Adah Sharma: ಇಡೀ ದೇಶದಲ್ಲಿ ಚಿತ್ರ ಗೆಲ್ಲಿಸಿ ಮೆರೆಯುತ್ತಿದ್ದ ಆಧಾ ಶರ್ಮ ರವರಿಗೆ ಬಿಗ್ ಶಾಕ್- ಕಣ್ಣೀರು ಹಾಕಿದ ನಟಿ. ಪಾಪ ಏನಾಗಿದೆ ಗೊತ್ತೇ??

Adah Sharma: ನಟಿ ಅದಾ ಶರ್ಮ ಇಂದು ನಮ್ಮ ಇಡೀ ದೇಶದಲ್ಲಿ ಸೆನ್ಸೇಷನ್ ಆಗಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾ 200ಕೋಟಿ ಕ್ಲಬ್ ಸೇರಿದ ಮೊದಲ ಮಹಿಳಾ ಪ್ರಧಾನ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದಿಗೂ ಕೂಡ ಈ ಸಿನಿಮಾ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಲ್ ಆಗಿದ್ದ ಅದಾ ಶರ್ಮ ಅವರ ಕೆರಿಯರ್ ಗೆ ಈ ಸಿನಿಮಾ ಒಳ್ಳೆಯ ಹೆಸರನ್ನೇ ತಂದುಕೊಟ್ಟಿದೆ.

ನಟಿ ಅದಾ ಶರ್ಮ ಅವರು 1920 ಎನ್ನುವ ಹಿಂದಿ ಹಾರರ್ ಸಿನಿಮಾ ಮೂಲಕ ಕೆರಿಯರ್ ಶುರು ಮಾಡಿದರು. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದರು. ತೆಲುಗು ಮತ್ತು ತಮಿಳಿನಲ್ಲಿ ಕೂಡ ಕೆಲವು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸುಮಾರು 15 ವರ್ಷದಿಂದ ಚಿತ್ರರಂಗದಲ್ಲಿ ಇದ್ದರು ಕೂಡ ಅದಾ ಶರ್ಮ ಅವರಿಗೆ ಹೇಳಿಕೊಳ್ಳುವಂಥ ದೊಡ್ಡ ಮಟ್ಟದಲ್ಲಿ ಯಶಸ್ಸು ಅಥವಾ ಸ್ಟಾರ್ ಸ್ಟೇಟಸ್ ಸಿಕ್ಕಿರಲಿಲ್ಲ. ಇದನ್ನು ಓದಿ..Sarath Babu: ಮೂರು ಬಾರಿ ಮದುವೆಯಾದರೂ ಮಕ್ಕಳು ಇಲ್ಲ, ಆದರೆ ಶರತ್ ಬಾಬು ರವರ ಆಸ್ತಿ ಯಾರಿಗೆ ಹೋಗುತ್ತದೆ ಗೊತ್ತೇ? ಆಸ್ತಿ ವಿಚಾರದಲ್ಲಿ ಗಲಾಟೆ. ಏನಾಗುತ್ತಿದೆ ಗೊತ್ತೆ?

ಆದರೆ ಕೇರಳ ಸ್ಟೋರಿ ಸಿನಿಮಾ ಅದೆಲ್ಲವನ್ನು ಬದಲಾಯಿಸಿದೆ, ಹೆಸರು ಯಶಸ್ಸು ಎಲ್ಲವನ್ನು ಅದಾ ಶರ್ಮ ಅವರಿಗೆ ಕೊಟ್ಟಿದೆ. ಸಿನಿಮಾದಲ್ಲಿ ಇವರ ಅಭಿನಯ ಎಲ್ಲರಿಗು ಇಷ್ಟವಾಗಿದೆ. ದಿ ಕೇರಳ ಸ್ಟೋರಿ ಸಿನಿಮಾವನ್ನು ತಡೆಹಿಡಿಯಲು ಎಷ್ಟೇ ಪ್ರಯತ್ನಪಟ್ಟರು ಸಹ, ಅದೆಲ್ಲವೂ ನಡೆಯದೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ಸಿನ ಜೊತೆಗೆ ಅದಾ ಶರ್ಮ ಅವರಿಗೆ ಕೆಲವು ತೊಂದರೆಗಳು ಕೂಡ ಆಗುತ್ತಿದೆ.

ಇತ್ತೀಚೆಗೆ ಐಡೆಂಟಿಟಿ ಇಲ್ಲದ ಯೂಸರ್ ಒಬ್ಬ ಸೋಷಿಯಲ್ ಮೀಡಿಯಾದಲ್ಲಿ ಅದಾ ಶರ್ಮ ಅವರ ಪರ್ಸನಲ್ ಡೀಟೇಲ್ಸ್, ಅವರ ಫೋನ್ ನಂಬರ್ ಎಲ್ಲವನ್ನು ಶೇರ್ ಮಾಡಿ, ಬೆದರಿಕೆ ಹಾಕಿದ್ದಾನೆ. ಹಾಗೆಯೇ ಅದಾ ಶರ್ಮ ಅವರ ಹೊಸ ಫೋನ್ ನಂಬರ್ ಅನ್ನು ಕೂಡ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕೂಡಲೇ ಅದಾ ಶರ್ಮ ಅವರ ಇನ್ಸ್ಟಾಗ್ರಾಮ್ ಅಕೌಂಟ್ ಅನ್ನು ಡೀಆಕ್ಟಿವೇಟ್ ಮಾಡಲಾಗಿದೆ. ಹೀಗೆ ಅದಾ ಶರ್ಮ ಅವರಿಗೆ ಕಿಡಿಗೇಡಿಗಳಿಂದ ತೊಂದರೆಗಳು ಕೂಡ ಆಗುತ್ತದೆ. ಇದನ್ನು ಓದಿ..Kannada News: ಮೊದಲ ಬಾರಿ ಬಿಜೆಪಿ ನಾಯಕನ ಪರ ನಿಂತ ಚೇತನ್- ಸಿದ್ದು ಅಂಡ್ ಟೀಮ್ ಗೆ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??

adah sharmaBest News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadathe kerala storytop news kannadatv news kannada