ವಿದ್ಯಾರ್ಥಿಗಳಿಗೆ ದೊಡ್ಡ ಸಿಹಿಸುದ್ದಿ! Tata Capital Scholarship ಮೂಲಕ ₹18,000 ಸ್ಕಾಲರ್‌ಶಿಪ್ – ಯಾರು ಅರ್ಹರು? ಹೇಗೆ ಅಪ್ಲೈ?
ಟಾಟಾ ಕ್ಯಾಪಿಟಲ್ ವಿದ್ಯಾರ್ಥಿವೇತನ 2025–26: ವಿದ್ಯಾರ್ಥಿಗಳಿಗೆ ₹12,000 ರಿಂದ ₹18,000 ವರೆಗೆ ಸಹಾಯಧನ – ಸಂಪೂರ್ಣ ಮಾಹಿತಿ ಟಾಟಾ ಕ್ಯಾಪಿಟಲ್ ಲಿಮಿಟೆಡ್ ವತಿಯಿಂದ ಜಾರಿಗೆ ತರಲಾದ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಯೋಜನೆ 2025–2026ನೇ ಶೈಕ್ಷಣಿಕ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ದೊಡ್ಡ ಆರ್ಥಿಕ ಬೆಂಬಲವಾಗಿ ಹೊರಹೊಮ್ಮಿದೆ. ಈ ವಿದ್ಯಾರ್ಥಿವೇತನದ ಉದ್ದೇಶ, ಪ್ರತಿಭಾವಂತ ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರಿಸಿಕೊಳ್ಳಲು ನೆರವು ನೀಡುವುದಾಗಿದೆ. ಪಿಯುಸಿ, ವೃತ್ತಿಪರ ಪದವಿ, ಡಿಪ್ಲೊಮಾ, ಪಾಲಿಟೆಕ್ನಿಕ್ ಮತ್ತು … Read more