Kannada News: ಅಂಜಿಕೆ ಬಿಟ್ಟ ರಶ್ಮಿಕಾ: ಬಹಿರಂಗವಾಗಿಯೇ ವಿಜಯ್ ಜೊತೆ ಆ ಮ್ಯಾಟರ್ ಒಪ್ಪಿಕೊಂಡು ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಬಗೆಗಿನ ಸುದ್ದಿಗಳು ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಈ ಜೋಡಿ ಜೊತೆಯಾಗಿ ಗೀತಾ ಗೋವಿಂದಮ್ ಮತ್ತು ಡಿಯರ್ ಕಾಮರೆಡ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು. ಈ ಎರಡು ಸಿನಿಮಾಗಳು ಕೂಡ ಒಳ್ಳೆಯ ಹಿಟ್ ಆಗಿವೆ, ಇವರಿಬ್ಬರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಜೋಡಿ ಆಗಾಗ ಹೊರಗಡೆ ಕೂಡ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇವರಿಬ್ಬರು ಪೋಸ್ಟ್ ಮಾಡಿರುವ ಫೋಟೋಗಳನ್ನು ನೋಡಿದರೆ ಇಬ್ಬರು ಜೊತೆಯಾಗಿ ವಿದೇಶಕ್ಕೆ ಟ್ರಿಪ್ ಗೆ ಹೋಗಿದ್ದರು ಎನ್ನುವುದು ಅರ್ಥವಾಗುತ್ತಿದೆ.

ಈ ಬಗ್ಗೆ ರಶ್ಮಿಕಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ರಶ್ಮಿಕಾ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಸ್ಪಂದಿಸಿ, ಹೌದು ನಾವಿಬ್ಬರು ಜೊತೆಯಾಗಿ ಟ್ರಿಪ್ ಗೆ ಹೋಗಿದ್ವಿ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇಂಥಹ ಒಂದು ಪ್ರಶ್ನೆಯಿಂದ ಇನ್ನಷ್ಟು ಟ್ರೋಲ್ ಆಗುತ್ತಿದ್ದಾರೆ ನಟಿ ರಶ್ಮಿಕಾ. ಇವರಿಬ್ಬರು ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ವಿಚಾರ ಭಾರಿ ಸುದ್ದಿಯಾಗುತ್ತಿರುವುದು ಗೊತ್ತೇ ಇದೆ. ಅದರ ಬಗ್ಗೆ ಕ್ಲಾರಿಟಿ ನೀಡಿ, ನಾವಿಬ್ಬರು ಒಳ್ಳೆಯ ಸ್ನೇಹಿತರು, ಒಳ್ಳೆತ ಸ್ನೇಹಿತರಾಗಿಯೇ ಟ್ರಿಪ್ ಗೆ ಜೊತೆಯಾಗಿ ಹೋಗಿದ್ವಿ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಸಮಂತಾ ನೋವಿನಲ್ಲಿ ಇದ್ದರು ಕ್ಯಾರೇ ಎನ್ನದ ನಿರ್ದೇಶಕ: ಈಗಲೂ ಬಲವಂತ ಮಾಡುತ್ತಿರುವುದು ಯಾಕೆ ಅಂತೇ ಗೊತ್ತೆ?

ಆದರೆ ಜನರಿಗೆ ಇವರಿಬ್ಬರ ನಡುವೆ ಬರೀ ಫ್ರೆಂಡ್ಶಿಪ್ ಅಲ್ಲ, ಅದಕ್ಕೆ ಮೀರಿದ್ದು ಇದೆ ಎನ್ನುವ ಅನುಮಾನ. ಏಕೆಂದರೆ, ರಶ್ಮಿಕಾ ಮಂದಣ್ಣ ಹಲವು ಸಾರಿ ವಿಜಯ್ ದೇವರಕೊಂಡ ಅವರ ಕುಟುಂಬದ ಜೊತೆಗೆ ಕೂಡ ಕಾಣಿಸಿಕೊಂಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ, ವೇದಿಕೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ಮಾಧ್ಯಮದವರು ಪ್ರಶ್ನೆ ಕೇಳಿದರೆ, ಫ್ರೆಂಡ್ಸ್ ಎಂದು ಹೇಳುತ್ತಿದ್ದಾರೆ. ಇನ್ನು ರಶ್ಮಿಕಾ ಅವರು ಪುಷ್ಪ2 ಮತ್ತು ಅನಿಮಲ್ ಸಿನಿಮಾಗಳಲ್ಲಿ ಬ್ಯುಸಿ ಇದ್ದರೆ, ವಿಜಯ್ ದೇವರಕೊಂಡ ಅವರು, ಲೈಗರ್ ಸೋಲಿನ ನಂತರ, ಸಮಂತ ಅವರ ಜೊತೆಗಿನ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Kannada News: ಗಾಳಿಯಲ್ಲಿ ಫುಲ್ ಹಾರೋಯ್ತು: ಅನುಷ್ಕಾ ಶರ್ಮ ಬಾರಿ ಮುಜುಗರಕ್ಕೆ ಒಳಪಟ್ಟ ವಿಡಿಯೋ ಹೇಗಿದೆ ಗೊತ್ತೇ? ಹುಡುಗರು ಎದ್ದು ನಿಲ್ಲುತ್ತಾರೆ.