Hostel Hudugaru Bekagiddare: ಸಕತ್ ಸದ್ದು ಮಾಡಿ ಫುಲ್ ಬಿಲ್ಡ್ ಅಪ್ ಕೊಡುತ್ತಿರುವ ಹಾಸ್ಟೆಲ್ ಹುಡುಗರ ಸಿನಿಮಾ ಕಲೆಕ್ಷನ್. ನಾಲ್ಕನೇ ದಿನವೇ ಏನಾಗಿದೆ ಗೊತ್ತೇ?

Hostel Hudugaru Bekagiddare: ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಹವಾ ಜೋರಾಗಿದೆ. ಹೊಸ ಪ್ರತಿಭೆಗಳು ನಟಿಸಿ, ಯುವ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ವರುಣ್ ಅವರು ಗುಲ್ಮೊಹರ್ ಫಿಲ್ಮ್ಸ್ ಜೊತೆಗೆ ನಿರ್ಮಾಣ ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ಭಾರಿ ಬಿಲ್ಡಪ್ ಮತ್ತು ಚಂದನವನದ ತಾರೆಯರ ಸಪೋರ್ಟ್ ಜೊತೆಗೆ ಕಳೆದ ಶುಕ್ರವಾರ ಬಿಡುಗಡೆ ಆಯಿತು. ಮೊದಲ ಮೂರು ದಿನ ವೀಕೆಂಡ್ ನಲ್ಲಿ ಕ್ರೇಜಿ ಪ್ರದರ್ಶನ ಕಂಡು ಹೌಸ್ ಫುಲ್ ಆದರೂ ಕೂಡ, ಸೋಮಾವಾರ ಈ ಸಿನಿಮಾ ಕಲೆಕ್ಷನ್ ಏನಾಗಿದೆ? ಗೊತ್ತಾ?

ಕನ್ನಡ ಸಿನಿಪ್ರಿಯರು ಹೊಸ ಪ್ರತಿಭೆಗಳ ಕೈ ಹಿಡಿದಿದ್ದಾರೆ. ಬಹಳ ಸಮಯದ ನಂತರ ಹೊಸಬರ ಸಿನಿಮಾ (Hostel Hudugaru Bekagiddare) ಈ ಪರಿ ಯಶಸ್ಸು ಕಾಣುತ್ತಿದೆ. ಸ್ಯಾಂಡಲ್ ವುಡ್ ತಾರೆಯರು ಈ ಸಿನಿಮಾ ಶುರುವಿನಿಂದಲೂ ಸಾಥ್ ನೀಡಿದ್ದರು. ಅಪ್ಪು ಅವರು ಸಿನಿಮಾ ಟೈಟಲ್ ಲಾಂಚ್ ಮಾಡಿದ್ದರು, ರಿಷಬ್ ಶೆಟ್ಟಿ, ದಿಗಂತ್, ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ..ಪಕ್ಕಾ ಎಂಟರ್ಟೈನ್ಮೆಂಟ್ ನೀಡಿರುವ ಸಿನಿಮಾಗೆ ಸಿನಿಪ್ರಿಯರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.. ಇದನ್ನು ಓದಿ..Hansika: ಮದುವೆ ಆದಮೇಲೆ ದಿಡೀರ್ ಎಂದು ಆ ಸರ್ಜರಿ ಮಾಡಿಸಿದ ಹನ್ಸಿಕಾ- ಅದಕ್ಕೆ ಮಕ್ಕಳು ಸದ್ಯಕ್ಕೆ ಬೇಡ ಎನ್ನುತ್ತಿರೋದಾ?

ಹೊಸಬರ (Hostel Hudugaru Bekagiddare) ನೋಡೋದಕ್ಕೆ ಜನರು ಥಿಯೇಟರ್ ಗೆ ಬರುತ್ತಿದ್ದು, ರಿವ್ಯೂ ಸದ್ದು ಮಾಡುತ್ತಿರುವ ರೀತಿ ನೋಡಿ, ಬೇರೆ ಭಾಷೆಯವರು ಕೂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ನೋಡಬೇಕು ಎಂದು ಕಾತುರರಾಗಿದ್ದಾರೆ. ಇನ್ನು ಶಿವಣ್ಣ ಅವರು ಸಹ ಸಿನಿಮಾ ಸಪೋರ್ಟ್ ಮಾಡಿ, ಸಕ್ಸಸ್ ಮೀಟ್ ಶಿವಣ್ಣ ಅವರ ಮನೆಯಲ್ಲೇ ನಡೆಯಿತು. ಸೋಮವಾರ ಶಿವಣ್ಣ, ನಟ ರಮೇಶ್ ಅರವಿಂದ್, ಅಜಯ್ ರಾವ್, ನೆನಪಿರಲಿ ಪ್ರೇಮ್, ಸಪ್ತಮಿ ಗೌಡ ಎಲ್ಲರೂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಯಾವುದೇ ಸಿನಿಮಾ ಆದರೂ ಮೊದಲ ಮೂರು ದಿನ ಒಳ್ಳೆಯ ಗಳಿಕೆ ಮಾಡಿದರು ಸಹ, ಸೋಮವಾರದ ಕಲೆಕ್ಷನ್ ಮೇಲೆ ಸಿನಿಮಾ ರಿಸಲ್ಟ್ ಏನು ಹೇಳೋದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ಸೋಮವಾರ ಕೂಡ ಕೆಲವು ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ಸಂಜೆಯ ಶೋಗಳು ಫಿಲ್ ಆಗಿದೆ. ಹೊಸಬರ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ನಿಜಕ್ಕೂ ಬಹಳ ಸಂತೋಷದ ವಿಷಯ. ಶನಿವಾರ ಮತ್ತು ಭಾನುವಾರದ ಶೋ ಗಳು ಬುಕ್ ಮೈ ಶೋನಲ್ಲೇ 2ಲಕ್ಷಕ್ಕಿಂತ ಹೆಚ್ಚು ಟಿಕೆಟ್ಸ್ ಮಾರಾಟ ಆಗಿದೆ.. ಇದನ್ನು ಓದಿ..Lakshmi Baramma: ಮತ್ತೊಬ್ಬರು ಔಟ್- ಪ್ರಮುಖ ಪಾತ್ರದಾರಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ಔಟ್. ಇವರೇ ಹೋದ ಮೇಲೆ ಸೀರಿಯಲ್ ಬೋರ್ ಎಂದ ನೆಟ್ಟಿಗರು.

ಸೋಮವಾರ ಕೂಡ ಉತ್ತಮ ಪ್ರದರ್ಶನ ಕಂಡಿದ್ದು, ಮೊದಲ ಮೂರು ದಿನಗಳಲ್ಲಿ 6 ಕೋಟಿ ಹಣಗಳಿಕೆ ಆಗಿದ್ದು, 4ನೇ ದಿನ ಸೋಮವಾರ 1ಕೋಟಿ ಗಳಿಕೆ ಆಗಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ 4 ದಿನಗಳಲ್ಲಿ 7 ಕೋಟಿ ಗಳಿಸಿದೆ. ಕಡಿಮೆ ಬಜೆಟ್ ನಲ್ಲಿ ತಯಾರಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.. ಇದನ್ನು ಓದಿ..Mobile Charging Tips: ನೀವು ನಿಜಕ್ಕೂ ರಾತ್ರಿ ಎಲ್ಲಾ ಚಾರ್ಜ್ ಮಾಡಿದರೆ ಏನಾಗುತ್ತದೆ? ಇದು ಎಷ್ಟು ಸರಿ ಎಷ್ಟು ತಪ್ಪು.

Best News in Kannadafilm newsFilm News in kannadafilm news kannadahostel hudugaru bekagiddarehostel hudugaru bekagiddare collectionshostel hudugarubbekagiddare updateskannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadasandalwoodtop news kannadatv news kannada