Film News: ಅಂದು ಕಿರುತೆರೆಯಲ್ಲಿ ರಾಜ್ಯವೇ ಮೆಚ್ಚಿದ್ದ ನಟಿಗೆ ಸಿನಿಮಾ ಅವಕಾಶ: ಮೊದಲ ಸಿನೆಮಾದಲ್ಲಿಯೇ ಭರ್ಜರಿ ಭೇಟೆ. ಯಾರು ಗೊತ್ತೇ ಆ ಚೆಲುವೆ?

Film News: ಕಿರುತೆರೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿ, ಈಗಲೂ ಎಲ್ಲರ ಫೇವರೆಟ್ ಆಗಿರುವವರು ನಟಿ ಅಂಕಿತಾ ಅಮರ್ (Ankita Amar). ಇವರು ನಮ್ಮನೆ ಯುವರಾಣಿ (Nammane Yuvarani) ಧಾರವಾಹಿ ಮೂಲಕ ಸಿನಿಪ್ರಿಯರ ಗಮನ ಸೆಳೆದರು. ಧಾರವಾಹಿಯಲ್ಲಿ ಮೀರಾ ಅಲಿಯಾಸ್ ಕೋಳಿಮರಿ ಪಾತ್ರ ಎಲ್ಲಾ ಜನರ ಫೇವರೆಟ್ ಪಾತ್ರವಾಗಿತ್ತು ಎಂದೇ ಹೇಳಬಹುದು. ಇಂದಿಗೂ ಸಹ ಜನರು ಮೀರಾ ಪಾತ್ರವನ್ನು ಮರೆತಿಲ್ಲ..

ಅಂಕಿತಾ ಅವರನ್ನು ಮೀರಾ ಎಂದೇ ಗುರುತಿಸುತ್ತಾರೆ. ಅನಿಕೇತ್ ಮೀರಾ ಜೋಡಿಯನ್ನು ನೋಡುವ ಸಲುವಾಗಿಯೇ ಅದೆಷ್ಟೋ ಜನರು ನಮ್ಮನೆ ಯುವರಾಣಿ ಧಾರವಾಹಿ ನೋಡುತ್ತಿದ್ದರು. ಈಗಲೂ ಕೂಡ ಅಂಕಿತಾ ಅವರನ್ನು ಕಿರುತೆರೆಗೆ ಬನ್ನಿ ಎಂದು ಕರೆಯುತ್ತಾರೆ ಅಭಿಮಾನಿಗಳು. ಆದರೆ ಅಂಕಿತಾ ಅವರು ಈಗ ಬೆಳ್ಳಿತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ನಿಜ ಜೀವನದಲ್ಲಿ ಅಂಕಿತಾ ಅವರು ನಟಿ, ನೃತ್ಯಗಾರ್ತಿ ಹಾಗೂ ಸಂಗೀತಗಾರ್ತಿ ಸಹ ಹೌದು. ಇದನ್ನು ಓದಿ..Election 2023: ಸುದೀಪ್ ಆಯಿತು, ಈಗ ಮತ್ತೊಬ್ಬರು ಖ್ಯಾತ ನಟ ಬಿಜೆಪಿ ಪರ ಪ್ರಚಾರ ಮಾಡ್ತಾರಾ?? ಇದೊಂದು ಆದರೆ, ಬಿಜೆಪಿ ನ ಹಿಡಿಯೋಕೆ ಆಗಲ್ವ??

ಹಾಗೆಯೇ ಇವರಿಗೆ ಹೀರೋಯಿನ್ ಆಗು ನಟಿಸಲು ಅವಕಾಶ ಸಿಕ್ಕ ಮೊದಲ ಸಿನಿಮಾದಲ್ಲೂ ಅಂಕಿತಾ ಅವರು ಸಂಗೀತಗಾರ್ತಿಯಾಗಿ ನಟಿಸುತ್ತಿದ್ದಾರೆ. ಈ ಪಾತ್ರ ಸಿಕ್ಕಿದ್ದು ಅಂಕಿತಾ ಅವರಿಗೆ ಬಹಳ ಖುಷಿ ನೀಡಿದೆಯಂತೆ. ಇನ್ನು ಅಂಕಿತಾ ಅವರ ಮೊದಲ ಸಿನಿಮಾ ಅಬಜಬದಬ (Abajabadaba) ಇನ್ನು ತೆರೆಕಂಡಿಲ್ಲ, ಆದರೆ ಈಗಾಗಲೇ ಅಂಕಿತಾ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿದೆ. ಈಗಾಗಲೇ ಅವರು ಮೂರನೇ ಸಿನಿಮಾ ಸೈನ್ ಮಾಡಿದ್ದು, ಇದು ವಿಭಿನ್ನವಾದ ರೀತಿಯ ಸಿನಿಮಾ ಆಗಿದೆ..

ಈ ಸಿನಿಮಾ ಹೆಸರು ಮೈ ಹೀರೋ, ಇದರಲ್ಲಿ ಚಿಕ್ಕ ಹುಡುಗನೊಬ್ಬ ಕರ್ನಾಟಕದಿಂದ ವಾರಣಾಸಿಗೆ ಹೋಗುವ ಕಥೆ ಇದಾಗಿದ್ದು, ಹುಡುಗನ ಕೇರ್ ಟೇಕರ್ ಆಗಿ ಅಂಕಿತಾ ಅವರು ನಟಿಸಲಿದ್ದು, ಅಮೆರಿಕಾದ ವ್ಯಕ್ತಿಯೊಬ್ಬ ಹುಡುಗನಿಗೆ ಸ್ಪಂದಿಸುವ ವಿಷಯ ಇದಾಗಿದೆ, ಈ ಸಿನಿಮಾದಲ್ಲಿ ಹಾಲಿವುಡ್ ನಟ ಜಿಲಾಲೈ ರೇಜ್ ಕಲ್ಲಾ ಅವರು ಕೂಡ ನಟಿಸಲಿದ್ದಾರೆ. ಒಟ್ಟಿನಲ್ಲಿ ಅಂಕಿತಾ ಅವರಿಗೆ ಇಂಥ ದೊಡ್ಡ ಸಿನಿಮಾ ಸಿಕ್ಕಿರುವುದು ಸಂತೋಷದ ವಿಷಯ ಆಗಿದೆ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

ankita amarBest News in Kannadafilm newsFilm News in kannadafilm news kannadakannada filmkannada film newskannada liveKannada Newskannada serialKannada Trending Newslatest film updateslatest updateslive newslive news kannadalive trending newsnammane yuvaraniNews in Kannadatop news kannadatv news kannada