ಇನ್ನು ರಾಶಿಗಳಿಗೆ ಅಡ್ಡ ಹೋಗಬೇಡಿ- ಮುಟ್ಟಿದರೆ ಉಡೀಸ್- ಗೆಲುವು ಈ ರಾಶಿಗಳಿಗೆ ಮಾತ್ರ. ಅದೃಷ್ಟ ಬಂದೆ ಬಿಡ್ತು.

ಇನ್ನು ರಾಶಿಗಳಿಗೆ ಅಡ್ಡ ಹೋಗಬೇಡಿ- ಮುಟ್ಟಿದರೆ ಉಡೀಸ್- ಗೆಲುವು ಈ ರಾಶಿಗಳಿಗೆ ಮಾತ್ರ. ಅದೃಷ್ಟ ಬಂದೆ ಬಿಡ್ತು.

ನಮಸ್ಕಾರ ಸ್ನೇಹಿತರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 7ರಿಂದ ಪ್ರಾರಂಭವಾಗಿ ಫೆಬ್ರವರಿ ಒಂದರವರೆಗೂ ಕೂಡ ಬುಧ ಧನು ರಾಶಿಯಲ್ಲಿ ಚಲಿಸಲಿದ್ದಾನೆ. ಬುಧನ ಈ ಬದಲಾವಣೆ ದ್ವಾದಶ ರಾಶಿಯ ಮೇಲೆ ಕೂಡ ಪರಿಣಾಮ ಬೀರಲಿದೆ ಆದರೆ ಕೆಲವೊಂದು ನಿರಾಶಿಗಳ ಮೇಲೆ ವಿಶೇಷವಾದ ಅದೃಷ್ಟದ ಪರಿಣಾಮವನ್ನು ಬೀರಲಿದೆ. ಹಾಗಿದ್ರೆ ಬನ್ನಿ ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ಸಂಪೂರ್ಣ ಮಾಹಿತಿಯ ಜೊತೆಗೆ ತಿಳಿದುಕೊಳ್ಳೋಣ.

ಮೇಷ ರಾಶಿ(Aries): ಈ ಸಂದರ್ಭದಲ್ಲಿ ಮೇಷ ರಾಶಿಯ ಅವರಲ್ಲಿ ಹೆಚ್ಚುವಂತಹ ಆತ್ಮವಿಶ್ವಾಸ ಅವರನ್ನು ಒಳ್ಳೆಯ ಕೆಲಸಗಳನ್ನು ಮಾಡಿಸುತ್ತದೆ ಹಾಗೂ ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಅವರಿಗೆ ಗೆಲುವನ್ನು ನೀಡುತ್ತವೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ ಹಾಗೂ ಧಾರ್ಮಿಕ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿದ್ದೀರಿ. ವ್ಯಾಪಾರಸ್ಥರಿಗೂ ಕೂಡ ಶುಭ ಸುದ್ದಿ ಕಾದಿದೆ.

ಕರ್ಕ ರಾಶಿ(Cancer): ನೀವು ಮಾಡುವಂತಹ ಕೆಲಸ ಅಥವಾ ವ್ಯಾಪಾರದಲ್ಲಿ ನಿಮ್ಮ ಸ್ನೇಹಿತರ ಬೆಂಬಲ ಸಂಪೂರ್ಣವಾಗಿ ಇರಲಿದೆ. ಯಾವುದೇ ರೀತಿಯ ವಿವಾದ ಅಥವಾ ವಿದ್ಯಾರ್ಥಿ ಆಗುವಂತಹ ವ್ಯಾಜ್ಯ ನಿಮ್ಮ ಪರವಾಗಿ ತೀರ್ಪಿನ ಜೊತೆಗೆ ಅಂತ್ಯಗೊಳ್ಳಲಿದೆ. ಈ ಸಮಯದಲ್ಲಿ ಹೊಸದನ್ನು ಕಲಿಯುವಂತಹ ಅವಕಾಶ ನಿಮಗೆ ಸಿಗಲಿದೆ ಹಾಗೂ ಅದನ್ನು ನಿಮ್ಮ ಜೀವನದಲ್ಲಿ ಕೂಡ ನೀವು ಯಶಸ್ವಿಯಾಗಿ ಬಳಸಿಕೊಳ್ಳಲಿದ್ದೀರಿ.

ಸಿಂಹ ರಾಶಿ(Leo): ಕಳೆದ ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸ ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ವ್ಯಾಪಾರ ವಹಿವಾಟುಗಳು ಮುಂದಿನ ಹಂತವನ್ನು ತಲುಪಲಿವೆ. ನಿಮ್ಮ ವೈಯಕ್ತಿಕ ಅಭಿವೃದ್ಧಿ ಈ ಸಂದರ್ಭದಲ್ಲಿ ವೇಗವಾಗಿ ನಡೆಯಲಿದೆ. ನಿಮ್ಮ ತಲೆಯಲ್ಲಿ ಇರುವಂತಹ ಎಲ್ಲಾ ಕೆಟ್ಟ ಆಲೋಚನೆಗಳನ್ನು ದೂರ ಮಾಡಿಕೊಳ್ಳಿ ಖಂಡಿತವಾಗಿ ನಿಮಗೆ ಈ ಸಮಯ ಯಶಸ್ವಿಯಾಗಿ ಕಾಣಿಸಿಕೊಳ್ಳಲಿದೆ.

ಕನ್ಯಾ ರಾಶಿ(Virgo): ಕುಟುಂಬದ ಸದಸ್ಯರ ಜೊತೆಗೆ ಇರುವಂತಹ ಪ್ರತಿಯೊಂದು ಕಲಹ ಹಾಗೂ ಭಿನ್ನಾಭಿಪ್ರಾಯಗಳು ತಿಳಿಯಾಗಲಿವೆ. ಹೊಸ ಮನೆ ಹಾಗೂ ವಾಹನವನ್ನು ಖರೀದಿಸುವಂತಹ ನಿಮ್ಮ ಬಹುಕಾಲದ ಬಯಕೆ ಈ ಸಂದರ್ಭದಲ್ಲಿ ಈಡೇರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ನೀವು ಎದುರಿಸುತ್ತಿರುವಂತಹ ಕಾಂಪಿಟೇಶನ್ ನಿಂದ ನೀವು ವಿಜಯಶಾಲಿಯಾಗಿ ಹೊರಬರಲಿದ್ದೀರಿ. ಇವುಗಳೆ ಸ್ನೇಹಿತರೆ ಅದೃಷ್ಟವಂತ ರಾಶಿಗಳು ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.