Drone Prathap: ಎಲ್ಲರೂ ಈತನ ಮೇಲೆ ಮುಗಿಬಿದ್ದಿರುವಾಗ ಪ್ರತಾಪ್ ಗೆ ಸಿಹಿ ಸುದ್ದಿ. ಹೊರಗಡೆ ಏನಾಗಿದೆ ಗೊತ್ತೇ? ಇದಪ್ಪ ಡ್ರೋನ್ ಅಂದ್ರೆ.

Drone Prathap: ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ನ 10ನೇ(bigg Boss Kannada season 10) ಅವತರಿಣಿಕೆ ಪ್ರಾರಂಭವಾಗಿದ್ದು ಕೂಡ ತಮ್ಮದೇ ಆದಂತಹ ನೆಚ್ಚಿನ ಸ್ಪರ್ಧಿಗಳಿಗೆ ಬೆಂಬಲವನ್ನು ಸೂಚಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ಬಾರಿಯ ಸೀಸನ್ ನಲ್ಲಿ ಡ್ರೋನ್ ಪ್ರತಾಪ್ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ ಎಂದರೆ ತಪ್ಪಾಗಲಾರದು.

Good news for drone Prathap when everyone is all over him. Do you know what’s happening outside? Below is the Latest updates of Kannada Biggboss.

ದಿನದಿಂದ ದಿನ ಕಳೆಯುತ್ತಿದ್ದಂತೆ ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಆಗುತ್ತಿದೆ. ಅದರಲ್ಲೂ ವಿಶೇಷವಾಗಿ ಡ್ರೋನ್ ಪ್ರತಾಪ್(Drone Prathap) ಅವರ ಮೃದು ಸ್ವಭಾವ ಹಾಗೂ ನಡೆ ನುಡಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿಯೇ ದ್ರೋನ್ ಪ್ರತಾಪ್ ರವರ ಪರವಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಉತ್ತಮವಾದ ರೀತಿಯಲ್ಲಿಯೇ ಬೆಂಬಲ ವ್ಯಕ್ತವಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

ಈ ಮನರಂಜೆಯ ಸುದ್ದಿ ಓದುವ ಸಮಯದಲ್ಲಿ ನಿಮ್ಮ ಕುಟುಂಬದವರಾಗಿ ಒಂದು ಮಾತು- ನಿಮ್ಮ ಒಂದು ದಿನದ ಖರ್ಚಿನಲ್ಲಿ 1 ಕೋಟಿಯ ಇನ್ಶೂರೆನ್ಸ್ ಪಡೆಯಬಹುದು- ನಿಮ್ಮ ಕುಟುಂಬ ಸೇಫ್. ಏನೇ ಆದರೂ ಅವರೇ ನೋಡಿ ಕೊಳ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.Life Insurance

ಬಿಗ್ ಬಾಸ್ ಮನೆ ಒಳಗೆ ಕೂಡ ನೀವೆಲ್ಲರೂ ಸರಿಯಾಗಿ ಸಂಚಿಕೆಯನ್ನು ಗಮನಿಸಿದರೆ ಡ್ರೋನ್ ಪ್ರತಾಪ್ ಅವರ ವಿರುದ್ಧವಾಗಿ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಟಾರ್ಗೆಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಬಿಗ್ ಬಾಸ್ ಮನೆ ಒಳಗೆ ಟಾರ್ಗೆಟ್ ಆಗುತಿರುವುದು ಡ್ರೋನ್ ಪ್ರತಾಪ್ ಅವರಿಗೆ ಸ್ವಲ್ಪಮಟ್ಟಿಗೆ ಕಷ್ಟ ಆಗಿರಬಹುದು ಆದರೆ ಹೊರಗೆ ಇದೇ ಕಾರಣಕ್ಕಾಗಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತವಾಗುತ್ತಿದ್ದು ಪ್ರತಿಯೊಬ್ಬರು ಕೂಡ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಬಹುದಾಗಿದ್ದು ಇದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಹೇಳಬಹುದು.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಕೂಡ ಬಿಗ್ ಬಾಸ್ ಮನೆಯ ಒಳಗೆ ಡ್ರೋನ್ ಪ್ರತಾಪ್ ಅವರ ಜೊತೆಗೆ ನಡೆಯುತ್ತಿರುವಂತಹ ಘಟನೆಗಳನ್ನು ಗಮನಿಸಿ ನಿಮ್ಮನ್ನು ಸಾಕಷ್ಟು ಸಮಯಗಳಿಂದ ನಾನು ಟ್ರೋಲ್ ಮಾಡುತ್ತಿದ್ದೇನೆ ಆದರೆ ನಿಮ್ಮ ಬಗ್ಗೆ ಈಗ ತಿಳಿದು ನನಗೆ ಅನುಕಂಪ ಮಾಡುತ್ತಿದ್ದೇನೆ ನಾನು ನಿಮಗೆ ವೋಟ್ ಮಾಡುತ್ತೀನಿ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಇದು ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಡ್ರೋನ್ ಪ್ರತಾಪ್ ರವರು ರಾತ್ರಿಯ ಸಂದರ್ಭದಲ್ಲಿ ವಾಶ್ ರೂಂಗೆ ಹೋಗಿ ಅಳುತ್ತಿದ್ದದ್ದು ಸಾಕಷ್ಟು ಜನರ ಮನಸ್ಸಿನಲ್ಲಿ ಪರಿಣಾಮ ಬೀರಿದೆ ಎಂಬುದಾಗಿ ತಿಳಿದುಬಂದಿದೆ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಹೀಗಾಗಿ ಬಿಗ್ ಬಾಸ್(bigg Boss) ಮನೆಯ ಒಳಗೆ ಎಲ್ಲರಿಂದ ಟಾರ್ಗೆಟ್ ಆಗ್ತಿದ್ರೂ ಕೂಡ ಎಲ್ಲರಿಂದ ಟೀಕೆಗೆ ಒಳಗಾಗಿದ್ದರು ಹೊರಗಡೆ ಮಾತ್ರ ಡ್ರೋನ್ ಪ್ರತಾಪ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಮೂಲಕ ಬಿಗ್ ಬಾಸ್ ಸೀಸನ್ ನ ಆರಂಭದಲ್ಲಿ ಡ್ರೋನ್ ಪ್ರತಾಪ್ ರವರು ಅನಿರೀಕ್ಷಿತವಾಗಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದುತ್ತಿದ್ದಾರೆ ಎಂದು ಹೇಳಬಹುದು ಮುಂದಿನ ದಿನಗಳಲ್ಲಿ ಅವರು ಗೆಲ್ಲುವಂತಹ ಫೇವರೆಟ್ ಆದ್ರು ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

bigg boss kannada season 10 contestantsDrone Prathapkannada bigg boss contestantskannada bigg boss season 10 live updateskannada bigg boss season 10 timingskannada bigg boss season 10 winner bigg boss kannada season 10kannada bigg boss videoKannada Newskannada news livekannada news papernew kannada bigg bosstoday kannada newsನ್ಯೂಸ್ ಪೇಪರ್ today