Health Tips: ನಿಂಬೆ ಹಣ್ಣಿನ ಜೊತೆ ಇದೊಂದು ಕೆಲಸ ಮಾಡಿದರೇ ಸಾಕು- ತೂಕ ಕಳೆದುಕೊಳ್ಳುವುದು ಬಹಳ ಸುಲಭ. ಏನು ಮಾಡಬೇಕು ಗೊತ್ತೇ??

Health Tips: ಒಬೇಸಿಟಿ ಇದು ಎಲ್ಲಾ ವಯಸ್ಸಿನವರಲ್ಲು ಕಾಣಿಸುವ ಸಮಸ್ಯೆ ಆಗಿದೆ. ಈ ಸಮಸ್ಯೆ ಮಕ್ಕಳು, ವಯಸ್ಸಾದವರು ಎಂದು ಬೇಧ ಭಾವ ಮಾಡದೆ ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಇಂದ ಹೆಚ್ಚಾಗಿ ಬಳಲುತ್ತಿರುವವರಿಗೆ, ದೇಹದಲ್ಲಿ ಫ್ಯಾಟ್ ಕಡಿಮೆ ಮಾಡಲು ಇಂದು ಒಂದು ಪಾನೀಯದ ಬಗ್ಗೆ ತಿಳಿಸಿಕೊಡುತ್ತೇವೆ. ಈದನ್ನು ನೀವು ಕುಡಿಯುವುದಕ್ಕೆ ಶುರು ಮಾಡಿದರೆ, ಒಂದು ವಾರದಲ್ಲೇ ಫಲಿತಾಂಶ ನೋಡುತ್ತೀರಿ.

ಪ್ರತಿಯೊಬ್ಬ ವ್ಯಕ್ತಿ ವಿಭಿನ್ನವಾಗಿರುತ್ತಾರೆ, ಕೆಲವರಿಗೆ ಬೇಗ ಹೊಟ್ಟೆಯ ಭಾಗದಲ್ಲಿ ಫ್ಯಾಟ್ ಬೆಳೆಯುತ್ತಾರೆ. ಇದು ಪುರುಷರು, ಮಹಿಳೆಯರು ಎಲ್ಲರಿಗೂ ತೊಂದರೆ ನೀಡುತ್ತದೆ. ಈ ರೀತಿ ಇದ್ದಾಗ, ಒಂದೇ ವಾರದಲ್ಲಿ ನಿಮಗೆ ಹೊಟ್ಟೆ ಕರಗುವಂಥ ಪರಿಹಾರವನ್ನು ತಿಳಿಸಿಕೊಡುತ್ತೇವೆ. ಹಲವರು ಈ ಪರಿಹಾರವನ್ನು ಈಗಾಗಲೇ ಟ್ರೈ ಮಾಡಿ ಯಶಸ್ವಿಯಾಗಿ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಎರಡು ನಿಂಬೆ ಹಣ್ಣುಗಳು. ಎರಡು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ಚೆನ್ನಾಗಿ ಕ್ಲೀನ್ ಮಾಡಿ. ಇದನ್ನು ಓದಿ..Health Tips: ಕಿಡ್ನಿ ಕಲ್ಲುಗಳನ್ನು ಕೂಡ ಮಂಜಿನಂತೆ ಕರಗಿಸುವುದು ಹೇಗೆ ಗೊತ್ತೇ?? ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು.

ಇದರ ಜೊತೆಗೆ ಎರಡು ಸೇಬುಗಳು ಬೇಕು, ಅವುಗಳನ್ನು ತೆಗೆದುಕೊಂಡು ಕ್ಲೀನ್ ಮಾಡಿ, ಪಕ್ಕದಲ್ಲಿ ಇರಿಸಿ. ಈಗ ನಿಂಬೆ ಹಣ್ಣುಗಳನ್ನು ಎರಡು ಭಾಗವಾಗಿ ಕಟ್ ಮಾಡಿ, ಅದೇ ಸೇಬು ಹಣ್ಣನ್ನು ಕೂಡ ಸಣ್ಣದಾಗಿ ಕಟ್ ಮಾಡಿ. ಈಗ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಇದಕ್ಕೆ ಕಟ್ ಮಾಡಿರುವ ನಿಂಬೆ ಹಣ್ಣು ಹಾಗೂ ಸೇಬು ಹಾಕಿ, ಇದಕ್ಕೆ ಅರ್ಧ ಸ್ಪೂನ್ ದಾಲ್ಚಿನ್ನಿ ಪುಡಿ ಹಾಕಿ, ಮೀಡಿಯಂ ಫ್ಲೆಮ್ ನಲ್ಲಿ ಕುದಿಸಿ.. 1 ಲೀಟರ್ ನೀರು ಅರ್ಧ ಆಗುವವರೆಗೂ ಕುದಿಸಬೇಕು. ನಂತರ ಸ್ಟವ್ ಆಫ್ ಮಾಡಿ. ಈಗ ಒಂದು ಅರ್ಧ ಘಂಟೆ ಅದನ್ನು ಹಾಗೆಯೇ ಬಿಡಿ, ತಣ್ಣಗಾದ ಬಳಿಕ ಈ ನೀರನ್ನು ಫಿಲ್ಟರ್ ಮಾಡಿ, ಸೇವಿಸಬಹುದು.

ಇದನ್ನು ಯಾವಾಗ ಹೇಗೆ ಸೇವಿಸಬೇಕು ಎಂದು ನೋಡುವುದಾದರೆ, ಬೆಳಗ್ಗೆ ತಿಂಡಿ ತಿನ್ನುವ ಅರ್ಧ ಗಂಟೆಗಿಂತ ಮೊದಲಿ, ಅಥವಾ ಮಧ್ಯಾಹ್ನ ಊಟ ಮಾಡುವ ಅರ್ಧ ಗಂಟೆ ಮೊದಲು ಕೊಡಬೇಕು. ಬೆಳಗ್ಗೆ 8 ಗಂಟೆಗೆ ತಿಂಡಿ ತಿನ್ನುವುದಾಸರೆ 8 ಗಂಟೆ ವೇಳೆಗೆ ಈ ಪಾನೀಯ ಕುಡಿಯಿರಿ. ರಾತ್ರಿ ಆದರೆ, ಸಂಜೆ 7 ಗಂಟೆಗೆ ಈ ಪಾನೀಯ ಕುಡಿದು, 8 ಗಂಟೆಗೆ ಊಟ ಮಾಡುವುದು ಒಳ್ಳೆಯದು. ಇಂದು ರಾತ್ರಿ ನೀವು ತಿನ್ನುವ ಊಟಕ್ಕೂ, ಮರುದಿನ ಸೇವಿಸುವ ತಿಂಡಿ ಸಮಯಕ್ಕೂ 10 ರಿಂದ 11 ಗಂಟೆಗಳ ಸಮಯ ಇರಬೇಕು. ಇದನ್ನು ಓದಿ..Business Idea: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??

Best News in Kannadahealth tipshealth tips in kannadakannada liveKannada NewsKannada Trending Newslive newslive news kannadalive trending newsNews in Kannadatop news kannadaweight loss tips