Bank News: ಇದಪ್ಪ ಅದೃಷ್ಟ ಅಂದ್ರೆ, ಹಣ ಗುಳುಂ ಮಾಡದೆ, ವಾಪಸ್ಸು ನೀಡಲು ಮುಂದಾದ ಬ್ಯಾಂಕ್ ಗಳು- ಜೂನ್ 1 ರಿಂದ ಕರೆ ಬಂದು, ಹಣ ಕೂಡ ಕೊಡ್ತಾರೆ.

Bank News: ಜೂನ್ 1ರಿಂದ ಬ್ಯಾಂಕ್ ಗಳೇ ನಿಮಗೆ ಕರೆಮಾಡಿ ಹಣ ಕೊಡಬಹುದು. ಹೌದು, ನೀವು ಕೇಳಿಸಿಕೊಳ್ಳುತ್ತಿರುವುದು ಸತ್ಯ. ಒಂದು ವೇಳೆ ನೀವು ಬ್ಯಾಂಕ್ ಅಕೌಂಟ್ ಓಪನ್ ಮಾಡಿ ಅದನ್ನು ಮರೆತು ಹೋಗಿದ್ದರೆ, ನಿಮ್ಮ ಹಣ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲೇ ಇದ್ದರೆ, ಹೀಗೆ ಕ್ಲೇಮ್ ಮಾಡದ ಹಣವನ್ನು ಬ್ಯಾಂಕ್ ಗುರುತಿಸುತ್ತದೆ. ಈ ಹಣವನ್ನು ಬ್ಯಾಂಕ್ ನಿಮಗೆ ಹಿಂದಿರುಗಿಸುತ್ತದೆ, ಇದಕ್ಕಾಗಿ RBI ಈಗ 100 ದಿನಗಳ ಪ್ರಚಾರ ಶುರು ಮಾಡಲಿದೆ.

ಇದೀಗ ದೇಶದ ಪ್ರತಿ ಊರಿನ ಪ್ರತಿ ಬ್ಯಾಂಕ್, ಠೇವಣಿ ಆಗಿರುವ ಟಾಪ್ 100 ಖಾತೆಗಳನ್ನು ಪತ್ತೆ ಹಚ್ಚಿ, ಅದನ್ನು ಗ್ರಾಹಕರಿಗೆ ಇತ್ಯರ್ಥಗೊಳಿಸಲು ನಿರ್ಧಾರ ಮಾಡಿ, 100 ದಿನಗಳ ಅಭಿಯಾನ ಶುರು ಮಾಡಲಿದೆ. ಈ ಅಭಿಯಾನ ಜೂನ್ 1 ರಿಂದ ಶುರುವಾಗಲಿದೆ. ಆರ್.ಬಿ.ಐ ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಹಕ್ಕುಗಳನ್ನು ಪಡೆಯದೆ ಇರುವ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇದಕ್ಕಿಂತ ಮೊದಲಿಗೆ ಖಾತೆ ಹೊಂದಿರುವವರ ವಿವರಗಳನ್ನು ಪಡೆಯುತ್ತದೆ. ಇದನ್ನು ಓದಿ..Jobs: ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು- ತಿಂಗಳಿಗೆ 81000 ಸಂಬಳ, ಅದು ಯಾವುದೇ ಲಂಚ ಕೊಡದೆ, ಸರ್ಕಾರೀ ಉದ್ಯೋಗ. ಏನು ಮಾಡಬೇಕು ಗೊತ್ತೇ?

ಈ ಹೊಸ ಪ್ರಯತ್ನವು ಬ್ಯಾಂಕಿಂಗ್ ನಲ್ಲಿ ಕ್ಲೇಮ್ ಮಾಡದೆ ಇರುವ ಠೇವಣಿ ಹಣದ ಪ್ರಮಾಣವನ್ನು ಕಡಿಮೆ ಮಾಡಿ ಮಾಲೀಕರಿಗೆ ಹಿಂದಿರುಗಿಸುವ ಪ್ರಯತ್ನ ಆಗಿದೆ. ಈ ಕೆಲಸಕ್ಕಾಗಿ ಆರ್.ಬಿ.ಐ
ಒಂದು ವೆಬ್ ಪೋರ್ಟಲ್ ಶುರು ಮಾಡುವುದಾಗಿ ತಿಳಿಸಿದೆ. ಸಾಮಾನ್ಯ ಜನರು ಈ ಪೋರ್ಟಲ್ ಚೆಕ್ ಮಾಡಬಹುದು. ಜನರು ಕ್ಲೇಮ್ ಮಾಡದೆ ಇರುವ ಹಣವನ್ನು ಗುರುತಿಸಿ ತಲುಪಿಸಲು ಆಗಾಗ ಆರ್.ಬಿ.ಐ ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಹೀಗೆ ಜನರಿಗೆ ಹಣ ತಲುಪಿಸುವ ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಕೂಡ ಹೇಳಿದ್ದರು.

2023ರ ಫೆಬ್ರವರಿ ತಿಂಗಳ ಒಳಗೆ ಇದುವರೆಗೂ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಹೀಗೆ ಠೇವಣಿ ಮಾಡಿ ಉಪಯೋಗಿಸದೆ ಇರುವ ಹಣದ ಮೊತ್ತ ಸುಮಾರು ₹35,000 ಕೋಟಿ ಆಗಿದ್ದು, ಈ ಹಣವನ್ನು ಬ್ಯಾಂಕ್ ಗಳು ಆರ್.ಬಿ.ಐ ಗೆ ವರ್ಗಾವಣೆ ಮಾಡಿದೆ. ಹೀಗೆ ಯಾವುದೇ ಹಕ್ಕುಗಳನ್ನು ಪಡೆಯದ ಠೇವಣಿ ಹಣವು 10.24 ಕೋಟಿ ಅಕೌಂಟ್ ಗಳಿಗೆ ಸೇರಿದೆ. ಎSBI ನಲ್ಲಿ 8,086ಕೋಟಿ ಹಣ ಕ್ಲೇಮ್ ಮಾಡದೆ ಹಾಗೆಯೇ ಉಳಿದಿರುವ ಹಣ ಸೇರಿದೆ. ಇದನ್ನು ಓದಿ..Health Tips: ಜಸ್ಟ್ ಒಂದೇ ಒಂದೇ ಬೀನ್ಸ್ ನಿಂದ ನಿಮ್ಮ ಶುಗರ್ ಲೆವೆಲ್ ಕಡಿಮೆ ಮಾಡೋದು ಹೇಗೆ ಗೊತ್ತೇ?? ಇದು ಈ ತರಕಾರಿಯ ತಾಕತ್ತು.

Best News in Kannadakannada liveKannada NewsKannada Trending Newslive newslive news kannadalive trending newsNews in Kannadatop news kannada