Suhana Khan: ದೇಶವನ್ನೇ ಅಲ್ಲಾಡಿಸುವಷ್ಟು ಶಕ್ತಿ ಇರುವ ಶಾರುಖ್ ಮಗಳು ಓದಿದ್ದು ಎಲ್ಲಿ ಗೊತ್ತೆ? ಯಪ್ಪಾ ನಿಮಗೆ ತಿಳಿಯದ ಸತ್ಯ ಏನು ಗೊತ್ತೇ?

Suhana Khan: ಸ್ಟಾರ್ ಕಿಡ್ಸ್, ಸೆಲೆಬ್ರಿಟಿಗಳ ಮಕ್ಕಳು ಎಂದರೆ ಅವರದ್ದು ಐಶಾರಾಮಿ ಜೀವನ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಎಂದರೆ ಕೇಳಬೇಕೆ, ತಂದೆಯ ಹಾಗೆ ಅವರು ಕೂಡ ಐಷಾರಾಮಿ ಜೀವನ ನಡೆಸುತ್ತಾರೆ. ಇಂದು ನಾವು ಹೇಳುತ್ತಿರುವುದು ನಟ ಶಾರುಖ್ ಖಾನ್ (Shahrukh Khan) ಅವರ ಮಕ್ಕಳ ಬಗ್ಗೆ.

ಆರ್ಯನ್ ಖಾನ್ (Aryan Khan) ಹಾಗೂ ಸುಹಾನ ಖಾನ್ (Suhana Khan) ಇಬ್ಬರು ಕೂಡ ತಂದೆಯ ಹಾಗೆ ಹೈಫೈ ಲೈಫ್ ಲೀಡ್ ಮಾಡುತ್ತಿದ್ದಾರೆ. ಅವರು ಹೊರಗಡೆ ಕಾಣಿಸಿಕೊಂಡಾಗ, ಧರಿಸುವ ಬಟ್ಟೆಗಳು, ಕೈಯಲ್ಲಿ ಕಾಣಿಸುವ ವಸ್ತುಗಳು ಇದೆಲ್ಲವನ್ನು ನೋಡಿದರೆ ಅವರದ್ದು ಎಂಥ ಜೀವನ ಎಂದು ಗೊತ್ತಾಗುತ್ತದೆ. ಸುಹಾನ ಖಾನ್ ಅವರು ಶೀಘ್ರದಲ್ಲೇ ದಿ ಆರ್ಚಿಸ್ (The Archies) ಸಿನಿಮಾ ಮೂಲಕ ತೆರೆಮೇಲೆ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರು ಓದಿದ್ದು ಎಲ್ಲಿ ಗೊತ್ತಾ? ಇದನ್ನು ಓದಿ..Sai Pallavi: ಸಾಯಿ ಪಲ್ಲವಿ ರವರು ಇಷ್ಟ ಪಟ್ಟ ಏಕೈಕ ಹೀರೋ ಯಾರು ಗೊತ್ತೇ?? ಎಷ್ಟೊಂದು ಜನ ಇದ್ದರೂ ಈಕೆಗೆ ಇಷ್ಟ ಆ ವಯಸ್ಸಾದವನು ಮಾತ್ರ. ಯಾರು ಗೊತ್ತೇ?

ಸುಹಾನ ಖಾನ್ ಅವರು ಹುಟ್ಟಿದ್ದು 2000 ರ ಮೇ 22ರಂದು. ಮುಂಬೈನಲಿ (Mumbai) ಹುಟ್ಟಿದ ಸುಹಾನ ಖಾನ್ ಅವರು ಬೆಳೆದಿದ್ದು, ಓದಿದ್ದು ಎಲ್ಲವೂ ಮುಂಬೈನಲ್ಲೇ. ಮುಂಬೈನ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಓದಿದ್ದಾರೆ ಸುಹಾನ, ಈ ಶಾಲೆಯಲ್ಲಿ ಬಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳ ಮಕ್ಕಳು ಹಾಗೆಯೇ ಉದ್ಯಮಿಗಳ ಮಕ್ಕಳು ಓದುತ್ತಾರೆ. ಬಳಿಕ ಲಂಡನ್ ನಲ್ಲಿ ಓದುವುದನ್ನು ಮುಂದುವರೆಸಿದರು ಸುಹಾನ.. ಲಂಡನ್ ನ ಆರ್ಡಿಂಗ್ಲಿ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ್ದಾರೆ..

ಕಾಲೇಜಿನಲ್ಲಿ ಓದುವಾಗ ಇವರಿಗೆ ಫುಟ್ ಬಾಲ್ ಮೇಲೆ ಬಹಳ ಆಸಕ್ತಿ ಇತ್ತು, ಫುಟ್ ಬಾಲ್ ಟೀಮ್ ಗೆ ಕ್ಯಾಪ್ಟನ್ ಸಹ ಆಗಿದ್ದರು ಸುಹಾನ. ಡಿಗ್ರಿ ಪಡೆಯುವುದರ ಜೊತೆಗೆ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಆಕ್ಟಿಂಗ್ ಮತ್ತು ಡ್ರಾಮಾ ಕೋರ್ಸ್ ಕೂಡ ಮಾಡಿದ್ದಾರೆ ಸುಹಾನ ಖಾನ್.. ಇಷ್ಟು ಕೋರ್ಸ್ ಗಳನ್ನು ಮಾಡಿ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇದನ್ನು ಓದಿ..Garlic Benefits: ಅಬ್ಬಬ್ಬಾ, ಮುಂಜಾನೆ ಎದ್ದ ತಕ್ಷಣ ಬೆಳ್ಳುಳ್ಳಿ ತಿನ್ನುವುದರಿದ ಏನೆಲ್ಲಾ ಲಾಭ ಸಿಗುತ್ತದೆ ಗೊತ್ತೇ?? ಪುರುಷರಂತೂ ಮಿಸ್ ಮಾಡದೆ ತಿನ್ನಿ.

Best News in Kannadabollywoodfilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadashahrukh khanSuhana Khantop news kannadatv news kannada