ಇನ್ನು ಮೂರು ವರ್ಷ ಹಬ್ಬ- ಶನಿ ದೇವನೇ ನಿಂತು ಅದೃಷ್ಟ ಕೊಡಲಿದ್ದಾನೆ- ಅದು ಈ ರಾಶಿಗಳಿಗೆ ಮಾತ್ರ.

ಇನ್ನು ಮೂರು ವರ್ಷ ಹಬ್ಬ- ಶನಿ ದೇವನೇ ನಿಂತು ಅದೃಷ್ಟ ಕೊಡಲಿದ್ದಾನೆ- ಅದು ಈ ರಾಶಿಗಳಿಗೆ ಮಾತ್ರ.

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಡೆಯುವಂತಹ ಸಾಕಷ್ಟು ಘಟನೆಗಳು ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ ಎನ್ನುವುದಾಗಿ ಪ್ರತೀತಿಯಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2024ರಲ್ಲಿ ನ್ಯಾಯಧಾತ ಶನಿದೇವ ಹಾಗೂ ಕೇತು ಇಬ್ಬರ ಕಾರಣದಿಂದಾಗಿ ಷಡಷ್ಟಕ ಯೋಗ 2024 ರಿಂದ 2027ರ ನಡುವಿನ ಅವಧಿಗೆ ಉದ್ಭವ ಆಗಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವಧಿಯಲ್ಲಿ ನಾಲ್ಕು ರಾಶಿಗಳು ಅದೃಷ್ಟವನ್ನು ಸಂಪಾದನೆ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಅದೃಷ್ಟವಂತ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ವೃಷಭ ರಾಶಿ(Aries)

ಸಾಕಷ್ಟು ಸಮಯಗಳಿಂದ ಉದ್ಯೋಗ ಇಲ್ಲದೆ ಕಾಯುತ್ತಿರುವವರಿಗೆ ಇಷ್ಟವಾದ ಉದ್ಯೋಗ ಅದರಲ್ಲಿ ವಿಶೇಷವಾಗಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭ ಗಳಿಗೆ ಎಂದು ಹೇಳಬಹುದಾಗಿದ್ದು 2024 ಎನ್ನುವುದು ವೃಷಭ ರಾಶಿಯವರಿಗೆ ಅದೃಷ್ಟದ ವರ್ಷವಾಗಿದೆ. ನೀವು ಮಾಡುವಂತಹ ಕೆಲಸದಲ್ಲಿ ನೀವು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲಿದ್ದೀರಿ ಹಾಗೂ ಸಮಾಜದಲ್ಲಿ ಗೌರವವನ್ನು ಕೂಡ ಸಂಪಾದನೆ ಮಾಡಲಿದ್ದೀರಿ.

ಸಿಂಹ ರಾಶಿ(Leo)

ಶನಿ ಹಾಗೂ ರಾಹುವಿನ ಸ್ಥಾನಗಳು 2024 ರಿಂದ 2027ರ ಅವಧಿಯಲ್ಲಿ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಹಣಕಾಸು ಪರಿಸ್ಥಿತಿ ಕೂಡ ಈ ಸಂದರ್ಭದಲ್ಲಿ ಸಾಕಷ್ಟು ಉತ್ತಮವಾಗಿ ಕಾಣಿಸಿಕೊಳ್ಳಲಿದೆ. ಇರುವಂತಹ ಎಲ್ಲ ಸಮಸ್ಯೆಗಳಿಗೂ ಕೂಡ ನೀವು ಪೂಜೆ ಮಾಡುವಂತಹ ದೇವರು ಪರಿಹಾರ ನೀಡುತ್ತಾರೆ‌. ಪ್ರತಿಯೊಂದು ಕೆಲಸವನ್ನು ಕೂಡ ಶ್ರದ್ಧೆ ಇಟ್ಟು ಮಾಡಿ ಖಂಡಿತವಾಗಿ ಪ್ರತಿಫಲ ಸಿಗುತ್ತದೆ.

ಕನ್ಯಾ ರಾಶಿ(Virgo)

ನೀವು ಮಾಡುವಂತಹ ಒಳ್ಳೆಯ ಕೆಲಸಗಳಿಂದ ಸಮಾಜದಲ್ಲಿ ನಿಮ್ಮ ಗೌರವ ಗಣನೀಯವಾಗಿ ಹೆಚ್ಚಾಗುತ್ತದೆ. ಕೆಲಸದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವಂತಹ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕೇವಲ ಕೆಲಸದಲ್ಲಿ ಮಾತ್ರವಲ್ಲದೆ ನೀವು ಮಾಡುವಂತಹ ವ್ಯಾಪಾರದಲ್ಲಿ ಕೂಡ ಲಾಭಾಂಶ ಗಳಿಸುವಂತಹ ಸಾಕಷ್ಟು ಉಪಾಯಗಳು ನಿಮಗೆ ಸಿಗಲಿವೆ. ಸಮಾಜದಲ್ಲಿ ಎಲ್ಲರೂ ಕೂಡ ನಿಮ್ಮನ್ನು ಗೌರವಿಸುವಂತಹ ಕೆಲಸಗಳಿಂದ ಇನ್ನಷ್ಟು ಹೆಚ್ಚಿನ ಪ್ರೀತಿ ಹಾಗೂ ಜನರನ್ನು ಸಂಪಾದಿಸಲಿದ್ದೀರಿ.

ತುಲಾ ರಾಶಿ(Libra)

ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ ಹಾಗೂ ನೀವು ಕೆಲಸ ಅಥವಾ ವ್ಯಾಪಾರ ಮಾಡುತ್ತಿರುವಂತಹ ಸ್ಥಳದಲ್ಲಿ ನಿಮ್ಮ ಪ್ರಭಾವದಿಂದಾಗಿ ನೀವು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲಿದ್ದೀರಿ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಷಡಷ್ಟಕ ಯೋಗದ ಲಾಭ ನಿಮಗೆ ಉತ್ತಮವಾಗಿ ಕಂಡುಬರಲಿದ್ದು ಇರುವಂತಹ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲಿದ್ದೀರಿ. ಇವುಗಳ ಮಿತ್ರರೇ ಷಡಷ್ಟಕ ಯೋಗದಿಂದ ಲಾಭವನ್ನು ಪಡೆದುಕೊಳ್ಳಲು ಅದೃಷ್ಟವಂತ ರಾಶಿಗಳು.

Comments are closed.