Honeyrose: ವಯಸ್ಸು ಆಯಿತು ಮದುವೆಯಾಗಿ ಅಂದರೆ, ಮದುವೆ ಬೇಡ ಆದರೆ ಅದೊಂದು ಇದ್ರೆ ಸಾಕು ಎಂದ ಹನಿ ರೋಜ್. ದೇಶವನ್ನೇ ನಿಲ್ಲಿಸಿದ ನಟಿ ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?

Honeyrose: ನಟಿ ಹನಿ ರೋಸ್ ಈಗ ಟಾಲಿವುಡ್ ನ ಸೆನ್ಸೇಷನ್. ಮಾಲಿವುಡ್ ಬ್ಯೂಟಿ ಹನಿರೋಸ್ ಅವರು ನಟನೆ ಶುರು ಮಾಡಿ ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗಿದ್ದರು, ಈ ಹಿಂದೆಯೇ ಕೆಲವು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು ಸಹ ಇವರಿಗೆ ಅಷ್ಟೇನು ಬೇಡಿಕೆ ಇರಲಿಲ್ಲ. ಅದರೇ ಬಾಲಯ್ಯ (Balayya) ಅವರ ಜೊತೆಗೆ ವೀರಸಿಂಹರೆಡ್ಡಿ (Veerasimhareddy) ಸಿನಿಮಾದಲ್ಲಿ ನಟಿಸಿದ ನಂತರ ಹನಿರೋಸ್ ಅವರ ಲಕ್ ಚೇಂಜ್ ಆಗಿದೆ.

ತೆಲುಗು ತಮಿಳು ಎಲ್ಲಾ ಕಡೆ ಇವರಿಗೆ ಬೇಡಿಕೆ ಹೆಚ್ಚಾಗಿದೆ, ಕನ್ನಡದಲ್ಲಿ ಇವರು ನಟಿಸಿಯೇ ಇಲ್ಲ, ಆದರೆ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಹನಿರೋಸ್ ಅವರಿಗೆ ಈಗ ಬಹಳಷ್ಟು ಆಫರ್ ಗಳು ಕೂಡ ಒದಗಿ ಬರುತ್ತಿದೆ, ಸಾಕಷ್ಟು ಸಿನಿಮಾಗಳು, ಕಾರ್ಯಕ್ರಮಗಳು ಎಲ್ಲದಕ್ಕೂ ಹನಿರೋಸ್ ಅವರನ್ನೇ ಗೆಸ್ಟ್ ಆಗಿ ಕರೆಯಲಾಗುತ್ತಿದೆ. ಇಂಥ ಹನಿರೋಸ್ ಅವರು, ಇದೀಗ ಮದುವೆ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ, ಹನಿರೋಸ್ ಅವರಿಗೆ ಮದುವೆ ಬಗ್ಗೆ ಇರುವ ಅಭಿಪ್ರಾಯ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ಓದಿ..Trisha: ಸಿನಿಮಾ ಪ್ರಚಾರಕ್ಕೆ ಬಂದಿದ್ದ ತ್ರಿಷ ಧರಿಸಿದ್ದ ಬಟ್ಟೆ ಕೇಳಿದರೆ, ಒಂದು ಕ್ಷಣ ಊಟ ಮಾಡೋದು ಬಿಡ್ತೀರಾ. ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?

ಇತ್ತೀಚೆಗೆ ಹನಿರೋಸ್ ಅವರು ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದು, ಮದುವೆ ಬಗ್ಗೆ ಕೇಳಿದ್ದಕ್ಕೆ, ತಮಗೆ ಮದುವೆ ಆಗುವುದಕ್ಕೆ ಆಸಕ್ತಿ ಇಲ್ಲ, ಆದರೆ ಒಬ್ಬ ಪಾರ್ಟ್ನರ್ ಬೇಕು ಎಂದು ಹೇಳಿದ್ದಾರೆ. ರಿಲೇಶನ್ಷಿಪ್ ನಲ್ಲಿ ಇರುವುದಕ್ಕೆ ಇಷ್ಟ, ಆದರೆ ಮದುವೆ ಇಷ್ಟವಿಲ್ಲ ಎಂದಿದ್ದಾರೆ. ಈಗ ಮದುವೆ ಆಗುವುದು, ತಮ್ಮ ಬಳಿ ಹೆಚ್ಚು ಹಣ ಇದೆ ಎಂದು ತೋರಿಸಿಕೊಳ್ಳುವುದಕ್ಕಾಗಿ ಎನ್ನುವುದು ಹನಿರೋಸ್ ಅವರ ಅಭಿಪ್ರಾಯ. ಮದುವೆ ಆಗುವುದಕ್ಕೆ ಆಸಕ್ತಿ ಇಲ್ಲದ ಕಾರಣ, ಹನಿರೋಸ್ ಅವರು ಯಾರ ಮದುವೆಗೆ ಹೋಗುವುದಕ್ಕೂ ಇಷ್ಟಪಡುತ್ತಿಲ್ಲವಂತೆ.

ಮದುವೆಗಳಿಗೆ ಹೋದರೆ ಎಲ್ಲರ ಕಣ್ಣು ಹನಿರೋಸ್ ಅವರ ಮೇಲೆ ಇರುತ್ತದೆ, ಆಗ ಮದುವೆಗೆ ಅಫರ್ ಗಳು ಬರುತ್ತದೆ ಎನ್ನುವ ಕಾರಣಕ್ಕೆ ಮದುವೆಗಳಿಗೆ ಹೋಗುವುದನ್ನು ನಿಲ್ಲಸಿದ್ದಾರಂತೆ. ಇನ್ನು ಹನಿರೋಸ್ ಅವರು ತಮ್ಮ ಮನೆಯವರಿಗೂ ಕೂಡ ಐ ಲವ್ ಯೂ ಎಂದು ಹೇಳಿಲ್ಲವಂತೆ, ಆದರೆ ಬೇರೆಯವರಿಗೆ ಹಾಗೂ ಅಭಿಮಾನಿಗಳಿಗೆ ಹೇಳಿದ್ದಾರಂತೆ. ಹೀಗೆ ಹನಿರೋಸ್ ಅವರು ತಮ್ಮ ಮದುವೆ ಬಗ್ಗೆ ಹಾಗೂ ಪ್ರೀತಿ ಬಗ್ಗೆ ನೀಡಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Business Idea: ನೀವು ಕೂಡ ಟ್ರಾವೆಲ್ಸ್ ಉದ್ಯಮವನ್ನು ಮಾಡಬೇಕು ಎಂದರೆ, ಏನು ಮಾಡಬೇಕು ಗೊತ್ತೇ? ಅದೆಷ್ಟು ಸುಲಭ ಗೊತ್ತೇ?? ನೋಡಿ, ಆರಂಭಿಸಿ, ಶ್ರೀಮಂತರಾಗಿ.

Best News in Kannadafilm newsFilm News in kannadafilm news kannadahoney rosekannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadatop news kannadatv news kannada