Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?

Business Idea: ಇತ್ತೀಚಿನ ದಿನಗಳಲ್ಲಿ ಅನೇಕರು ಮತ್ತೊಬ್ಬರ ಹತ್ತಿರ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ತಾವೇ ಸ್ವಂತವಾಗಿ ಬ್ಯುಸಿನೆಸ್ ಮಾಡಬೇಕು ಎಂದು ಆಸೆ ಪಡುತ್ತಾರೆ. ಆದರೆ ಹಲವರ ಬಳಿ ಹೂಡಿಕೆ ಮಾಡಲು ಹೆಚ್ಚಿನ ಬಂಡವಾಳ ಇರುವುದಿಲ್ಲ. ಅವರು ಚಿಕ್ಕದಾಗಿ ಬ್ಯುಸಿನೆಸ್ ಮಾಡಬೇಕು ಎಂದುಕೊಂಡರು ಯಾವ ಬ್ಯುಸಿನೆಸ್ ಮಾಡಬೇಕು ಎಂದು ಗೊತ್ತಾಗದೆ ಚಿಂತೆಯಲ್ಲಿರುತ್ತಾರೆ. ಕೆಲವರು ಚೆನ್ನಾಗಿ ಓದಿರುವವರು, ಹೋಟೆಲ್, ಟೀ ಸ್ಟಾಲ್, ಫಾಸ್ಟ್ ಫುಡ್ ಸೆಂಟರ್ ಗಳನ್ನು ಸ್ಥಾಪಿಸಿ ಸ್ಪೂರ್ತಿಯಾಗಿ ನಿಂತಿದ್ದಾರೆ.

ಇಂಥದ್ದೇ ಒಂದು ಲಾಭ ತರುವ ಬ್ಯುಸಿನೆಸ್ ಫ್ರೂಟ್ ಜ್ಯುಸ್ ಬ್ಯುಸಿನೆಸ್ ಆಗಿದೆ. ಇದು ಯಾವಾಗಲೂ ನಡೆಯುವ ಒಂದು ಬ್ಯುಸಿನೆಸ್ ಆಗಿದೆ, ಅದರಲ್ಲೂ ಬೇಸಿಗೆ ಗಾಲದಲ್ಲಿ ಈ ಬ್ಯುಸಿನೆಸ್ ಗೆ ಬೇಡಿಕೆ ಹೆಚ್ಚು, ಬೇಸಿಗೆ ಮಾತ್ರವಲ್ಲದೆ ಎಲ್ಲಾ ಸೀಸನ್ ಗಳಲ್ಲೂ ಉತ್ತಮವಾಗಿ ಹೂಡಿಕೆ ಮಾಡಿ, ಒಳ್ಳೆಯ ಲಾಭ ಗಳಿಸಬಹುದು. ಇದಕ್ಕಾಗಿ ನೀವು ಆಕರ್ಷಕವಾದ ಜಾಗದ ವ್ಯವಸ್ಥೆ, ಬಂದವರು ಕುಳಿತುಕೊಳ್ಳಲು ವ್ಯವಸ್ಥೆ ಹಾಗೂ ಹೆಚ್ಚಿನ ಜ್ಯುಸ್ ಸೆಂಟರ್ ಗಳು ಇಲ್ಲದ ಕಡೆಯಲ್ಲಿ ಶುರು ಮಾಡಿದರೆ, ಹೆಚ್ಚಿನ ಲಾಭ ಪಡೆಯುತ್ತೀರಿ. ಇದನ್ನು ಓದಿ..LIC: ಮಹಿಳೆಯರಿಗೆ ಬೆಸ್ಟ್ LIC ಪಾಲಿಸಿ ಯಾವುದು ಗೊತ್ತೇ?? 58 ರೂಪಾಯಿ ಇಂದ 8 ಲಕ್ಷ ಪಡೆಯುವುದು ಹೇಗೆ ಗೊತ್ತೆ? ಅದು ಫಿಕ್ಸ್ ಸ್ವಾಮಿ.

ನಿಮ್ಮ ಹತ್ತಿರ ಹೆಚ್ಚು ಹಣ ಇದ್ದರೆ ಮಿಲ್ಕ್ ಶೇಕ್ ಸಹ ತಯಾರಿಸುವ ಮೂಲಕ ಬ್ಯುಸಿನೆಸ್ ಅನ್ನು ಅಭಿವೃದ್ಧಿಗೊಳಿಸಿ ಹೆಚ್ಚಿನ ಲಾಭ ಗಳಿಸಬಹುದು. ಈ ಬ್ಯುಸಿನೆಸ್ ಗೆ ಸಾಮಾನ್ಯವಾಗಿ ₹50,000 ಇಂದ ₹1 ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬೇಕಾಗುತ್ತದೆ. ಬ್ಯುಸಿನೆಸ್ ಗೆ ಸೂಕ್ತವಾದ ಸ್ಥಳ ನೋಡಿ ನೀವು ಬಾಡಿಗೆಗೆ ತೆಗೆದುಕೊಳ್ಳುವುದು ಒಳ್ಳೆಯದು. ಹಾಗೆಯೇ ನಿಮ್ಮ ಜಾಗ ಜನರನ್ನು ಆಕರ್ಷಿಸುವ ಹಾಗಿರಬೇಕು. ಬಣ್ಣಗಳು ಹೆಚ್ಚಾಗಿ, ನೋಡಿದ ಕೂಡಲೇ ಇಷ್ಟ ಆಗುಗ ಹಾಗೆ ಗೋಡೆಗಳಿಗೂ ವಿನ್ಯಾಸ ಮಾಡಿಸಿರಬೇಕು..

ಬಂದವರು ಕುಳಿತುಕೊಳ್ಳಲು ಚೆನ್ನಾಗಿರುಗ ಚೇರ್ ಗಳನ್ನು ಅರೇಂಜ್ ಮಾಡಬೇಕು, ಬೇರೆ ಬೇರೆ ರೀತಿಯ ಮಿಲ್ಕ್ ಶೇಕ್ ಗಳು, ಜ್ಯುಸ್ ಗಳನ್ನು ತಯಾರಿಸಿ, ರುಚಿ ಕೂಡ ಚೆನ್ನಾಗಿದ್ದರೆ, ನಿಮ್ಮ ಬ್ಯುಸಿನೆಸ್ ಗೆ ಒಳ್ಳೆಯ ಬೇಡಿಕೆ ಶುರುವಾಗುತ್ತದೆ. ಹತ್ತಿರದ ಬೇರೆ ಜ್ಯುಸ್ ಸೆಂಟರ್ ಗಿಂತ ನಿಮ್ಮ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಜ್ಯುಸ್ ಮಾಡಿದರೆ, ಹೆಚ್ಚು ಮಾರಾಟ ಆಗುತ್ತದೆ.. ಒಂದು ರೂಪಾಯಿ ಕಡಿಮೆ ಇದ್ದರು ಸಹ ಕೊಂಡುಕೊಳ್ಳಲು ಜನರು ಬರುತ್ತಾರೆ. ಹಣದ ಜೊತೆಗೆ ಗುಣಮಟ್ಟ ಕೂಡ ಅಷ್ಟೇ ಚೆನ್ನಾಗಿರಬೇಕು. ಈ ಬ್ಯುಸಿನೆಸ್ ಮಾಡುವುದರಿಂದ ಬೇಸಿಗೆ ಮಾತ್ರವಲ್ಲ ಬೇರೆ ಸೀಸನ್ ಗಳಲ್ಲೂ ಚೆನ್ನಾಗಿ ಹಣಗಳಿಸಬಹುದು. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.

Best News in KannadaBusinessbusiness ideasbusiness ideas for womenBusiness ideas in kannadabusiness ideas kannadaBusiness newsbusiness womenkannada liveKannada NewsKannada Trending Newskarnataka business ideaslive newslive news kannadalive trending newsNews businessNews in Kannadatop news kannada