Chaya Singh: ಧಾರವಾಹಿ ಲೋಕದಲ್ಲಿ ಬಾರಿ ಸದ್ದು ಮಾಡುತ್ತಿರುವ ಅಮೃತಧಾರೆ ಛಾಯಾ ರವರ ನಿಜವಾದ ವಯಸ್ಸು, ಸಂಪೂರ್ಣ ಡೀಟೇಲ್ಸ್.

Chaya Singh: ಪ್ರಸ್ತುತ ಜೀಕನ್ನಡ (Zee Kannada) ವಾಹಿನಿಯಲ್ಲಿ ಹೊಸದಾಗಿ ಶುರುವಾಗಿ ಜನರ ಮನಗೆದ್ದಿರುವ ಧಾರವಾಹಿ ಅಮೃತಧಾರೆ (Amruthadhare). ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಕನ್ನಡ ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅಮೃತಧಾರೆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ನಟ ರಾಜೇಶ್ ನಟರಂಗ (Rajesh Nataranga) ಅವರು ಮತ್ತು ಖ್ಯಾತ ನಟಿ ಛಾಯಾ ಸಿಂಗ್ (Chaya Singh) ಅವರು ಮತ್ತೊಮ್ಮೆ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ. ಅಮೃತಧಾರೆ ಮೂಲಕ ಸೆನ್ಸೇಷನ್ ಆಗಿರುವ ಛಾಯಾ ಸಿಂಗ್ (Chaya Singh) ಅವರ ವಯಸ್ಸು ಎಷ್ಟು ಗೊತ್ತಾ?

ಗೌತಮ್ ಮತ್ತು ಭೂಮಿಕಾ ಪಾತ್ರದಲ್ಲಿ ನಟಿಸುತ್ತಿದ್ದು ಇವರಿಬ್ಬರ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ವಿಭಿನ್ನ ಮನಸ್ಥಿತಿಯ ವ್ಯಕ್ತಿಗಳಾದ ಇವರಿಬ್ಬರು, ಈಗ ಕಾಂಪ್ರೋಮೈಸ್ ಗಾಗಿ ಮದುವೆ ಆಗುತ್ತಿದ್ದಾರೆ. ಗೌತಮ್ ತಂಗಿ ಮಹಿಮಾ ಮತ್ತು ಭೂಮಿಕಾ ತಮ್ಮ ಜೀವನ್ ಪ್ರೀತಿಸುತ್ತಿದ್ದು, ಇವರಿಬ್ಬರನ್ನು ಒಂದು ಮಾಡಲು ಪರಿಸ್ಥಿತಿಗೆ ಸಿಲುಕಿರುವ ಗೌತಮ್ ಭೂಮಿಕಾ ಮದುವೆ ಆಗುವ ಪರಿಸ್ಥಿತಿ ಬಂದಿದ್ದು, ಇಬ್ಬರು ಈಗ ಮದುವೆಗೆ ಒಪ್ಪಿ, ಮದುವೆಯ ತಯಾರಿ ಶುರುವಾಗಿದೆ.. ಇದನ್ನು ಓದಿ..Prabhas: ಸುಖ ಸುಮ್ಮನೆ ಪ್ರಶಾಂತ್ ನೀಲ್ ರವರ ಸಲಾರ್ ಸಿನೆಮಾವನ್ನು ಕೆಣಕಿದ ಕಾಶ್ಮೀರಿ ಫೈಲ್ಸ್ ನಿರ್ದೇಶಕ- ಪ್ರಭಾಸ್ ಗೆ ಕೂಡ ಶಾಕ್.

ಗೌತಮ್ ಭೂಮಿಕಾ ಇಬ್ಬರು ಭೇಟಿ ಆದಾಗಲೆಲ್ಲಾ ಜಗಳವೆ ಆಗುತ್ತಿದೆ. ಆದರೆ ಇವರಿಬ್ಬರ ಜಗಳ ನೋಡಲು ಬಹಳ ಚೆನ್ನಾಗಿದೆ, ವೀಕ್ಷಕರು ಕೂಡ ಈ ಧಾರವಾಹಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಭೂಮಿಕಾ ಗೌತಮ್ ಜಗಳ ಅಡುವುದೇ ಚಂದ ಎನ್ನುತ್ತಿದ್ದಾರೆ. ಅಮೃತಧಾರೆ ಮೂಲಕ ನಟಿ ಛಾಯಾ ಸಿಂಗ್ (Chaya Singh) ಅವರು ಬಹಳಷ್ಟು ವರ್ಷಗಳ ನಂತರ ಕನ್ನಡ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ. ಛಾಯಾ ಸಿಂಗ್ ಅವರು ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲೇ.

ಮುನ್ನುಡಿ ಸಿನಿಮಾ ಮೂಲಕ ನಟನೆಯ ಕೆರಿಯರ್ ಶುರು ಮಾಡಿದ ಛಾಯಾ ಸಿಂಗ್ (Chaya Singh) ಅವರು ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ ಬಳಿಕ ತಮಿಳು, ತೆಲುಗು, ಮಲಯಾಳಂ, ಭೋಜ್ ಪುರಿ ಭಾಷೆಯಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ಮಫ್ತಿ ಸಿನಿಮಾದಲ್ಲಿ ನಟಿಸಿದ್ದರು. ಈಗ ಅಮೃತಧಾರೆ ಮೂಲಕ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಧಾರವಾಹಿಯಲ್ಲಿ ಇವರು ನಟಿಸುತ್ತಿರುವ ಭೂಮಿಕಾ ಪಾತ್ರಕ್ಕೆ 35 ವರ್ಷ, ಆದರೆ ಛಾಯಾ ಸಿಂಗ್ (Chaya Singh) ಅವರಿಗೆ ನಿಜ ಜೀವನದಲ್ಲಿ 42 ವರ್ಷ. ಇದನ್ನು ಓದಿ..Actress Ashwini: ಜೀವನದಲ್ಲಿ ಹೊಸ ಹೆಜ್ಜೆ ಹಾಕುತ್ತಿರುವ ಗಟ್ಟಿಮೇಳ ಅಶ್ವಿನಿ- ಅಭಿಮಾನಿಗಳಿಗೆ ಮಾತ್ರ ಬೇಸರ.

ತಮಿಳು ನಟ ಕೃಷ್ಣ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ ನಟಿ ಛಾಯಾ ಸಿಂಗ್ (Chaya Singh). ತೆಲುಗು ಮತ್ತು ತಮಿಳಿನಲ್ಲಿ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಈಗಲೂ ಅಮೃತಧಾರೆ ಜೊತೆಗೆ ಮತ್ತೊಂದು ತೆಲುಗು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಕುಣಿಯೋಣು ಬಾರಾ ಶೋನ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದರು. ಈಗ ಬಿಗ್ ಗ್ಯಾಪ್ ನಂತರ ಅಮೃತಧಾರೆ ಧಾರಾವಾಹಿಯ ಭೂಮಿಕಾ ಪಾತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

amruthadhareBest News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadatop news kannadatv news kannadazee kannada