಲ್ಲ, ಪಾನಿಪೂರಿಯಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತದೆ, ಹಾಗಾಗಿ ಇದನ್ನು ಸೇವಿಸಬಹುದು. ಇದನ್ನು ಓದಿ..Law: ಅಪ್ಪ ಅಮ್ಮನ ಬಳಿ ಆಸ್ತಿ ಕೇಳುವ ಹೆಣ್ಣುಮಕ್ಕಳೇ ಇದನ್ನು ತಿಳಿದುಕೊಂಡು, ಆಸ್ತಿ ಕೇಳಿ. ಸುಮ್ಮನೆ ಕೇಳಿದರೆ, ಆಸ್ತಿ ಪ್ರೀತಿ ಎರಡು ಹೋಗುತ್ತದೆ.

ಸಂಜೆ ಸಮಯದಲ್ಲಿ ಫಾಸ್ಟ್ ಫುಡ್ ತಿನ್ನಲು ಎಲ್ಲರೂ ಬಯಸುತ್ತಾರೆ. ಆದರೆ ಪಿಜ್ಜಾ ಬರ್ಗರ್ ಇವುಗಳಲ್ಲಿ ಕ್ಯಾಲೋರಿ ಜಾಸ್ತಿ ಇರುತ್ತದೆ. ಹಾಗಾಗಿ ಲೈಟ್ ಫುಡ್ ತಿನ್ನಲು ಇಷ್ಟಪಡುವವರು ಪಾನಿಪೂರಿ ತಿನ್ನಬಹುದು. ಪಾನಿಪೂರಿಯಲ್ಲಿ ಮೆಗ್ನಿಸಿಯಂ, ಪೊಲೆಟ್, ವಿಟಮಿನ್ ಎ, ಬಿ12, ಸಿ, ಮತ್ತು ವಿಟಮಿನ್ ಡಿ ಇರುತ್ತದೆ. ಹಾಗಾಗಿ ಪಾನಿಪೂರಿಯನ್ನು ಹಿತಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಪಾನಿಗೆ ಜೀರಿಗೆ, ಪುದೀನಾ, ಕೊತ್ತಂಬರಿ ಪುಡಿ ಇವುಗಳನ್ನೆಲ್ಲಾ ಬಳಸುತ್ತಾರೆ. ಹಾಗಾಗಿ ನಡೆಸಿರುವ ಸಂಶೋಧನೆಯ ಪ್ರಕಾರ, ಈ ಪಾನಿಯನ್ನು ಕುಡಿಯುವುದರಿಂದ ಬಾಯಿಯಲ್ಲಿ ಆಗುವ ಹುಣ್ಣುಗಳು ಕಡಿಮೆ ಆಗುತ್ತದೆ. ಪಾನಿಪುರಿಗೆ ಮಾವಿನ ಹುಳಿ, ಕರಿಮೆಣಸು, ಬ್ಲ್ಯಾಕ್ ಸಾಲ್ಟ್ ಇದನ್ನೆಲ್ಲ ಬಳಸುತ್ತಾರೆ. ಈ ಪದಾರ್ಥಗಳು ಅಸಿಡಿಟಿ ಕಡಿಮೆ ಮಾಡುತ್ತದೆ. ಹಾಗಾಗಿ ಪಾನಿಪೂರಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಓದಿ..Electricity Bill: ವಿದ್ಯುತ್ ಬಿಲ್ ಕೇಳಲು ಬಂದ ಅಧಿಕಾರಿಗೆ, ಮನಬಂದಂತೆ ಚಪ್ಪಲಿ ಇಂದ ಬಾರಿಸಿದವನ ಕಥೆ ಏನಾಗಿದೆ ಗೊತ್ತೇ? ಸಾಮಾಜಿಕ ಜಾಲತಾಣ ನೋಡಿ, ಏನೇನೋ ಮಾಡುವ ಬದಲು, ಇಲ್ಲಿ ನೋಡಿ.

Best News in Kannadahealth benefitskannada liveKannada NewsKannada Trending Newslive newslive news kannadalive trending newsNews in Kannadapanipuritop news kannada