Biggboss Kannada: ಬಿಗ್ ಬಾಸ್ ಸೋತರು ರಾಕೇಶ್ ಗೆ ಸಿಕ್ಕ ಸಂಭಾವನೆ & ಬಹುಮಾನ ಎಷ್ಟು ಗೊತ್ತೇ?? ರೂಪೇಶ್ ಕೂಡ ಶಾಕ್

Biggboss Kannada: ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲರೂ ತುಂಬಾ ಇಷ್ಟಪಡುವ ಬಿಗ್ ಬಾಸ್ (Bigg Boss) ಶೋ ಕಳೆದ ಶನಿವಾರ ಮುಕ್ತಾಯವಾಗಿದೆ. ಹೊಸ ವರ್ಷದ ಸಮಯದಲ್ಲಿ ಬಿಬಿಕೆ9 (BBK9) ವಿನ್ನರ್ ಆಗಿ ರೂಪೇಶ್ ಶೆಟ್ಟಿ (Roopesh Shetty) ಅವರು ಆಯ್ಕೆಯಾಗಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಓಟಿಟಿ ಸೀಸನ್ ನಲ್ಲಿ ಕೂಡ ರೂಪೇಶ್ ಶೆಟ್ಟಿ ಅವರೇ ಅತಿಹೆಚ್ಚು ಮತ ಪಡೆದು ಮೊದಲ ಸ್ಥಾನದಲ್ಲಿ ಇದ್ದರು. ಇನ್ನು ಎರಡನೇ ಸ್ಥಾನದಲ್ಲಿ ರಾಕೇಶ್ ಅಡಿಗ (Rakesh Adiga) ಅವರು, ಮೂರನೇ ಸ್ಥಾನದಲ್ಲಿ ದೀಪಿಕಾ ದಾಸ್ (Deepika Das) ಅವರು, ನಾಲ್ಕನೇ ಸ್ಥಾನದಲ್ಲಿ ರೂಪೇಶ್ ರಾಜಣ್ಣ (Roopesh Rajanna) ಅವರು ಮತ್ತು ಐದನೇ ಸ್ಥಾನದಲ್ಲಿ ದಿವ್ಯ ಉರುಡುಗ (Divya Uruduga) ಇದ್ದಾರೆ.

ರೂಪೇಶ್ ಶೆಟ್ಟಿ ಅವರು ವಿನ್ನರ್ ಆಗಿ, ಟ್ರೋಫಿ ಮತ್ತು ಹಣ ಎರಡನ್ನು ಗೆದ್ದಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಅಭಿಪ್ರಾಯವೇ ಬೇರೆ ಆಗಿದೆ. ಎಲ್ಲರೂ ಕೂಡ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಶೋ ಗೆಲ್ಲಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾಕೇಶ್ ಅಡಿಗ ಅವರು ಓಟಿಟಿ ಸೀಸನ್ ಇಂದಲೂ ತುಂಬಾ ಚೆನ್ನಾಗಿ ಆಡಿದ್ದಾರೆ, ಯಾರ ಮೇಲೂ ಕೋಪ ಮಾಡಿಕೊಂಡಿರಲಿಲ್ಲ. ಬಹಳ ಕಾಮ್ ಆಗಿರುತ್ತಿದ್ದರು. ಮನಸ್ಸಿನಲ್ಲಿ ಒಂದು ಚೂರು ಕೂಡ ಸ್ವಾರ್ಥ ಇಲ್ಲದೆ, ಎಲ್ಲರನ್ನು ಸಪೋರ್ಟ್ ಮಾಡುತ್ತಿದ್ದರು. ಯಾರ ಜೊತೆಗೂ ಜಗಳ ಕೂಡ ಆಡಿರಲಿಲ್ಲ. ಅವರೇ ವಿನ್ನರ್ ಆಗಬೇಕಿತ್ತು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಹೊಸ ವರ್ಷದಂದು ನಿಜಕ್ಕೂ ಒಂದೇ ಹೋಟೆಲ್ ನಲ್ಲಿ ಸಿಕ್ಕಿ ಬಿದ್ರಾ ವಿಜಯ್ ಹಾಗೂ ರಶ್ಮಿಕಾ: ಮಾಡಿದ ಚಿಕ್ಕ ಎಡವಟ್ಟಿನಿಂದ ಸತ್ಯ ಬಯಲಿಗೆ. ಏನಾಗಿದೆ ಗೊತ್ತೇ??

biggboss kannada rakesh 2 Biggboss Kannada:

ಇನ್ನು ರಾಕೇಶ್ ಅವರು ರನ್ನಷ್ಟೇ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇದೀಗ ರಾಕೇಶ್ ಅವರಿಗೆ ಸಿಕ್ಕ ಸಂಭಾವನೆ ಮತ್ತು ಬಹುಮಾನ ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ರಾಕೇಶ್ ಅವರಿಗೆ ಫಿನಾಲೆಯಲ್ಲಿ ಬೆಸ್ಟ್ ಕ್ಯಾಪ್ಟನ್ ಆಫ್ ದಿ ಸೀಸನ್ ಎಂದು ಅವಾರ್ಡ್ ಕೊಡಲಾಯಿತು, ಆಗ ಪ್ರಾಯೋಜಕರ ವತಿಯಿಂದ 5 ಲಕ್ಷ ಬಹುಮಾನ ರಾಕೇಶ್ ಅವರಿಗೆ ಸಿಕ್ಕಿದೆ, ಮತ್ತೊಬ್ಬ ಪ್ರಾಯೋಜಕರ ಕಡೆಯಿಂದ 7 ಲಕ್ಷ ಬಹುಮಾನ ಸಿಕ್ಕಿದೆ, ಈ ಹಣವನ್ನು ಸ್ಟೇಜ್ ಮೇಲೆಯೇ ಕೊಡಲಾಯಿತು. ಇದರ ಜೊತೆಗೆ ರಾಕೇಶ್ ಅವರಿಗೆ ವಾರಕ್ಕೆ 30 ಸಾವಿರದ ಹಾಗೆ, 14 ವಾರಕ್ಕೆ 4,20,2000 ರೂಪಾಯಿ ಸಂಭಾವನೆ ನೀಡಲಾಗಿದೆ. ಇದನ್ನು ಓದಿ.. Biggboss Kannada: ಬಿಗ್ ಬೋಸ್ ನಲ್ಲಿ ನಿಜಕ್ಕೂ ನಡೆಯಿತೇ ಮೋಸ?? ಬಿಗ್ ಬಾಸ್ ಗೆಲ್ಲಬೇಕು ಇರುವ ಅರ್ಹತೆ ಇದೇನಾ?? ಫ್ಯಾನ್ಸ್ ಅಂತೂ ಫುಲ್ ಗರಂ.

Comments are closed.