Rashmika: ಕನ್ನಡತಿ ರಶ್ಮಿಕಾ ರವರಿಗೆ ಶಾಕ್ ಕೊಟ್ಟ ವಿಜಯ್ ದೇವರಕೊಂಡ ಅಭಿಮಾನಿಗಳು- ವೇದಿಕೆ ಮೇಲೆ ಬಂದ ತಕ್ಷಣ ಎಲ್ಲವನ್ನು ಬಿಟ್ಟು ಕೂಗಿದ್ದೆನು ಗೊತ್ತೇ?

Rashmika: ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಸಾಕಷ್ಟು ವಿಷಯಗಳು ವೈರಲ್ ಆಗುತ್ತಲೇ ಇರುತ್ತದೆ. ಅವರುಗಳ ಜೀವನದ ಬಗ್ಗೆ ತಿಳಿದುಕೊಳ್ಳಲು ಸಾಮಾನ್ಯ ಜನರಿಗೆ ಕುತೂಹಲ ಹೆಚ್ಜು. ಅದರಲ್ಲೂ ಸಿನಿಮಾ ಕಲಾವಿದರ ಲವ್ ಲೈಫ್ ಬಗೆಗಿನ ಸುದ್ದಿಗಳು ಬಹಳ ಬೇಗ ವೈರಲ್ ಆಗುತ್ತದೆ. ಹೀಗೆ ವೈರಲ್ ಆಗ್ತಿರೋದು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗು ನಟ ವಿಜಯ್ ದೇವರಕೊಂಡ (Vijay Devarakonda) ಅವರ ಲವ್ ಸ್ಟೋರಿ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೆಲವು ವರ್ಷಗಳಿಂದ ಕೇಳಿಬರುತ್ತಿದೆ.

ಇಬ್ಬರು ಜೊತೆಯಾಗಿ ಗೀತಾ ಗೋವಿಂದಮ್ (Geetha Govindam) ಸಿನಿಮಾದಲ್ಲಿ ನಟಿಸಿದರು. ಬಳಿಕ ಡಿಯರ್ ಕಾಮರೆಡ್ ಸಿನಿಮಾದಲ್ಲೂ ಕಾಣಿಸಿಕೊಂಡರು. ಈ ಜೋಡಿ ನೋಡಲು ಬಹಳ ಮುದ್ದಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಹಾಗೆಯೇ ಇವರಿಬ್ಬರು ಹೊರಗಡೆ ಡಿನ್ನರ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು, ಜೊತೆಯಾಗಿ ಮಾಲ್ಡಿವ್ಸ್ ಗೆ ಹೋಗಿದ್ದು ಇದೆಲ್ಲವು ಇವರ ಬಗೆಗಿನ ಗಾಸಿಪ್ ಸೃಷ್ಟಿ ಮಾಡಿತು. ಈ ಗಾಸಿಪ್ ಗಳಿಗೆ ಇದುವರೆಗೂ ಇಬ್ಬರು ಕೂಡ ಸ್ಪಷ್ಟನೆ ಕೊಟ್ಟಿಲ್ಲ.. ಇದನ್ನು ಓದಿ..Tamannaah: ವಯಸ್ಸು ಹೆಚ್ಚಾಗುತ್ತಿದ್ದರೂ, ತಮನ್ನಾ ರವರಿಗೆ ಇಷ್ಟೊಂದು ಡಿಮ್ಯಾಂಡ್ ಇದೆಯೇ? ಇದೇಗೆ ಸಾಧ್ಯ?? ಶಾಕ್ ನಲ್ಲಿ ನೆಟ್ಟಿಗರು. ಏನಾಗಿದೆ ಗೊತ್ತೇ?

ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಅವರ ಸಿನಿಮಾ ಬೇಬಿ ಕಂಪ್ಲೀಟ್ ಆಗಿದೆ. ಆನಂದ್ ಅವರಿಗೆ ನಾಯಕಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದಾರೆ. ವಿರಾಜ್ ಅಶ್ವಿನ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ರಾಜೇಶ್ ಎನ್ನುವ ಹೊಸ ನಿರ್ದೇಶಕ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ..ಈ ಸಿನಿಮಾದ ಆಡಿಯೋ ಲಾಂಚ್ ಹೈದರಾಬಾದ್ ನ PVRRK ಸ್ಕ್ರೀನ್ ನಲ್ಲಿ ಬಿಡುಗಡೆ ಆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದವರು ನಟಿ ರಶ್ಮಿಕಾ ಮಂದಣ್ಣ. ಆಡಿಯೋ ಲಾಂಚ್ ರಶ್ಮಿಕಾ ಅವರ ಸಮ್ಮುಖದಲ್ಲಿ ನಡೆಯಿತು.

ಬಳಿಕ ರಶ್ಮಿಕಾ ಅವರು ಚಿತ್ರತಂಡದ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ, ಆಗ ತಕ್ಷಣವೇ ನಟ ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ರಶ್ಮಿಕಾ ಅವರನ್ನು ಅತ್ತಿಗೆ ಅತ್ತಿಗೆ ಎಂದು ಕೂಗುವುದಕ್ಕೆ ಶುರು ಮಾಡಿದ್ದಾರೆ. ಹೀಗೆ ಅಭಿಮಾನಿಗಳು ಕರೆದಾಗ ರಶ್ಮಿಕಾ ಅವರು ಏನು ಹೇಳದೆ, ಮುಗುಳ್ನಕ್ಕು ಸುಮ್ಮನಾಗಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಬಹುಶಃ ಲವ್ ಸ್ಟೋರಿ ನಿಜವೇ ಇರಬಹುದು ಎನ್ನುತ್ತಿದ್ದಾರೆ. ಇದನ್ನು ಓದಿ..Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?

Best News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadatop news kannadatv news kannada