Interesting Job: ಒಂದು ವರ್ಷಕ್ಕೆ ಇರುವುದು 4 ದಿನ ಕೆಲಸ ಮಾತ್ರ – ಸಂಬಳ ಮಾತ್ರ ಒಂದು ಕೋಟಿ- ಯಾವುದು ಓದು ಬೇಕಾಗಿಲ್ಲ. ಯಾವ ಕೆಲಸ ಗೊತ್ತೇ?

Interesting Job: ಪ್ರತಿಯೊಬ್ಬರು ಓದುವುದು ಒಳ್ಳೆಯ ಕೆಲಸ ಪಡೆದು, ಉತ್ತಮವಾದ ಸಂಬಳ ಪಡೆದು, ಅದರಿಂದ ಚೆನ್ನಾಗಿ ಜೀವನ ನಡೆಸಬೇಕು ಎಂದು. ಹಲವರು ಎಷ್ಟೇ ಪ್ರಯತ್ನ ಮಾಡಿದರು ಕೂಡ ಉತ್ತಮ ಕೆಲಸ ಸಿಗುವುದಿಲ್ಲ. ಇನ್ನು ಕೆಲವರಿಗೆ ಕೆಲಸ ಸಿಕ್ಕರು ಒಳ್ಳೆಯ ಸಂಬಳ ಸಿಗುವುದಿಲ್ಲ. ಎಲ್ಲರೂ ಕೇಳುವುದು ಒಳ್ಳೆಯ ಕೆಲಸ ಹಾಗು ಕೈತುಂಬಾ ಕೆಲಸ ಸಿಗಬೇಕು ಎಂದು.

ಎಷ್ಟೋ ಜನರು ಬಹಳಷ್ಟು ಸಮಯ ಖರ್ಚು ಮಾಡಿ ಕೆಲಸ ಹುಡುಕಬೇಕು ಎಂದುಕೊಂಡರು ಸಹ ಅದು ಸಾಧ್ಯ ಆಗುವುದಿಲ್ಲ. ಆದರೆ ಇಲ್ಲೊಂದು ಕೆಲಸ ಇದೆ, ಈ ಕೆಲಸ ಮಾಡಬೇಕಾಗಿರುವುದು ವಾರದಲ್ಲಿ ನಾಲ್ಕು ದಿನಗಳ ಕಾಲ ಮಾತ್ರ. 4 ದಿನ ಕೆಲಸ ಮಾಡುವುದಕ್ಕೆ ಇಲ್ಲಿ 1 ಕೋಟಿ ರೂಪಾಯಿ ಸಂಬಳ ಕೊಡುತ್ತಾರೆ. ಆದರೆ ಒಬ್ಬರು ಕೂಡ ಈ ಕೆಲಸಕ್ಕೆ ಸೇರಲು ಮುಂದೆ ಬರುತ್ತಿಲ್ಲ.. ಈ ಕೆಲಸಕ್ಕೆ ವಿದ್ಯಾರ್ಹತೆಯ ಅಗತ್ಯ ಕೂಡ ಇಲ್ಲ. ಇದನ್ನು ಓದಿ..2000 Notes: ಎರಡು ಸಾವಿರ ನೋಟು ನಿಷೇಧ ಆಗಿದ್ದೆ ತಡ- ತೆಲಂಗಾಣ ರಾಜ್ಯದ ದೇವಾಲಯದಲ್ಲಿ ಭಕರು ಏನು ಮಾಡಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ?

1 ಕೋಟಿ ಸಂಬಳ ಕೊಟ್ಟರು, ಈ ಕೆಲಸಕ್ಕೆ ಯಾರು ಹೋಗುತ್ತಿಲ್ಲ. ಅದು ಯಾಕೆ ಗೊತ್ತ? ಈ ಕೆಲಸ ಖಾಲಿ ಇರುವುದು ಯುಎಸ್ ನ ದಕ್ಷಿಣ ಡಕೋಟಾದಲ್ಲಿ. ಇಲ್ಲಿರುವ 600 ಮೀಟರ್ ಗಿಂತ ಹೆಚ್ಚಿನ ಎತ್ತರ ಇರುವ ಟವರ್ ಸಿಗ್ನಲ್ ನ ಬಲ್ಬ್ ಬದಲಾಯಿಸುವ ಕೆಲಸ. ಈ ಕೆಲಸಕ್ಕೆ ಸೇರಲು ಯಾರು ಮುಂದೆ ಬರುತ್ತಿಲ್ಲ ಎನ್ನುವುದಕ್ಕೆ ಒಂದು ಬಲವಾದ ಕಾರಣ ಸಹ ಇದೆ. ಈ ಟವರ್ ಅನ್ನು ಒಬ್ಬ ವ್ಯಕ್ತಿ ಏರಬೇಕು ಎಂದರೆ 3 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ..

ಇಳಿಯುವುದಕ್ಕೆ ಅಷ್ಟೇ ಸಮಯ, ಒಟ್ಟು 7 ಗಂಟೆಗಳ ಕಾಲ ಕೆಲಸ. ಆರು ತಿಂಗಳಿಗೆ ಒಂದು ಸಾರಿ ಒಂದು ಅಥವಾ ಎರಡು ಸಾರಿ ಬಲ್ಬ್ ಬದಲಾಯಿಸಬೇಕು. ಈ ಕೆಲಸ ಮಾಡುವುದು ಒಬ್ಬರೇ, ಟವರ್ ಮೇಲೆ ಏರಿದಾಗ 100ಕಿಮೀ ಸ್ಪೀಡ್ ವೇಗದಲ್ಲಿ ಗಾಳಿ ಬೀಸುತ್ತದೆ. ಹಾಗಾಗಿ ಈ ಕೆಲಸ ಮಾಡುವವರಿಗೆ ಎತ್ತರದ ಭಯ ಇರಬಾರದು ಹಾಗೆಯೇ ದೈಹಿಕವಾಗಿ ಫಿಟ್ ಆಗಿರಬೇಕು. ಈ ಕೆಲಸಕ್ಕೆ 100000 ಪೌಂಡ್ ಸಂಬಳ ಆಗಿದೆ, ಇದರ ಮೌಲ್ಯ 1 ಕೋಟಿ ರೂಪಾಯಿಗಳು. ಈ ಥರ ಅಪಾಯ ಇರುವುದರಿಂದ ಹೆಚ್ಚಿನ ಸಂಬಳ ಇದ್ದರು ಕೂಡ, ಯಾರು ಈ ಕೆಲಸಕ್ಕೆ ಸೇರಿಕೊಳ್ಳುತ್ತಿಲ್ಲ. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??

Best News in Kannadajob newsjob news in kannadajobskannada liveKannada NewsKannada Trending Newslive newslive news kannadalive trending newsNews in Kannadatop news kannada