ಉತ್ತಮ CIBIL ಸ್ಕೋರ್ ಇದ್ದರೂ ಲೋನ್ ರಿಜೆಕ್ಟ್? ಬ್ಯಾಂಕ್ ಈ ಕಾರಣಕ್ಕೆ ‘NO’ ಹೇಳುತ್ತೆ!

bank loan rejection

ಇಂದಿನ ದಿನಗಳಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವುದು ಮಧ್ಯಮ ವರ್ಗದ ಬಹುತೇಕರ ಜೀವನದ ದೊಡ್ಡ ಕನಸಾಗಿದೆ. ಆದರೆ ಕಟ್ಟಡ ಸಾಮಗ್ರಿಗಳ ಬೆಲೆ, ಕೂಲಿ ವೆಚ್ಚಗಳು ದಿನದಿಂದ ದಿನಕ್ಕೆ ಏರುತ್ತಿರುವುದರಿಂದ, ಕೇವಲ ಸ್ವಂತ ಹಣದ ಮೇಲೆ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಹೆಚ್ಚಿನವರು ಬ್ಯಾಂಕ್ ಹೋಮ್ ಲೋನ್‌ಗಳತ್ತ ಅವಲಂಬಿತರಾಗುತ್ತಿದ್ದಾರೆ. ಬ್ಯಾಂಕ್‌ಗಳು ಸಾಮಾನ್ಯವಾಗಿ 20 ರಿಂದ 30 ವರ್ಷಗಳ ದೀರ್ಘ ಅವಧಿಗೆ ಹೋಮ್ ಲೋನ್ ಸೌಲಭ್ಯವನ್ನು ಒದಗಿಸುತ್ತವೆ. ಇದರಿಂದ ತಿಂಗಳ EMI ಕಡಿಮೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಆದರೆ … Read more

Exit mobile version