Kannada News: ಹುಡುಗರು ಈ ರೀತಿ ಇದ್ದರೇ, ಹುಡುಗಿಯರು, ಮದುವೆಯಾದ ಮಹಿಳೆಯರು ಕೂಡ ಇವರನ್ನೇ ಇಷ್ಟ ಪಡುತ್ತಾರೆ, ಹೇಗಿರಬೇಕು ಗೊತ್ತೇ??

Kannada News: ಪ್ರೀತಿ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ನಡೆದೇ ನಡೆಯುತ್ತದೆ. ಪ್ರತಿಯೊಬ್ಬರು ಒಂದಲ್ಲ ಒಂದು ಸಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಅದರಲ್ಲೂ ಹುಡುಗಿಯರು ಪ್ರೀತಿಯ ವಿಚಾರದಲ್ಲಿ ಬಹಲಧತು ಕನಸು ಇಟ್ಟುಕೊಂಡಿರುತ್ತಾರೆ., ಹುಡುಗನ ಗುಣ ಸ್ವಭಾವ ಹೀಗಿದ್ದರೆ ಇಷ್ಟವಾಗುತ್ತದೆ ಎಂದು ಕೆಲವು ಗುಣಗಳಿವೆ, ಆ ಗುಣಗಳು ಹುಡುಗನಲ್ಲಿ ಇದ್ದರೆ, ಸಿಂಗಲ್ ಹುಡುಗಿಯರು ಮಾತ್ರವಲ್ಲ, ಮದುವೆ ಆಗಿರುವ ಹೆಣ್ಣುಮಕ್ಕಳು ಕೂಡ ಆ ಹುಡುಗನ ಹಿಂದೆ ಬೀಳುತ್ತಾರೆ. ಹುಡುಗನಲ್ಲಿ ಇರಬೇಕಾದ ಆ ಗುಣಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಆತ್ಮವಿಶ್ವಾಸ :- ಯಾವ ಹುಡುಗನಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೋ, ಹುಡುಗಿಯರು ಅಂಥವರಿಂದ ದೂರ ಹೋಗುತ್ತಾರೆ. ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಳ್ಳದ ಹುಡುಗರು ಹುಡುಗಿಯರಿಗೆ ಇಷ್ಟ ಆಗುವುದಿಲ್ಲ. ಈ ರೀತಿ ಇರುವ ಹುಡುಗರು ಇಡೀ ಜೀವನ ಕಷ್ಟ ಪಡುತ್ತಾರೆ. ಆತ್ಮವಿಶ್ವಾಸ ಇಲ್ಲದೆ ಹೋದರೆ, ಯಾವ ಹುಡುಗಿ ಕೂಡ ಹುಡುಗನನ್ನು ಇಷ್ಟಪಡುವುದಿಲ್ಲ. ಇದನ್ನು ಓದಿ..annada News: ಅಕ್ಕ, ನಂತರ ತಂಗಿಯನ್ನೂ ಮದುವೆಯಾದ, ಎಲ್ಲವೂ ಮುಗಿದ ಬಳಿಕ ಕೈ ಬಿಟ್ಟ: ಆಕೆಯು ಬೇರೆ ದಾರಿ ಇಲ್ಲದೆ, ಮತ್ತೊಬ್ಬನ ಜೊತೆ ಡಿಂಗ್ ಡಾಂಗ್. ತಿಳಿದಾಗ ಸಿಕ್ಕಿದ್ದೇ ಚಾನ್ಸ್ ಎಂದು ಆತ ಮಾಡಿದ್ದೇನು ಗೊತ್ತೆ?

ಫಿಟ್ನೆಸ್ :- ಹುಡುಗಿಯರಿಗೆ ಫಿಟ್ ಆಗಿರುವ ಹುಡುಗರು ತುಂಬಾ ಇಷ್ಟವಾಗುತ್ತಾರೆ, ಫಿಟ್ ಆಗಿರುವ ಹುಡುಗರ ಕಡೆಗೆ ಅಟ್ರ್ಯಾಕ್ಟ್ ಆಗುತ್ತಾರೆ. ತಾವು ಇಷ್ಟಪಡುವ ಹುಡುಗ ಚೆನ್ನಾಗಿ ಫಿಟ್ ಆಗಿರಬೇಕು ಎಂದು ಬಯಸುತ್ತಾರೆ. ತಾವು ಭೇಟಿ ಮಾಡುವ ಅಥವಾ ಪ್ರೀತಿ ಹೆಸರಿನಲ್ಲಿ ತಮ್ಮ ಹಿಂದೆ ಬೀಳುವ ಹುಡುಗರಲ್ಲಿ ಈ ವಿಚಾರವನ್ನು ಗಮನಿಸುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಆಕ್ಟಿವ್ ಆಗಿರುವ ಹುಡುಗರು ಹುಡುಗಿಯರಿಗೆ ಇಷ್ಟವಾಗುತ್ತಾರೆ.

ಸ್ವಚ್ಛತೆ :- ಹುಡುಗಿಯರಿಗೆ ಸ್ವಚ್ಚತೆ ಅಂದ್ರೆ ಇಷ್ಟ, ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅದೇ ರೀತಿ ಇರುವ ಹುಡುಗನನ್ನು ಸಹ ಇಷ್ಟಪಡುತ್ತಾರೆ. ಸ್ನಾನ ಮಾಡದೆ, ಶೇವ್ ಮಾಡದೆ ಇದ್ದರೆ, ಹಲ್ಲುಗಳು ಕ್ಲೀನ್ ಆಗಿಲ್ಲದೆ ಹೋದರೆ, ಬಟ್ಟೆ ಕ್ಲೀನ್ ಕಲ್ಲದೆ ಹೋದರೆ ಹುಡುಗಿಯರಿಗೆ ಇಷ್ಟ ಆಗುವುದಿಲ್ಲ.
ಹಿರಿಯರಿಗೆ ಗೌರವ :- ಹಿರಿಯರಿಗೆ ಹಾಗೂ ಬೇರೆ ಮಹಿಳೆಯರಿಗೆ ಗೌರವ ಕೊಡುವ ಹುಡುಗರನ್ನು ಹುಡುಗಿಯರು ತುಂಬಾ ಇಷ್ಟಪಡುತ್ತಾರೆ., ಅಂತಹ ಹುಡುಗನಿಗೆ ಏನನ್ನು ಬೇಕಾದರೂ ಮಾಡಲು ಸಿದ್ಧವಾಗುತ್ತಾರೆ. ಹಿರಿಯರನ್ನು, ಮಹಿಳೆಯರನ್ನು ಗೌರವಿಸುವ ವ್ಯಕ್ತಿ ತನಗೆ ಗೌರವ ನೀಡುತ್ತಾನೆ ಎಂದು ಆಕೆಗೆ ನಂಬಿಕೆ ಬರುತ್ತದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Best News in Kannadabest storiesbest stories in kannadakannada liveKannada NewsKannada storyKannada Trending Newslive newslive news kannadalive trending newsNews in Kannadastory in kannadastory kannadatop news kannada