Kannada Astrology: ಹೊಸ ವರ್ಷದಿಂದ ಲಕ್ಷ್ಮಿ ದೇವಿಯ ಕೃಪೆ ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ?? ನೀವು ಸಾಕು ಅನ್ನುವಷ್ಟು ಹಣ.

Kannada Astrology: ಹೊಸ ವರ್ಷ ಈಗಷ್ಟೇ ಶುರುವಾಗಿದೆ, ಈ ಹೊಸ ವರ್ಷದಲ್ಲಿ ಎಲ್ಲವೂ ಹೊಸದಾಗಿರಲಿ ಚೆನ್ನಾಗಿರಲಿ ಎನ್ನುವ ಭಾವನೆ ಎಲ್ಲರಲ್ಲೂ ಇರುತ್ತದೆ. ಈ ಹೊಸ ವರ್ಷದ ಶುರುವಿನಲ್ಲಿ ಕೆಲವು ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡುತ್ತಿದೆ. ಇದರಿಂದಾಗಿ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಮೂರು ರಾಶಿಗಳಿಗೆ ಮಂಗಳಕರ ಫಲಗಳು ಸಿಗಲಿದೆ. ಈ ಮೂರು ರಾಶಿಯವರಿಗೆ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

dhanu8450028787922602967 Kannada Astrology:

ಧನು ರಾಶಿ :- 2023 ಈ ರಾಶಿಯುವರಿಗೆ ಶುಭವಾಗುತ್ತದೆ, ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ಬಲ ಹೆಚ್ಚಾಗುತ್ತದೆ. ನಿಮ್ಮ ಧೈರ್ಯ ಮತ್ತು ಶಕ್ತಿ ಕೂಡ ಹೆಚ್ಚುತ್ತದೆ, ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ, ಬ್ಯುಸಿನೆಸ್ ನಲ್ಲಿ ಕೂಡ ಉತ್ತಮ ಆದಾಯ ಬರುತ್ತದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಇದನ್ನು ಓದಿ..Kannada Astrology 2023: ವರ್ಷದ ಮೊದಲನೇ ವಾರ, ಜ್ಯೋತಿಷ್ಯದ ಪ್ರಕಾರ ಎಲ್ಲಾ ರಾಶಿಗಳಿಗೆ ಹೇಗಿರುತ್ತದೆ ಗೊತ್ತೇ?? 4 ರಾಶಿಗಳಿಗೆ ಬಹಳ ಒಳ್ಳೆಯ ಸಮಯ. ಯಾರ್ಯಾರಿಗೆ ಗೊತ್ತೇ??

ಮಕರ ರಾಶಿ :- 2023ರ ವರ್ಷ ಪೂರ್ತಿ ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಶನಿದೇವರು, ನಾಲ್ಕನೇ ಮನೆಯಲ್ಲಿ ಗುರು ಗ್ರಹದ ಸಂಚಾರ ನಡೆಯುತ್ತಿದೆ. ಈ ಗ್ರಹಗಳ ಸಂಚಾರದಿಂದ ನಿಮಗೆ ದಿಢೀರ್ ಧನಲಾಭ ಉಂಟಾಗಬಹುದು. ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಾ ಇರುವವರಿಗೆ, ಒಳ್ಳೆಯ ಸಮಯ ಇದಾಗಿದೆ, ಉತ್ತಮ ಅವಕಾಶ ಸಿಗುತ್ತದೆ.

mesha rashi horo Kannada Astrology:

ಮೇಷ ರಾಶಿ :- ಹೊಸ ವರ್ಷದ ಸಮಯದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ, ಈ ಸಮಯದಲ್ಲಿ ನಿಮ್ಮ ಆದಾಯ ದುಪ್ಪಟ್ಟಾಗುತ್ತದೆ, ಹಣವನ್ನು ಉಳಿಸುತ್ತೀರಿ. ಈ ರಾಶಿಯವರ 11ನೇ ಮನೆಯಲ್ಲಿ ಶನಿದೇವರ ಸಂಚಾರ ನಡೆಯುತ್ತಿದೆ., ಹಾಗಾಗಿ ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗಬಹುದು. ಜೀವನದಲ್ಲಿ ಎಲ್ಲಾ ಸಂತೋಷಗಳನ್ನು ಎಂಜಾಯ್ ಮಾಡುತ್ತೀರಿ, ಮದುವೆ ಆಗದೆ ಇರುವ ಹುಡುಗಿಯರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇದನ್ನು ಓದಿ.. Business Idea: ಜಸ್ಟ್ ಜುಜುಬಿ 5 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಉದ್ಯಮ ಯಾವುದು ಗೊತ್ತೇ?? ಕಷ್ಟ ಕೂಡ ಪಡಬೇಕಾಗಿಲ್ಲ.

Comments are closed.