Pradeep Eeshwar: ಇದ್ದದ್ದು ಎರಡು ಗಂಟೆ- ಆದರೆ ಪ್ರದೀಪ್ ಈಶ್ವರ್ ಗೆ ಬಿಗ್ ಬಾಸ್ ಕಡೆ ಸಿಕ್ಕದ್ದು ಏನು ಗೊತ್ತೇ? ಸಂಭಾವನೆ?

Below is the Latest update about Pradeep Eeshwar Entry in Bigg boss Kannada 10

Pradeep Eeshwar: ನಮಸ್ಕಾರ ಸ್ನೇಹಿತರೆ ಈಗಾಗಲೇ ಕನ್ನಡ ಕಿರುತರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭವಾಗಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿರೂಪಕರಾಗಿ ಈ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದ ಅಂದರೆ ಈ ಸೀಸನ್ ಮೂಲಕ 10 ಬಿಗ್ ಬಾಸ್ ಸೀಸನ್ ಯಾವುದೇ ತಡೆಯಿಲ್ಲದೆ ಸತತವಾಗಿ ಮಾಡಿರುವಂತಹ ಏಕೈಕ ಹೋಸ್ಟ್ ಎನ್ನುವಂತಹ ಶ್ರೇಯಕ್ಕೆ ಕೂಡ ಕಿಚ್ಚ ಸುದೀಪ್ ರವರ ಒಳಗಾಗಿದ್ದಾರೆ. ಸ್ನೇಹಿತರೆ ನೀವು ಈ ಲೇಖನ ಓದುವ ಮುನ್ನ ಒಂದೇ ಒಂದು ಮಾತು- ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬೇಕು ಎಂದಾದಲ್ಲಿ ಈ ಲೇಖನದ ಕೊನೆಯಲ್ಲಿ ಇರುವ ಲಿಂಕ್ ನಲ್ಲಿ ಸಂಪೂರ್ಣ ಮಾಹಿತಿ ಇದೆ- ದಯವಿಟ್ಟು ಓದಿ, ಆ ಚಿಕ್ಕ ಕೆಲಸ ಮಾಡಿ- ಹಣ ಹುಡುಕಿಕೊಂಡು ಅಕೌಂಟ್ ಗೆ ಬರುತ್ತೆ.

Below is the Latest update about Pradeep Eeshwar Entry in Bigg boss Kannada 10

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ () ಮನೆಗೆ 18 ಜನ ಸ್ಪರ್ಧಿಗಳು ಒಳಕ್ಕೆ ಹೋಗಿದ್ದು ಅವುಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಒಬ್ಬ ರಾಜಕಾರಣಿ. ಹೌದು ಎಲೆಕ್ಷನ್ ನಲ್ಲಿ ಗೆದ್ದಿರುವಂತಹ ರಾಜಕಾರಣಿ ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ಇದೇ ಮೊದಲು ಎಂಬುದಾಗಿ ತಿಳಿದು ಬಂದಿದ್ದು ನಿಮಗೆಲ್ಲರಿಗೂ ಗೊತ್ತಾಗಿರುವಂತೆ ನಾವು ಮಾತನಾಡುತ್ತಿರುವುದು ಚಿಕ್ಕಬಳ್ಳಾಪುರ ಎಂಎಲ್ಎ ಆಗಿರುವಂತಹ ಪ್ರದೀಪ್ ಈಶ್ವರ್(Pradeep Eeshwar) ಅವರ ಬಗ್ಗೆ. ಮಾಜಿ ಆರೋಗ್ಯ ಸಚಿವರಾಗಿರುವಂತಹ ಸುಧಾಕರ್ ಅವರನ್ನೇ ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಗೆದ್ದಂತಹ ಪ್ರತಿಸ್ಪರ್ಧಿ ಇವರಾಗಿದ್ರು ಅನ್ನೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ ಅವರು ಕಾಲಿಟ್ಟಿರೋದು ಈಗ ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿದೆ. Hindustan Prime

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಡೆಗಳಲ್ಲಿ ಪ್ರದೀಪ್ ಈಶ್ವರ್ ಅವರ ಮೋಟಿವೇಷನ್ ಸ್ಪೀಚ್ ವಿಡಿಯೋಗಳು ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇದೇ ಕಾರಣಕ್ಕಾಗಿ ಆಗಾಗ ಟ್ರೋಲ್ ಗಳಿಗೆ ಕೂಡ ಪ್ರದೀಪ್ ಈಶ್ವರ್ ರವರು ಒಳಗಾಗುತ್ತಾರೆ ಅನ್ನೋದನ್ನ ಕೂಡ ನಾವು ಸಾಕ್ಷಿಕರಿಸಿದ್ದೇವೆ. ಈ ಹಿಂದೆ ಯಾವುದೇ ರಾಜಕೀಯ ನಾಯಕರು ಕೂಡ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಿಗ್ ಬಾಸ್(BBK10) ಮನೆಗೆ ಹೋಗಿರ್ಲಿಲ್ಲ ಇದೇ ಕಾರಣಕ್ಕಾಗಿ ಇವರು ಬಿಗ್ ಬಾಸ್ ಮನೆಗೆ ಹೋಗಿರುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕೂಡ ಕಾರಣವಾಗಿತ್ತು.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಮಾಹಿತಿಯ ಪ್ರಕಾರ ಬಿಗ್ ಬಾಸ್ ತಂಡದವರು ಮನೆಯ ಒಳಗೆ ಹೋಗಿ ಅಲ್ಲಿನ ಸ್ಪರ್ಧಿಗಳಿಗೆ ಕೆಲವೊಂದು ಮೋಟಿವೇಷನಲ್ ಮಾತುಗಳನ್ನು ಹೇಳುವಂತೆ ಕೇಳಿಕೊಂಡಿತು ಎನ್ನುವ ಕಾರಣಕ್ಕಾಗಿ ಪ್ರದೀಪ್ ಈಶ್ವರ್ (Pradeep Eeshwar) ಅವರು ಕೆಲವೇ ಕೆಲವು ಗಂಟೆಗಳ ಕಾಲ ಮಾತ್ರ ಬಿಗ್ ಬಾಸ್ ಮನೆಯಲ್ಲಿದ್ದರು ಅನ್ನೋದಾಗಿ ಸುದ್ದಿ ಕೇಳಿಬಂದಿದೆ. ಕೇವಲ ಇದೇ ಕಾರಣಕ್ಕಾಗಿ ಮಾತ್ರ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದರು ಅನ್ನೋದು ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿ ಇದರಿಂದ ಪ್ರದೀಪ್ ಈಶ್ವರ್ ಅವರಿಗೆ ಏನು ಲಾಭ ಅಂತ ನೀವು ಕೇಳಬಹುದು. ಪ್ರತಿಯೊಬ್ಬರು ಕೂಡ ಸಂಜೆ ಆದರೂ ಸಾಕು ನೋಡೋ ಕಾರ್ಯಕ್ರಮ ಇದು ಹೀಗಾಗಿ ಈ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮನೆಗೆ ಕೂಡ ತಲುಪಬಹುದು ಎನ್ನುವುದು ಅವರ ಅಭಿಪ್ರಾಯ ಇರಬಹುದು ಅಂತ ಎಲ್ಲಾ ಕಡೆ ಕೇಳಿ ಬರುತ್ತಿದೆ.

ಇನ್ನು ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮಕ್ಕಾಗಿ ಪ್ರದೀಪ್ ಈಶ್ವರ್ ಅವರು ಎಷ್ಟು ಸಂಭಾವನೆ ಪಡೆದುಕೊಂಡಿರಬಹುದು ಅನ್ನುವುದಾಗಿ ಕೂಡ ಚರ್ಚೆ ನಡಿತಾ ಇದೆ. ಸಾಮಾನ್ಯವಾಗಿ ಬಿಗ್ ಬಾಸ್ ಯಾರೇ ಬಂದರೂ ಕೂಡ ಬೇರೆ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿಯೇ ಹಣವನ್ನು ನೀಡುತ್ತದೆ. ಇನ್ನು ಪ್ರದೀಪ್ ಈಶ್ವರ್ ರವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರೋದಕ್ಕೆ ಯಾವುದೇ ಹಣವನ್ನು ಪಡೆದಿಲ್ಲ ಅನ್ನೋ ಮಾಹಿತಿ ಕೇಳಿ ಬರುತ್ತಿದೆ. ಬಿಗ್ ಬಾಸ್ ನಲ್ಲಿ ಪ್ರದೀಪ್ ಈಶ್ವರ್ ಅವರ ಎಂಟ್ರಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು.

Gruhalakshmi scheme: ಇನ್ನು 3 ದಿನದಲ್ಲಿ ಈ ಚಿಕ್ಕ ಕೆಲಸ ಮಾಡಿದ್ರೆ ಒಟ್ಟಾರೆಯಾಗಿ 4000 ಸಿಗುತ್ತೆ- ಮಹತ್ವದ ಘೋಷಣೆ. Gruhalakshmi scheme

Comments are closed.