ದಿನಕ್ಕೆ ಕೇವಲ 2–3 ಗಂಟೆ ಕೆಲಸ ಮಾಡಿದ್ರೆ ತಿಂಗಳಿಗೆ ₹20,000? MakeMyTrip ವರ್ಕ್ ಫ್ರಮ್ ಹೋಮ್ ಜಾಬ್ ನಿಜವೇ? ಸಂಪೂರ್ಣ ಸತ್ಯ ಇಲ್ಲಿದೆ!
ಇತ್ತೀಚಿನ ದಿನಗಳಲ್ಲಿ ಅನೇಕರು ನಿಜವಾದ ವರ್ಕ್ ಫ್ರಮ್ ಹೋಮ್ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಮನೆಯಿಂದಲೇ ಕೆಲಸ ಮಾಡಿ ಸ್ವಲ್ಪ ಸಮಯದಲ್ಲಿ ಆದಾಯ ಗಳಿಸಬಹುದಾದ ಅವಕಾಶ ಸಿಕ್ಕರೆ ಅದು ದೊಡ್ಡ ಸಹಾಯವಾಗುತ್ತದೆ. ಇಂತಹ ಸಂದರ್ಭದಲ್ಲೇ ಮೇಕ್ ಮೈ ಟ್ರಿಪ್ ಸಂಸ್ಥೆ ಪರಿಚಯಿಸಿರುವ ಹೊಸ ಅವಕಾಶವು ಹಲವಾರು ಉದ್ಯೋಗಾರ್ಥಿಗಳ ಗಮನ ಸೆಳೆಯುತ್ತಿದೆ. ಮೇಕ್ ಮೈ ಟ್ರಿಪ್ ಇದೀಗ “ಹಾಲಿಡೇ ಎಕ್ಸ್‌ಪರ್ಟ್” ಹುದ್ದೆಗೆ ನೇಮಕಾತಿ ನಡೆಸುತ್ತಿದೆ. ಈ ಕೆಲಸದ ಪ್ರಮುಖ ಆಕರ್ಷಣೆ ಎಂದರೆ, ದಿನಕ್ಕೆ ಕೇವಲ ಎರಡು ರಿಂದ ಮೂರು ಗಂಟೆಗಳಷ್ಟು ಸಮಯ … Read more