Kannada News: ಬಿಗ್ ಬಾಸ್ ಗೆ ಬಂದ ಬಳಿಕ ಜಶ್ವಾಂತ್ ಹಾಗೂ ನಂದು ದೂರ ವಾಗಿದ್ದು ಯಾಕೆ ಅಂತೇ ಗೊತ್ತೇ? ಕಾರಣ ಬಹಿರಂಗವಾಗಿಯೇ ಹೇಳಿದ ನಂದು.

Kannada News: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಇಂದ ಸದ್ದು ಮಾಡಿದ್ದ ಜೋಡಿ ನಂದಿನಿ ಮತ್ತು ಜಶ್ವಂತ್. ಇವರಿಬ್ಬರು ಮೊದಲಿಗೆ ಹಿಂದಿಯ ರೋಡಿಸ್ ಶೋ ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು, ರೋಡಿಸ್ ಶೋ ನಲ್ಲಿ ನಂದು ಅವರು ವಿನ್ನರ್ ಆಗಿದ್ದರು. ಈ ವರ್ಷ ಮೊದಲ ಸಾರಿ ಶುರುವಾದ ಬಿಗ್ ಬಾಸ್ ಓಟಿಟಿ ಸೀಸನ್ ಗೆ ಇವರಿಬ್ಬರು ಜೋಡಿಯಾಗಿಯೇ ಬಂದಿದ್ದರು. ಹೊರಗಡೆ ಪ್ರೀತಿಸುತ್ತಿದ್ದ ಈ ಜೋಡಿ ಬಿಗ್ ಮನೆಯಲ್ಲಿ ಕೂಡ ಬಹಳ ಪ್ರೀತಿ ಮಾಡುತ್ತಿದ್ದರು..

ಆದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರಿಬ್ಬರು ಆಗಾಗ ಜಗಳ ಆಡುತ್ತಿದ್ದರು, ಸಾನ್ಯಾ ಜೊತೆಗೆ ಜಶ್ ಕ್ಲೋಸ್ ಆಗಿದ್ದಕ್ಕೆ ನಂದಿನಿ ಅವರು ಕೋಪ ಮಾಡಿಕೊಂಡಿದ್ದರು. ಅದೆಲ್ಲವೂ ಕಾರಣವಾಗಿತ್ತೋ ಏನೋ, ಈಗ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಸುದ್ದಿಗಳು ಕೇಳಿಬಂದಿದ್ದು, ಅದಕ್ಕೆ ನಂದಿನಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾನ ಜಶ್ ಪ್ರೀತಿ ಮಾಡಿದ್ದು ನಿಜ, ಜೊತೆಗಿದ್ದು ಅಷ್ಟು ಸಮಯ ಬಹಳ ಖುಷಿಯಾಗಿದ್ವಿ, ಈಗ ಜಶ್ ತನಗೆ ಸಮಯ ಬೇಕು ಅಂತ ಕೇಳಿದ್ದಾನೆ, ಅವನಿಗೆ ನಾನು ಸ್ಪೇಸ್ ಕೊಡಬೇಕು. ಅವನು ಕನಸು ಮತ್ತು ಖುಷಿ ನನಗೆ ತುಂಬಾ ಮುಖ್ಯ. ಇದನ್ನು ಓದಿ..Kannada News: ಸದಾ ತಾಳ್ಮೆಯಿಂದ ಇರುತ್ತಿದ್ದ ಸೌಂದರ್ಯ ರವರಿಗೆ ಅದೊಂದು ವಿಚಾರ ಅಂದ್ರೆ ಕೋಪ: ಅದಕ್ಕೆಗಿಯೇ ಎಲ್ಲರೂ ಆಕೆಯನ್ನು ಬೈಯುತ್ತಿದ್ದರು. ಯಾವ ವಿಚಾರ ಗೊತ್ತೇ?

ನನ್ನ ಜೊತೆಗೆ ಆ ಖುಷಿ ಇಲ್ಲ ಅಂತ ತಿಳಿದು ನನಗೆ ತುಂಬಾ ದುಃಖ ಆಗಿದೆ. ಆದರೆ ಅವನ ಸಂತೋಷ ನನಗೆ ಮುಖ್ಯ, ಅವನಿಗೆ ಸ್ವಲ್ಪ ಸಮಯ ಬೇಕು, ತನ್ನನ್ನು ತಾನು ಖಂಡಿತವಾಗಿ ಪ್ರೂವ್ ಮಾಡಿಕೊಳ್ಳುತ್ತಾನೆ. ಎಲ್ಲರೂ ಹೆಮ್ಮೆ ಪಡುವ ಹಾಗೆ ಮಾಡ್ತಾನೆ. ಅವನ ವ್ಯಕ್ತಿತ್ವದ ಮೇಲೆ ನನಗೆ ತುಂಬಾ ಗೌರವ ಇದೆ ಎಂದು ಹೇಳಿದ್ದಾರೆ ನಂದು. ಇನ್ಸ್ಟಾಗ್ರಾಮ್ ನಲ್ಲಿ ಈ ವಿಚಾರವನ್ನು ಅಪ್ಡೇಟ್ ಮಾಡಿದ್ದು, ಇವರಿಬ್ಬರ ಬ್ರೇಕಪ್ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಭಿಮಾನಿಗಳು ಈ ವಿಷಯ ಕೇಳಿ, ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳೇ ಕಾರಣ ಎನ್ನುತ್ತಿದ್ದಾರೆ. ಇದನ್ನು ಓದಿ.. Kannada News: ಚೇರ್ ಅನ್ನು ಕಾಲಿನಿಂದ ಒದ್ದು, ಹೊರನಡೆದ ಚಿರಂಜೀವಿ: ನಿಮ್ಮ ನಾಟಕ ಇಷ್ಟಕ್ಕೆ ಸಾಕು ಎಂದು ರೊಚ್ಚಿಗೆದ್ದ ಚಿರು; ಏನಾಗಿದೆ ಗೊತ್ತೇ??