Aishwarya Rai: ವಯಸ್ಸಾದ್ರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಐಶ್ವರ್ಯ- ಪೊನ್ನಿಯನ್ ಸೆಲ್ವನ್ 2 ಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Aishwarya Rai: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರಿಗೆ ಎಂದಿಗೂ ಕಡಿಮೆಯಾಗದ ಕ್ರೇಜ್ ಎಂದರೆ ತಪ್ಪಲ್ಲ. ಕರ್ನಾಟಕದ ಸುಂದರಿ ಐಶ್ವರ್ಯ ರೈ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗ ಎರಡು ಕಡೆಗಳಲ್ಲಿ ಹೆಸರು ಮಾಡಿದ್ದಾರೆ. ಐಶ್ವರ್ಯ ರೈ ಅವರ ವಯಸ್ಸು 50ರ ಸಮೀಪದಲ್ಲಿದ್ದರು ಇಂದಿಗೂ ಅದೇ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ, ಹಾಗೆಯೇ ಇವರಿಗೆ ಅಷ್ಟೇ ಬೇಡಿಕೆ ಕೂಡ ಇದೆ.

ಐಶ್ವರ್ಯ ರೈ ಅವರು ಮದುವೆಯಾಗಿ ಮಗಳು ಆರಾಧ್ಯ ಹುಟ್ಟಿದ ನಂತರ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಆಗಾಗ ಒಳ್ಳೆಯ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಚ್ಚಾಗಿ ಸಂಸಾರ ಮತ್ತು ಮಗಳನ್ನು ಬೆಳೆಸುವ ಕಡೆಗೆ ಗಮನ ಕೊಡುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯ ರೈ ಅವರು ಸ್ಟಾರ್ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದನ್ನು ಓದಿ..Snehal Rai: ತನಗಿಂತ 21 ವರ್ಷ ದೊಡ್ಡ ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ ನಟಿ. ಕಾರಣ ಕೇಳಿದರೆ, ಕೈ ಎಲ್ಲ ನಡುಗುತ್ತದೆ. ಏನು ಗೊತ್ತೆ?

ಈ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆ ಆಯಿತು, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ಪಾರ್ಟ್ ತೆರೆಕಂದರೆ ಮತ್ತೊಂದು ಪಾರ್ಟ್ ಈ ವರ್ಷ ಏಪ್ರಿಲ್ ನಲ್ಲಿ ತೆರೆಕಂಡಿತು. ಈ ಸಿನಿಮಾದಲ್ಲಿ ಐಶ್ವರ್ಯ ರೈ ಅವರದ್ದು ಪ್ರಮುಖವಾದ ಪಾತ್ರ ಆಗಿತ್ತು. ಎರಡು ಪಾರ್ಟ್ ಸೇರಿಸಿ ಐಶ್ವರ್ಯ ರೈ ಅವರು ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಈಗ ವೈರಲ್ ಆಗುತ್ತಿದೆ. ಇದರ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಆದರೆ ಐಶ್ವರ್ಯ ರೈ ಅವರು ಮೊದಲ ಪಾರ್ಟ್ ಗೆ 10 ಕೋಟಿ, ಎರಡು ಪಾರ್ಟ್ ಗಳನ್ನು ಸೇರಿಸಿ 20 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದು ಅತ್ಯಂತ ದುಬಾರಿ ಸಂಭಾವನೆ ಎಂದೇ ಹೇಳಲಾಗುತ್ತಿದೆ. ಇನ್ನು ನಟ ವಿಕ್ರಂ ಅವರು 12ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಐಶ್ವರ್ಯ ರೈ ಅವರಿಗೆ ವಯಸ್ಸಾಗುತ್ತಿದ್ದರು ಅವರಿಗೆ ಇರುವ ಬೇಡಿಕೆ ಮಾತ್ರ ಸ್ವಲ್ಪವೂ ಕಡಿಮೆ ಆಗುತ್ತಿಲ್ಲ.. ಇದನ್ನು ಓದಿ..Pavithra Lokesh: ಒಂದೇ ಮನೆಯಲ್ಲಿ ವಾಸ, ಆದರೂ ನರೇಶ್ ಹಣ ಹಾಕಿದ್ದ ಸಿನೆಮಾಗೆ ಪವಿತ್ರ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಭಾವಿ ಗಂಡನ ಸಿನೆಮಾಗೂ ದುಡ್ಡು ಮುಖ್ಯ.

Best News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadatop news kannadatv news kannada