ಶ್ಯೂರಿಟಿ ಇಲ್ಲ, ಗ್ಯಾರಂಟಿ ಬೇಡ! ಕೇಂದ್ರ ಸರ್ಕಾರದ ಈ ಯೋಜನೆಯಡಿ ₹20 ಲಕ್ಷವರೆಗೆ ಸಾಲ – ನಿಮಗೆಷ್ಟು ಮಾಹಿತಿ ಇದೆ?
ಶ್ಯೂರಿಟಿ ಇಲ್ಲ, ಗ್ಯಾರಂಟಿ ಬೇಕಿಲ್ಲ! ₹20 ಲಕ್ಷವರೆಗೆ ಸಾಲ ನೀಡುವ ಪ್ರಧಾನ ಮಂತ್ರಿ ಮುದ್ರಾ ಯೋಜನೆ – ಸಂಪೂರ್ಣ ಮಾಹಿತಿ ಸ್ವಂತ ಉದ್ಯಮ ಆರಂಭಿಸುವ ಕನಸು ಬಹುತೇಕ ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಗೂ ಇರುತ್ತದೆ. ಯಾರಿಗಾದರೂ ಸಣ್ಣ ಅಂಗಡಿ ತೆಗೆಯಬೇಕು, ಯಾರಿಗಾದರೂ ಈಗಿರುವ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಬೇಕು. ಆದರೆ ಅಡ್ಡಿಯಾಗುವುದು ಒಂದೇ ವಿಷಯ – ಬಂಡವಾಳ. ಬ್ಯಾಂಕ್ ಸಾಲ ಅಂದರೆ ಆಸ್ತಿ ಪತ್ರ, ಜಮೀನು, ಚಿನ್ನ, ಗ್ಯಾರಂಟಿ ಎಂದು ಭಯ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದ … Read more