Saving schemes in Kannada: ಈ ಯೋಜನೆಗೆ ಇಂದೇ ಸೇರಿಕೊಳ್ಳಿ, ಪ್ರತಿ ತಿಂಗಳು ಹುಡುಕಿಕೊಂಡು 20 ಸಾವಿರ ಅಕೌಂಟ್ ಗೆ ಬೀಳುತ್ತದೆ. ಅದು ಅಗತ್ಯದ ಸಮಯದಲ್ಲಿ.

Saving Schemes in Kannada: ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಬಜೆಟ್ ಮಂಡನೆ ಮಾಡಿದೆ, ಈ ಬಾರಿ ದೇಶದ ಪ್ರಜೆಗಳಿಗೆ ಸಾಕಷ್ಟು ಒಳ್ಳೆಯ ಸುದ್ದಿಗಳನ್ನು ನೀಡಿದ್ದಾರೆ. ಪೋಸ್ಟ್ ಆಫೀಸ್ ಯೋಜನೆಗಳಿಗೆ ಬಹಳಷ್ಟು ಪ್ರಯೋಜನ ನೀಡಿದ್ದು, ಹಲವು ಯೋಜನೆಗಳಲ್ಲಿ ಹಣ ಉಳಿಸುವುದಕ್ಕೆ ಇವುಗಳಿಂದ ಹೆಚ್ಚಿನ ಅನುಕೂಲ ಆಗಲಿದೆ. ಈ ಸಾರಿಯ ಬಜೆಟ್ ನಲ್ಲಿ, ಹಿರಿಯ ನಾಗರಿಇಲಾರ ಉಳಿತಾಯ ಮೊತ್ತವನ್ನು ಹೆಚ್ಚಿಸುವುದು ಒಂದು ನಿರ್ಧಾರವಾಗಿತ್ತು. ಈಗ ಹಿರಿಯ ಗ್ರಾಹಕರು ಹೆಚ್ಚು ಮೊತ್ತ ಪಡೆಯುವ ಅವಕಾಶ ಹೊಂದಿದ್ದಾರೆ. ಇದಕ್ಕಿಂತ ಮೊದಲು ಹಿರಿಯ ನಾಗರೀಕರು 15 ಲಕ್ಷ ಉಳಿತಾಯ ಮಾಡಲು ಅವಕಾಶ ಇತ್ತು, ಇನ್ನುಮುಂದೆ 30 ಲಕ್ಷದ ವರೆಗು ಉಳಿತಾಯ ಮಾಡಬಹುದು.

ಈಗ ಹಿರಿಯ ನಾಗರೀಕರ ಉಳಿತಾಯ ಯೋಜನೆಯ ಬಡ್ಡಿ 8% ಆಗಿದೆ, ಇದು ಬೇರೆ ಯೋಜನೆಗಳಿಗಿಂತ ಹೆಚ್ಚು ಬಡ್ಡಿ ಹೊಂದಿದೆ. ಈ ಯೋಜನೆಗಳ ಬಡ್ಡಿದರಗಳು ಮೂರು ತಿಂಗಳಿಗೆ ಒಂದು ಸಾರಿ, ಅಂದರೆ ತ್ರೈಮಾಸಿಕ ಬದಲಾಗಬಹುದು. ಇದರ ಆಧಾರದ ಮೇಲೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಹೀಗೆ ಆಗದೆ ಹೋದರೆ, ಈ ಯೋಜನೆಯ ಅವಧಿ ಐದು ವರ್ಷಗಳ ಕಾಲ ಇತ್ತು, ಆದರೆ ಇನ್ನುಮುಂದೆ 3 ವರ್ಷಗಳ ಕಾಲ ಯೋಜನೆಯ ಅವಧಿಯನ್ನು ವಿಸ್ತರಣೆ ಮಾಡಬಹುದು. 8% ಬಡ್ಡಿ ಬರುವಾಗ, ಇಲ್ಲಿ 30ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ನಿಮಗೆ ತಿಂಗಳ ಆದಾಯ ಎಷ್ಟು ಬರಬಹುದು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Money Saving: ಹೊಸ ವರ್ಷದಲ್ಲಿ ದುಡಿಯುವ ಮೊದಲ ಹಣದಲ್ಲಿ ಈ ಚಿಕ್ಕ ಕೆಲಸ ಮಾಡಿ, ಸಾಕು ಸಾಕು ಎನ್ನುವಷ್ಟು ದುಡ್ಡು ಬರುತ್ತದೆ. ಏನು ಮಾಡಬೇಕು ಗೊತ್ತೇ?

ಒಂದು ವೇಳೆ ನೀವು 30 ಲಕ್ಷ ಠೇವಣಿ ಇಟ್ಟಿದ್ದರೆ, ತಿಂಗಳಿಗೆ 20 ಸಾವಿರದ ಹಾಗೆ, ಮೂರು ತಿಂಗಳಿಗೆ 60 ಸಾವಿರ. ಒಂದು ವರ್ಷಕ್ಕೆ 2.4ಲಕ್ಷ ರೂಪಾಯಿ ಸಿಗುತ್ತದೆ. ಐದು ವರ್ಷಗಳಲ್ಲಿ 12 ಲಕ್ಷಕ್ಕಿಂತ ಹೆಚ್ಜು ಹಣ ಪಡೆಯಬಹುದು. ಐದು ವರ್ಷಗಳಿಗೆ 2 ಲಕ್ಷ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ 4 ಲಕ್ಷ ಪಡೆಯುತ್ತೀರಿ. ತಿಂಗಳಿಗೆ 6,6667 ರೂಪಾಯಿ ನಿಮಗೆ ಸಿಗುತ್ತದೆ. ಒಂದು ವೇಳೆ ನೀವು 25 ಲಕ್ಷ ಹೂಡಿಕೆ ಮಾಡಿದರೆ, ಬಡ್ಡಿ ಹಣ 10 ಲಕ್ಷ ಬಡ್ಡಿ ಸಿಗುತ್ತದೆ, ಒಂದು ನೀವು 10 ಲಕ್ಷ ಹೂಡಿಕೆ ಮಾಡಿದರೆ, ಐದು ವರ್ಷಗಳಲ್ಲಿ 8 ಲಕ್ಷ ಬಡ್ಡಿ ರೂಪದಲ್ಲಿ ಸಿಗುತ್ತದೆ, ತಿಂಗಳಿಗೆ 13,333 ರೂಪಾಯಿ ನಿಮ್ಮ ಕೈಗೆ ಸಿಗುತ್ತದೆ. ಇದನ್ನು ಓದಿ..Money Savings: ನೀವು ಹಣ ಉಳಿಸಬೇಕು, ರಿಸ್ಕ್ ಇರಬಾರದು ಎಂದರೆ, ಎಲ್ಲದಕ್ಕಿಂತ ಬೆಸ್ಟ್ ಯೋಜನೆ ಯಾವುದು ಗೊತ್ತೇ?? ಇದರಿಂದ ಏನೇನು ಲಾಭ ಗೊತ್ತೇ??