Honey Rose: ಹನಿ ರೋಜ್ ಸರ್ಜರಿ ಮಾಡಿಸಿಲ್ಲ- ದೇವರು ಕೊಟ್ಟ ಅಂದವನ್ನೇ ಇಟ್ಟುಕೊಂಡಿದ್ದರಂತೆ. ಹನಿರೋಸ್ ಷಾಕಿಂಗ್ ಆನ್ಸರ್.

Honey Rose: ಹನಿ ರೋಜ್ ಸರ್ಜರಿ ಮಾಡಿಸಿಲ್ಲ- ದೇವರು ಕೊಟ್ಟ ಅಂದವನ್ನೇ ಇಟ್ಟುಕೊಂಡಿದ್ದರಂತೆ. ಹನಿರೋಸ್ ಷಾಕಿಂಗ್ ಆನ್ಸರ್.

Honey Rose: ನಟಿ ಹನಿ ರೋಸ್ (Honey Rose) ಈಗ ಟಾಲಿವುಡ್ (Tollywood) ನ ಸೆನ್ಸೇಷನ್. ಮಾಲಿವುಡ್ ಬ್ಯೂಟಿ ಹನಿರೋಸ್ (Honey Rose) ಅವರು ನಟನೆ ಶುರು ಮಾಡಿ ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗಿದ್ದರು, ಈ ಹಿಂದೆಯೇ ಕೆಲವು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು ಸಹ ಇವರಿಗೆ ಅಷ್ಟೇನು ಬೇಡಿಕೆ ಇರಲಿಲ್ಲ. ಅದರೇ ಬಾಲಯ್ಯ ಅವರ ಜೊತೆಗೆ ವೀರಸಿಂಹರೆಡ್ಡಿ ಸಿನಿಮಾದಲ್ಲಿ ನಟಿಸಿದ ನಂತರ ಹನಿರೋಸ್ (Honey Rose) ಅವರ ಲಕ್ ಚೇಂಜ್ ಆಗಿದೆ.

ತೆಲುಗು ತಮಿಳು ಎಲ್ಲಾ ಕಡೆ ಇವರಿಗೆ ಬೇಡಿಕೆ ಹೆಚ್ಚಾಗಿದೆ, ಕನ್ನಡದಲ್ಲಿ ಇವರು ನಟಿಸಿಯೇ ಇಲ್ಲ, ಆದರೆ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಹನಿರೋಸ್ ಅವರಿಗೆ ಈಗ ಬಹಳಷ್ಟು ಆಫರ್ ಗಳು ಕೂಡ ಒದಗಿ ಬರುತ್ತಿದೆ, ಸಾಕಷ್ಟು ಸಿನಿಮಾಗಳು, ಕಾರ್ಯಕ್ರಮಗಳು ಎಲ್ಲದಕ್ಕೂ ಹನಿರೋಸ್ (Honey Rose) ಅವರನ್ನೇ ಗೆಸ್ಟ್ ಆಗಿ ಕರೆಯಲಾಗುತ್ತಿದೆ. ಇದನ್ನು ಓದಿ..Rajanikanth: ಪುತ್ರಿ ವಿರುದ್ಧವೇ ನಿಂತರೆ ರಜನಿಕಾಂತ್? ಎರಡನೇ ಮದುವೆಗೆ ಒಪ್ಪುತ್ತಿಲ್ಲವೇ ರಜನಿ. ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ?

ಹಲವು ಕಾರ್ಯಕ್ರಮಗಳಲ್ಲಿ ಹನಿ ರೋಸ್ (Honey Rose) ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಅಭಿಮಾನಿಗಳು ಜೊತೆಗೆ ಇಂಟರಾಕ್ಟ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ ಎಂದು ಹೇಳಿದರೆ ತಪ್ಪಲ್ಲ. ಇವರಿಗೆ ದಿನದಿಂದ ದಿನಕ್ಕೆ ಬೇಡಿಕೆ ಮತ್ತು ಜನಪ್ರಿಯತೆ ಮಾತ್ರವಲ್ಲದೆ ಅಭಿಮಾನಿ ಬಳಗ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹಾಗೆಯೇ ಅಭಿಮಾನಿಗಳಿಗೂ ಇವರ ಮೇಲೆ ಹೆಚ್ಚು ಆಸಕ್ತಿ.

ಇತ್ತೀಚೆಗೆ ಹನಿ ರೋಸ್ (Honey Rose) ಅವರ ಬಗ್ಗೆ ಒಂದು ಚರ್ಚೆ ನಡೆಯುತ್ತಿದ್ದು, ಅವರು ಸುಂದರವಾಗಿ ಕಾಣುವುದಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದು ಅವರ ನಿಜವಾದ ಸೌಂದರ್ಯ ಅಲ್ಲ ಎನ್ನುವ ಮಾತು ಕೇಳಿಬಂದಿತ್ತು. ಈ ಮಾತು ಈಗ ಹನಿ ರೋಸ್ (Honey Rose) ಅವರನ್ನೇ ತಲುಪಿದ್ದು, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಈ ವಿಚಾರಕ್ಕೆ ಹನಿರೋಸ್ ಅವರೇ ಸ್ಪಷ್ಟನೆ ನೀಡಿದ್ದಾರೆ.. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ ತನ್ನ ಪ್ರೀತಿಯ ಪತ್ನಿಗೆ ಕೊಟ್ಟ ಮೊದಲ ಉಡುಗೊರೆ ಏನು ಗೊತ್ತೇ? ಇಂತವರು ಇರ್ತಾರ?

“ನಾನು ಸರ್ಜರಿಗಳನ್ನು ಮಾಡಿಸಿಕೊಂಡಿಲ್ಲ. ದೇವರು ಕೊಟ್ಟಿರುವುದು ಮಾತ್ರ ಇದೆ. ಬೇರೆ ಏನು ಇಲ್ಲ. ಆದರೆ ನನ್ನ ಸೌಂದರ್ಯ ಕಾಪಾಡಿಕೊಳ್ಳಲು ಕೆಲವು ವಿಚಾರಗಳನ್ನು ಫಾಲೋ ಮಾಡುತ್ತೇನೆ.. ಗ್ಲಾಮರ್ ಪ್ರಪಂಚದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕು ತುಂಬಾ ಮುಖ್ಯ, ಹಾಗಾಗಿ ಡಯೆಟ್ ಮಾಡುತ್ತೇನೆ.. ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೆಲವು ಟ್ರೀಟ್ಮೆಂಟ್ ತೆಗೆದುಕೊಂಡಿದ್ದೇನೆ.” ಎಂದು ಹೇಳಿದ್ದಾರೆ ಹನಿ ರೋಸ್ (Honey Rose)..ಈ ರೀತಿಯಾಗಿ ಎಲ್ಲಾ ಗಾಸಿಪ್ ಗೆ ಇತಿಶ್ರೀ ಹಾಡಿದ್ದಾರೆ. ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Comments are closed.