Bajaj Chetak: ದೇಶವೇ ಮೆಚ್ಚುವಂತೆ ಇರುವ ಚೇತಕ್ ಎಲೆಕ್ಟರ್ ಸ್ಕೂಟರ್; ಇದರ ವಿಶೇಷತೆ ಬೆಲೆ ಕೇಳಿದರೆ, ಇಂದೇ ಖರೀದಿ ಮಾಡುತ್ತೀರಿ.

Bajaj Chetak: ನಮ್ಮ ದೇಶದಲ್ಲಿ ಎಲ್ಲರ ಫೇವರೆಟ್ ಆಗಿ ದಶಕಗಳಿಂದ ಇರುವ ಸ್ಕೂಟರ್ ಬಜಾಜ್ ಚೇತಕ್. ಇಂದಿಗೂ ಕೂಡ ಈ ಸ್ಕೂಟರ್ ಅಂದ್ರೆ ಎಲ್ಲಾ ಜನರಲ್ಲಿ ಅದೇ ಕ್ರೇಜ್ ಇದೆ. ಇದೀಗ ಈ ಬಜಾಜ್ ಚೇತಕ್ ಸ್ಕೂಟರ್ ಹೊಸ ರೂಪದಲ್ಲಿ ಎಲ್ಲರ ಎದುರು ಬಂದಿದೆ, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಂದಿದ್ದು, ಈಗ ಎಲ್ಲರನ್ನು ಆಕರ್ಷಿಸುತ್ತಿದೆ. ಈ ಸ್ಕೂಟರ್ ನ ವಿಶೇಷತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

2020ರ ಜನವರಿ ತಿಂಗಳಿನಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತು ಈ ಸಂಸ್ಥೆ. ಇದು ರೆಟ್ರೋ ಸ್ಟೈಲ್ ನಲ್ಲಿ ಡಿಸೈನ್ ಆಗಿದೆ. ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 4kW ಎಲೆಕ್ಟ್ರಿಕ್ ಮೋಟಾರ್ ಇಂದ ಚಲಿಸುತ್ತದೆ. ಒಂದು ಸಾರಿ ಚಾರ್ಜ್ ಮಾಡಿದರೆ 95ಕಿಮೀ ವರೆಗು ಚಲಿಸಬಹುದು. 70kmph ಇದರ ಮೈಲೇಜ್ ಆಗಿದೆ.

ಇದನ್ನು ಓದಿ: King Charles: ಬ್ರಿಟನ್ ರಾಜನ ಪಟ್ಟಾಭಿಷೇಕಕ್ಕೆ ಖರ್ಚು ಮಾಡಿದ್ದು ಸಾವಿರಾರು ಕೋಟಿ, ಇದಕ್ಕೂ ಹಣ ಕೊಟ್ಟವರು ಯಾರು ಗೊತ್ತೇ? ಖರ್ಚು ಆಗಿದ್ದು ಎಷ್ಟು ಗೊತ್ತೆ?

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್.ಇ. ಡಿ ಲೈಟಿಂಗ್, ರಿವರ್ಸ್ ಅಸಿಸ್ಟ್ ಮೋಡ್ ಇದರಲ್ಲಿದೆ. ಎರಡು ರೂಪಾಂತರಗಳಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಬೈಕ್ ಲಭ್ಯವಿದೆ, ಅರ್ಬನ್ ಮತ್ತು ಪ್ರೀಮಿಯಂ. ಎರಡನೆಯ ಸ್ಕೂಟರ್ ನಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್, ಮೆಟಾಲಿಕ್ ಬಣ್ಣಗಳ ಆಯ್ಕೆ ಮತ್ತು ಚಾರ್ಜಿಂಗ್ ಪೋರ್ಟ್ ಇದೆಲ್ಲವೂ ಇದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಅದರ ಡಿಸೈನ್, ಕ್ವಾಲಿಟಿ ಇದಿಷ್ಟು ಕೂಡ ಒಳ್ಳೆಯ ಸ್ಕೂಟರ್ ನ ಲಕ್ಷಣವಾಗಿದ್ದು, ಒಳ್ಳೆಯ ಜರ್ನಿ ಕೊಡುತ್ತದೆ. ಆದರೆ ಕೆಲವರು ಹೇಳುವ ಹಾಗೆ ಈ ಸ್ಕೂಟರ್ ನ ಬೆಲೆ ಜಾಸ್ತಿ ಎಂದು ಹೇಳಲಾಗುತ್ತಿದೆ. ಬೇರೆ ಕಂಪನಿಗಳ ಬೈಕ್ ಇನ್ನು ಕಡಿಮೆ ಬೆಲೆಗೆ ಸಿಗುತ್ತದೆ ಎನ್ನಲಾಗುತ್ತಿದ್ದು, ಚಾರ್ಜ್ ಸಮಯ ಕೂಡ ಜಾಸ್ತಿ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Dr Bro: ಮೊದಲ ಬಾರಿಗೆ ಸಿನಿಮಾದಲ್ಲಿ ಮಾಡುತ್ತಿರುವ DR. ಬ್ರೋ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??