ರೈತರಿಗೆ ಭರ್ಜರಿ ಗುಡ್ ನ್ಯೂಸ್! ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ₹12.5 ಲಕ್ಷವರೆಗೆ ನೆರವು – ಯಾರು ಅರ್ಹರು? ಅರ್ಜಿ ವಿವರ ಇಲ್ಲಿದೆ
ರೈತರಿಗೆ ಮಹತ್ವದ ಸಿಹಿಸುದ್ದಿ: ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ₹12.5 ಲಕ್ಷವರೆಗೆ ನೆರವು – ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯ ಸಂಪೂರ್ಣ ಮಾಹಿತಿ ರಾಜ್ಯದ ರೈತರು ವರ್ಷಪೂರ್ತಿ ಬೆವರು ಸುರಿಸಿ ಬೆಳೆ ಬೆಳೆಸುತ್ತಾರೆ. ಆದರೆ ಬೆಳೆ ಕೈಗೆ ಬಂದ ನಂತರ ಅದನ್ನು ಮನೆಗೆ ಅಥವಾ ಮಾರುಕಟ್ಟೆಗೆ ಸಾಗಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಅನೇಕ ರೈತರ ಜಮೀನಿಗೆ ವಾಹನ ಹೋಗುವುದೇ ಅಸಾಧ್ಯವಾಗುತ್ತದೆ. ಕೆಸರು ತುಂಬಿದ ದಾರಿಯಲ್ಲಿ ಟ್ರ್ಯಾಕ್ಟರ್‌ಗಳು ಸಿಲುಕಿ ನಿಲ್ಲುತ್ತವೆ. ಕೆಲವೊಮ್ಮೆ ಬೆಳೆಗಳನ್ನು ತಲೆಯ ಮೇಲೆ ಹೊತ್ತು … Read more