Gruhalakshmi scheme: ಇನ್ನು 3 ದಿನದಲ್ಲಿ ಈ ಚಿಕ್ಕ ಕೆಲಸ ಮಾಡಿದ್ರೆ ಒಟ್ಟಾರೆಯಾಗಿ 4000 ಸಿಗುತ್ತೆ- ಮಹತ್ವದ ಘೋಷಣೆ.

Do this to get 4000 rupees from Gruhalakshmi scheme- Below is the latest update to get Money from Gruhalakshmi scheme

Gruhalakshmi scheme: ನಮಸ್ಕಾರ ಸ್ನೇಹಿತರೆ ಈಗಾಗಲೇ ಸರ್ಕಾರ ಜಾರಿಗೆ ಮಾಡಿರುವಂತಹ ಗೃಹಲಕ್ಷ್ಮಿ ಯೋಜನೆ ಹಣ(gruhalakshmi scheme money) ಸಾಕಷ್ಟು ಜನರಿಗೆ ಸಿಕ್ಕಿಲ್ಲ ಅನ್ನೋದಾಗಿ ವ್ಯಾಪಕವಾಗಿ ಆರೋಪಗಳು ಕೇಳಿ ಬರುತ್ತಿವೆ. ಈ ವಿಚಾರದ ಕುರಿತಂತೆ ಕೆಲವೊಂದು ಅಪ್ಡೇಟ್ಗಳು ಸಚಿವರಿಂದ ಸಿಕ್ಕಿದ್ದು ಅಕ್ಟೋಬರ್ ನಾಲ್ಕರವರೆಗೆ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 93 ಲಕ್ಷ ಫಲಾನುಭವಿಗಳಿಗೆ ಹಣವನ್ನು ಬಿಡುಗಡೆ ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಅಕ್ಟೋಬರ್ 13ರ ಒಳಗೆ ಈ ಕೆಲವೊಂದು ಕೆಲಸವನ್ನು ಮಾಡಿದ್ರೆ ಖಂಡಿತವಾಗಿ ಮನೆಯ ಯಜಮಾನಿಯರು ಮೊದಲ ಹಾಗೂ ಎರಡನೆಯ ಕಂತನ್ನು ಸೇರಿ ಒಟ್ಟಾರೆ ನಾಲ್ಕು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.

Do this to get 4000 rupees from Gruhalakshmi scheme- Below is the latest update to get Money from Gruhalakshmi scheme

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ(State Government Of Karnataka) ಪ್ರತಿ ತಿಂಗಳು ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2 ಸಾವಿರ ರೂಪಾಯಿ ನೀಡುವಂತಹ ಕ್ರಮವನ್ನು ಆಗಸ್ಟ್ 30ನೇ ತಾರೀಖಿನಿಂದ ರಕ್ಷಾಬಂಧನದಿಂದಲೇ ಪ್ರಾರಂಭಿಸಿತ್ತು. ಆದರೆ 9.44 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಕೂಡ 2000 ಹಣ ಜಮಾ ಆಗಿಲ್ಲ ಅನ್ನೋದಾಗಿ ತಿಳಿದು ಬಂದಿದೆ. ಇದರಲ್ಲಿ 5.96 ಲಕ್ಷ ಮಹಿಳೆಯರ ಖಾತೆ ಆಧಾರ್ ಕಾರ್ಡಿಗೆ ಲಿಂಕ್ ಆಗಿಲ್ಲ ಎನ್ನುವ ಕಾರಣಕ್ಕಾಗಿ ಹಣವನ್ನು ವರ್ಗಾವಣೆ ಮಾಡಿಲ್ಲ ಎನ್ನುವುದಾಗಿ ಕೂಡ ಸರ್ಕಾರ ಸರಿಯಾದಂತಹ ಸ್ಪಷ್ಟನೆ ನೀಡಿತ್ತು. ಈ ಸಮಸ್ಯೆಯನ್ನು ಕೂಡ ಸರಿಯಾದ ನಿಟ್ಟಿನಲ್ಲಿ ಬಗೆಹರಿಸುವ ಮೂಲಕ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದಕ್ಕೆ ಸರ್ಕಾರ ಕೂಡ ಸಿದ್ಧವಾಗಿ ನಿಂತಿದೆ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಇನ್ನು ಕೆಲವರ ಖಾತೆಗೆ ಹಣ ಬಾರದೆ ಇರುವುದಕ್ಕೆ ಕೂಡ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವ ರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಅವರು ಕೂಡ ಕೆಲವೊಂದು ಕಾರಣಗಳನ್ನು ಸೂಕ್ತ ರೀತಿಯಲ್ಲಿ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ 3082 ಅರ್ಜಿದಾರ ಮಹಿಳೆಯರು ಮರಣ ಹೊಂದಿರುವ ಕಾರಣದಿಂದಾಗಿ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಲ್ಲ. ಇನ್ನು 1.59 ಲಕ್ಷ ಅರ್ಜಿದಾರರ ಡೆಮೋ ವೆರಿಫಿಕೇಶನ್ ವಿಫಲವಾಗಿರುವ ಕಾರಣದಿಂದಾಗಿ ಕೂಡ ಈ ಸಮಸ್ಯೆಯನ್ನು ಬಗೆಹರಿಸುವವರೆಗೂ ಅಂದರೆ ಇದಕ್ಕೆ ಪ್ರಮುಖ ಕಾರಣವಾಗಿರುವಂತಹ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಕೂಡ ಜಾರಿಯಲ್ಲಿದೆ ಎಂಬುದಾಗಿ ಹೇಳಿದ್ದಾರೆ.

ಸಿಕ್ಕಿರುವಂತಹ ಅಂಕಿ ಅಂಶಗಳ ಪ್ರಕಾರ 5.96 ಲಕ್ಷ ಅರ್ಜಿದಾರರ ಖಾತೆಗೆ ಖಾತೆಯ ಜೊತೆಗೆ ಆಧಾರ್ ಕಾರ್ಡ್(Aadhar Card link) ಲಿಂಕ್ ಆಗಿಲ್ಲ ಅನ್ನುವ ಕಾರಣಕ್ಕಾಗಿ ಹಣವನ್ನು ತಡೆಹಿಡಿಯಲಾಗಿದೆ. ಈಗ ಹಂತ ಹಂತವಾಗಿ ಆ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದ್ದು 2.17 ಲಕ್ಷ ಅರ್ಜಿದಾರರಿಗೆ ಹಣವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. 1.17 ಲಕ್ಷ ಹೆಸರು ಹಾಗೂ ಆಧಾರ್ ನಲ್ಲಿ ತಪ್ಪಾಗಿದೆ ಎಂದು ತಿಳಿದುಬಂದಿದೆ. eKYC ಸಮಸ್ಯೆ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಂಡು ಬರುತ್ತಿದೆ. ಇದನ್ನು ಕೂಡ ಸರ್ಕಾರ ಬ್ಯಾಂಕುಗಳ ಮೂಲಕ ಬಗೆಹರಿಸುವಂತಹ ಕೆಲಸವನ್ನು ಮಾಡುತ್ತಿದೆ.

ಇದನ್ನು ಕೂಡ ಓದಿ: ಇದಪ್ಪ ಘೋಷಣೆ ಅಂದ್ರೆ – ಸ್ವಂತ ವಾಹನ ಖರೀದಿಗೆ ಹಣ ಕೊಡಲು ನಿರ್ಧಾರ- ಕೇವಲ ಅಲ್ಪ ಸಂಖ್ಯಾತರು ಅಷ್ಟೇ ಅಲ್ಲ. ಬೇರೆಯವರಿಗೆ ಕೂಡ. –> Kannada News

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಆರಂಭಿಕ ಅಂದರೆ ಆಗಸ್ಟ್ 30 ರಂದು 2169 ಕೋಟಿ ರೂಪಾಯಿಗಳನ್ನು ರಿಜಿಸ್ಟರ್ ಮಾಡಿಕೊಂಡಿರುವಂತಹ 1.8 ಕೋಟಿ ಜನರಿಗೆ ಬಿಡುಗಡೆ ಮಾಡಿತ್ತು. ಸಪ್ಟೆಂಬರ್ ತಿಂಗಳ ವಿಚಾರಕ್ಕೆ ಬಂದರೆ 1.14 ಕೋಟಿ ಜನರಿಗೆ 2280 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿತ್ತು. ಈಗ ಈ ಬಾರಿ ಉಳಿದಿರುವಂತಹ 5.5 ಲಕ್ಷ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಅವರ ಖಾತೆಗೆ ನೇರವಾಗಿ direct bank transfer ತಂತ್ರಜ್ಞಾನದ ಮೂಲಕ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡುತ್ತೇವೆ ಎಂಬುದಾಗಿ ಮಹಿಳಾ ಕಲ್ಯಾಣ ಸಚಿವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Comments are closed.