Krithi shetty: ಬೆಣ್ಣೆಯಂತಹ ನಟಿ, ಬಂಗಾರದಂತಹ ಸಿನಿ ಜೀವನ- ಆದರೆ ಈಕೆಯ ಜೀವನವನ್ನು ನಾಶ ಮಾಡುತ್ತಿರುವುದು ಯಾರು ಗೊತ್ತೇ? ಟಾಪ್ ನಟಿಗೆ ಇದೇನಿದು ಕಂಟಕ

Krithi Shetty: ನಟಿ ಕೃತಿ ಶೆಟ್ಟಿ (Krithi Shetty)ಅವರು ತುಳುನಾಡಿನ ಹುಡುಗಿ, ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತೆಲುಗು ಸಿನಿಮಾ ಮೂಲಕ. ಇವರು ಬಹಳ ಚಿಕ್ಕ ವಯಸ್ಸಿಗೆ 18 ವರ್ಷಕ್ಕೆ ಹೀರೋಯಿನ್ ಆದರು. ಉಪ್ಪೇನ (Uppena) ಸಿನಿಮಾದಲ್ಲಿ ಮೊದಲ ಸಾರಿ ನಟಿಸಿ, ಒಂದೇ ಸಿನಿಮಾ ಇಂದ ಸ್ಟಾರ್ ಸ್ಟೇಟಸ್ ಪಡೆದರು ಕೃತಿ ಶೆಟ್ಟಿ. ಎಲ್ಲರ ಕ್ರಶ್ ಆಗಿದ್ದ ಇವರಿಗೆ ಹೆಚ್ಚು ಅವಕಾಶಗಳು ಸಿಕ್ಕವು..

ಮೊದಲ ಮೂರು ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡವು, ಉಪ್ಪೇನ, ಶ್ಯಾಮ್ ಸಿಂಘಾ ರಾಯ್ (Shyam Singha Roy) ಮತ್ತು ಬಂಗಾರ್ರಾಜು (Bangarraju) ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿದೆ. ಆದರೆ ಮುಂದಿನ ಮೂರು ಸಿನಿಮಾಗಳು ಫ್ಲಾಪ್ ಆಗಿವೆ. ಈಗ ಕೃತಿ ಶೆಟ್ಟಿ ಅವರು ನಾಗಚೈತನ್ಯ ಅವರ ಜೊತೆಗೆ ಕಸ್ಟಡಿ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿ, ಹಿಟ್ ಟಾಕ್ ಪಡೆದುಕೊಳ್ಳುತ್ತಿದೆ. ಇದನ್ನು ಓದಿ..Ravichandran: ರವಿ ಚಂದ್ರನ್ ಸೋಲಲು ಕಾರಣವೇನು ಗೊತ್ತೇ?? ನಿಜಕ್ಕೂ ಟಾಪ್ ನಟನಿಗೆ ಈ ಪರಿಸ್ಥಿತಿ ಬರಲು ಕಾರಣವಾಗಿದ್ದು ಯಾರು ಗೊತ್ತೇ??

ಆದರೆ ಈಗ ಕೃತಿ ಶೆಟ್ಟಿ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಅವಕಾಶಗಳು ಏನು ಸಿಗುತ್ತಿಲ್ಲ. ಫ್ಲಾಪ್ ಸಿನಿಮಾಗಳು ಹೆಚ್ಚಾಗಿರುವುದರಿಂದ ನಿರ್ಮಾಪಕರು ಹಾಗೂ ನಿರ್ದೇಶಕರು ಇವರಿಗೆ ಅವಕಾಶ ನೀಡಲು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಕೃತಿ ಶೆಟ್ಟಿ ಬಿಕಿನಿ ಧರಿಸಿ ತೆರೆಮೇಲೆ ಕಾಣಿಸಿಕೊಳ್ಳಲು ಓಕೆ ಅಂದಿದ್ದಾರಂತೆ. ಕೃತಿ ಅವರಿಗೆ ಇದು ಇಷ್ಟವಿಲ್ಲ, ಆದರೆ ತಾಯಿ ಬಲವಂತಕ್ಕೆ ಒಪ್ಪಿಕೊಂಡಿದ್ದಾರಂತೆ.

ಇಷ್ಟೇ ಅಲ್ಲದೆ, ಕೃತಿ ಶೆಟ್ಟಿ ಅವರ ತಾಯಿ ಅವರು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡು ಸ್ಟಾರ್ ಆಗಬೇಕು ಎಂದರೆ, ಕೆಲವು ಮಿತಿಗಳನ್ನು ಮೀರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ಕೃತಿ ಶೆಟ್ಟಿ ಅವರಿಗೆ ಇಷ್ಟವಿಲ್ಲದೇ ಹೋದರು, ತಂದೆ ತಾಯಿಯ ಬಲವಂತದಿಂದ ಇದೆಲ್ಲವನ್ನು ಮಾಡಬೇಕಿದೆ. ತಂದೆ ತಾಯಿ ಇಂದಲೇ ಕೃತಿ ಶೆಟ್ಟಿ ಅವರ ಜೀವನ ಹಾಳಾಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kerala Story: ಕೇರಳ ಸ್ಟೋರಿ ಸಿನಿಮಾ ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲು ಕಾರಣವೇನು ಗೊತ್ತೇ?? ನಿಜಕ್ಕೂ ಇದರ ಹಿಂದಿರುವ ಕಾರಣ ಏನು ಗೊತ್ತೇ?

Best News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadatollywood newstop news kannadatv news kannada