Actress: ಈ ಪುಟ್ಟ ಬಾಲಕಿ ಯಾರು ಗೊತ್ತಾಯ್ತ?? ಇಡೀ ದೇಶದಲ್ಲೀಕೆ ಟ್ರೆಂಡಿಂಗ್ ನಲ್ಲಿ ಇರುವ ನಟಿ. ಯಾರು ಗೊತ್ತೇ??

Actress: ಎಲ್ಲಾ ನಟಿಯರಿಗೂ ಕೆರಿಯರ್ ಶುರು ಮಾಡಿದ ತಕ್ಷಣವೇ ಯಶಸ್ಸು ಸಿಗುವುದಿಲ್ಲ. ಕೆಲವೊಮ್ಮೆ ಯಶಸ್ಸಿಗಾಗಿ ವರ್ಷಾನುಗಟ್ಟಲೇ ಕಾಯಬೇಕಾಗುತ್ತದೆ. ಆ ಯಶಸ್ಸು ಅಷ್ಟು ಬೇಗ ಸಿಗುವುದಿಲ್ಲ. ಈ ಫೋಟೋದಲ್ಲಿ ಕಾಣುತ್ತಿರುವ ಪುಟ್ಟ ಹುಡುಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 15 ವರ್ಷ ಆಗಿದೆ, ಆದರೆ ಇಷ್ಟು ವರ್ಷಕ್ಕಿಂತ ಈಗ ಒಂದು ಸಿನಿಮಾ ಮೂಲಕ ಟಾಕ್ ಆಗ ದಿ ಟೌನ್ ಆಗಿದ್ದಾರೆ ಎಂದರೆ ತಪ್ಪಲ್ಲ. ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಟಿಸಿರುವ ಈ ನಟಿ ಯಾರು ಅಂತ ಗೊತ್ತಾಯ್ತಾ?

ಈ ನಟಿ ಮತ್ಯಾರು ಅಲ್ಲ, ಈಕೆ ನೋಡುವುದಕ್ಕೆ ಉತ್ತರ ಭಾರತದ ಹುಡುಗಿಯ ಹಾಗೆ ಕಂಡರು ಇವರ ಮೂಲ ಇರುವುದು ದಕ್ಷಿಣ ಭಾರತದಲ್ಲಿ, ಈ ನಟಿಯ ತಂದೆ ತಮಿಳುನಾಡಿನವರು ಹಾಗೆಯೇ ತಾಯಿ ಕೇರಳದವರು. ಆದರೆ ಈ ನಟಿ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಬಹಳಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು ಸಹ ಈಗ ನಟಿಸಿರುವ ಒಂದು ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಇದನ್ನು ಓದಿ..Akhil Akkineni: ಅಂದು ಎನ್ಟಿಆರ್ ಇಂದು ಅಕಿಲ್ ಅಕ್ಕಿನೇನಿ- ತೆಲುಗಿನ ನಟರು ಬಾಲಿವುಡ್ ಬೆಣ್ಣೆಯ ಹಿಂದೆ- ಯಾರು ಗೊತ್ತೇ ಆ ನಟಿ? ಸಿನೆಮಾಗೆ ಈಕೇನೇ ಬೇಕು ಅನ್ನುತ್ತಿರುವುದು ಯಾಕೆ ಗೊತ್ತೆ?

ಈ ನಟಿ ಮತ್ಯಾರು ಅಲ್ಲ, ಈಗ ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಎಲ್ಲೆಡೆ ಸೆನ್ಸೇಷನ್ ಆಗಿರುವ ಅದಾ ಶರ್ಮ ಅವರು. ಇವರ ಬಗ್ಗೆ ಈಗ ಎಲ್ಲರಿಗೂ ಗೊತ್ತಿದೆ. 1920 ಸಿನಿಮಾ ಮೂಲಕ ಹೀರೋಯಿನ್ ಆದ ಅದಾ ಶರ್ಮ ಅವರು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಕೆಲವು ಸಿನಿಮಾಗಳು, ತೆಲುಗಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ..

ಆದರೆ ಈಗ ಇವರು ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿರುವ ಈ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿ, ಭರ್ಜರಿಯಾಗಿ ಕಲೆಕ್ಷನ್ ಮಾಡುವುದರ ಜೊತೆಗೆ ಜನರಿಂದ ವಿವಿಧ ರೀತಿಯ ಅಭಿಪ್ರಾಯ ಪಡೆದುಕೊಳ್ಳುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಇವರಿಗೆ ಒಳ್ಳೆಯ ಫಾಲೋಯಿಂಗ್ ಇದೆ. ಸಿನಿಮಾ ಇಂದ ಇನ್ನಷ್ಟು ಸುದ್ದಿಯಾಗಿದ್ದಾರೆ ನಟಿ ಅದಾ ಶರ್ಮ. ಇದನ್ನು ಓದಿ..Kerala Story: ಕೇರಳ ಸ್ಟೋರಿ ಸಿನಿಮಾ ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲು ಕಾರಣವೇನು ಗೊತ್ತೇ?? ನಿಜಕ್ಕೂ ಇದರ ಹಿಂದಿರುವ ಕಾರಣ ಏನು ಗೊತ್ತೇ?

adah sharmaBest News in Kannadabollywood newsfilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadathe kerala storytop news kannadatv news kannada