Kannada News: ಗಂಡ ಹೆಂಡತಿಯರು ಒಟ್ಟಿಗೆ ಮಲಗಿಕೊಳ್ಳುವುದಕ್ಕೆ ಇಷ್ಟ ಪಡುತ್ತಿಲ್ಲ, ಯುವ ಜನತೆಯಿಂದ ಅಸಲಿ ಸತ್ಯ ಹೊರಕ್ಕೆ. ಮತ್ತೆಗೆ ಇಷ್ಟ ಅಂತೇ ಗೊತ್ತೇ?

Kannada News: ಈಗಿನ ಕಾಲದಲ್ಲಿ ಗಂಡ ಹೆಂಡತಿಯರ ನಡುವೆ ಸ್ವಾತಂತ್ರ್ಯ ಬೇಕು ಎಂದು ಬಯಸುತ್ತಾರೆ. ಗಂಡನ ಸಮಕ್ಕೆ ಅಥವಾ ಗಂಡನ ಥರವೇ ಹೆಂಡತಿ ಕೂಡ ಹಣ ಗಳಿಸುತ್ತಾಳೆ. ಹೆಣ್ಣು ಈಗ ಕೆಲಸ ಮಾಡುವುದರಲ್ಲಿ ಹಾಗೂ ಹಣಗಳಿಕೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಇದರಿಂದ ಹೆಂಡತಿಗೆ ಗಂಡನ ಹಿಡಿತದಲ್ಲಿದ್ದೇನೆ ಎನ್ನುವ ಭಾವನೆ ಕೂಡ ಕಡಿಮೆಯೇ ಆಗಿದೆ. ಒಂದು ವೇಳೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಸ್ವಾತಂತ್ರ್ಯ ಇಲ್ಲದೆ ಹೋದರೆ, ವಿಚ್ಛೇದನ ಪಡೆಯುವುದಕ್ಕೆ ಹಿಂದೆ ಮುಂದೆ ಯೋಚಿಸುವುದಿಲ್ಲ.

ಈ ರೀತಿ ಈಗಾಗಲೇ ಅನೇಕ ಘಟನೆಗಳು ನಡೆದಿದೆ, ಇಂಥ ವಿಚಾರದ ಇತ್ತೀಚೆಗೆ ನಡೆಸಿರುವ ಸಮೀಕ್ಷೆ ಒಂದು, ಶಾಕ್ ಆಗುವ ವಿಚಾರ ತಿಳಿಸಿದೆ, ಅದೇನೆಂದರೆ, ಅದೆಷ್ಟೋ ಗಂಡ ಹೆಂಡತಿಯರು ಜೊತೆಯಾಗಿ ಮಲಗಲು ಬಯಸುವುದಿಲ್ಲವಂತೆ. ಅದು ಯಾಕೆ ಅಂದ್ರೆ, ಸಾಮಾನ್ಯವಾಗಿ ಗಂಡ ಹೆಂಡತಿ ಜೊತೆಯಾಗಿ ಮಲಗುತ್ತಾರೆ. ಮೊದಲ ರಾತ್ರಿಯಿಂದ ಈ ಅಭ್ಯಾಸ ಶುರುವಾಗುತ್ತದೆ. ಹಾಗೆಯೇ ಇಡಿ ಇಡೀ ಜೀವನ ಹೀಗೆಯೇ ಸಾಗುತ್ತದೆ. ಆದರೆ ಅಮೆರಿಕಾದಲ್ಲಿ ಒನ್ ಪೋಲ್ ಇತ್ತೀಚೆಗೆ ನಡೆಸಿರುವ ಒಂದು ಸಮೀಕ್ಷೆಯ ಪ್ರಕಾರ.. (Kannada News) ಪುಷ್ಪ 2 ನಲ್ಲಿ ಅಲ್ಲೂ ಅರ್ಜುನ್ ಕಾಣಿಸಿಕೊಂಡಿರುವ ಗಂಗಮ್ಮ ತಾಯಿ ಹಿಂದಿರುವ ಜಾನಪದ ಕಥೆ ಏನು ಗೊತ್ತೇ?? ತಿಳಿದರೇ ಭಕ್ತಿಯಿಂದ ತಲೆ ಬಗ್ಗಿಸುತ್ತಿರಿ.

ಐದು ದಂಪತಿಗಳಲ್ಲಿ ಎರಡು ದಂಪತಿಗಳಿಗಿಂತ ಹೆಚ್ಚು ಬೇರೆಯಾಗಿ ಮಲಗಲು ಬಯಸುತ್ತಾರಂತೆ, ಅದಕ್ಕೆ ಕಾರಣ ಮಲಾಗುವುದಕ್ಕಿಂತ ಹೆಂಡತಿಯಿಂದ ಗಂಡನಿಗೆ, ಗಂಡನಿಂದ ಹೆಂಡತಿಗೆ ಆಗುವ ಕಿರಿಕಿರಿ, ಒಬ್ಬರು ಮಲಗಿದ್ದರು ಮತ್ತೊಬ್ಬರು ಇಡೀ ರಾತ್ರಿ ಟಿವಿ ನೋಡುವುದು, ಗೊರಕೆ ಹೊಡೆಯುವುದು, ಹಾಗೂ ಲೈಟ್ ಆನ್ ಮಲಗುವುದು, ಇದರಿಂದ ಕಿರಿಕಿರಿ ಉಂಟಾಗುತ್ತದೆ ಎಂದು ಸಮೀಕ್ಷೆ ಇಂದ ಗೊತ್ತಾಗಿದೆ. ಇದೇ ಕಾರಣಕ್ಕೆ ಗಂಡ ಹೆಂಡತಿ ಜೊತಯಾಗಿ ಮಲಗಲು ಬಯಸುವುದಿಲ್ಲ.

(Kannada News) ಹೀಗೆ, ನಿದ್ದೆ ಚೆನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಗಂಡ ಹೆಂಡತಿ ಬೇರೆ ಬೇರೆಯಾಗಿ ಮಲಗಲು ಬಯಸುತ್ತಾರೆ. ಅಷ್ಟೇ ಅಲ್ಲದೆ, ಮಲಗುವುದಕ್ಕಿಂತ ಮೊದಲು ಸ್ನಾನ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, 3/2 ಅಷ್ಟು ಜನರು ಹೌದು ಎಂದಿದ್ದಾರೆ, ಹಾಗೆಯೇ 58% ಜನರು ಮಲಗುವುದಕ್ಕಿಂತ ಮೊದಲು ಸ್ನಾನ ಮಾಡದೆ ತಮ್ಮ ಸಂಗಾತಿಯ ಜೊತೆಗೆ ತೊಂದರೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಹಾಗೆಯೇ ಮಕ್ಕಳಿಂದ ನಿದ್ದೆ ಹಾಳಾಗುತ್ತದೆ ಎಂದು ಹೇಳುವುದು ಕೂಡ ಈಗ ಶುರುವಾಗಿದೆ. ಇದಕ್ಕೆ ತಜ್ಞರು ಪ್ರತಿಕ್ರಿಯೆ ನೀಡಿದ್ದು, ಬೆಳಗ್ಗೆ ಸಮಯದಲ್ಲಿ ಎಲ್ಲವೂ ಚೆನ್ನಾಗಿ ನಡೆಯಬೇಕು ಎಂದರೆ ರಾತ್ರಿಯ ನಿದ್ದೆ ಬಹಳ ಅವಶ್ಯಕವಾಗಿರುತ್ತದೆ. ಹಾಗೆಯೇ
ಯೋಚಿಸಿ, ಆರೋಗ್ಯವಂತರಾಗಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Best News in Kannadakannada liveKannada NewsKannada Trending Newslive newslive news kannadalive trending newsNews in Kannadatop news kannada