Sree Leela: ಶ್ರೀ ಲೀಲಾ ಭವಿಷ್ಯದ ಬಗ್ಗೆ ಭವಿಷ್ಯ ನುಡಿದ ವೇಣು ಸ್ವಾಮಿ- ನಿಖರ ಭವಿಷ್ಯ ನೋಡಿ ನಿಂತು ಹೋದ ದೇಶ. ಏನಾಗಲಿದೆ ಅಂತೇ ಗೊತ್ತೇ?

Sree Leela: ಶ್ರೀ ಲೀಲಾ ಭವಿಷ್ಯದ ಬಗ್ಗೆ ಭವಿಷ್ಯ ನುಡಿದ ವೇಣು ಸ್ವಾಮಿ- ನಿಖರ ಭವಿಷ್ಯ ನೋಡಿ ನಿಂತು ಹೋದ ದೇಶ. ಏನಾಗಲಿದೆ ಅಂತೇ ಗೊತ್ತೇ?

Sree Leela: ಖ್ಯಾತಿ ಹೊಂದಿರುವ ಜ್ಯೋತಿಷಿ ವೇಣು ಸ್ವಾಮಿ (Venu Swamy) ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೆಲುಗಿನ ಸಾಕಷ್ಟು ಸೆಲೆಬ್ರಿಟಿಗಳಿಗೆ ಇವರು ಭವಿಷ್ಯ ಹೇಳುತ್ತಾರೆ. ಇವರು ಇದುವರೆಗೂ ಹೇಳಿರುವ ಭವಿಷ್ಯ ಬಹುತೇಕ ನಿಜವಾಗಿದೆ. ಸೆಲೆಬ್ರಿಟಿಗಳ ಬಗ್ಗೆ ಆಗಾಗ ಕಮೆಂಟ್ ಮಾಡುತ್ತಾ ಸುದ್ದಿಯಾಗುತ್ತಾರೆ. ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂದು ಅವರ ಮದುವೆ ಸಮಯದಲ್ಲೇ ಹೇಳಿದ್ದರು..

ಇನ್ನು ಕೆಲವು ವಿಚಾರಗಳಲ್ಲಿ ಇವರು ನುಡಿದಿರುವ ಭವಿಷ್ಯ ನಿಜ ಆಗಿರುವ ಕಾರಣ ವೇಣು ಸ್ವಾಮಿ ಅವರನ್ನು ಎಲ್ಲರೂ ನಂಬುತ್ತಾರೆ. ಹಾಗೂ ಸೆಲೆಬ್ರಿಟಿಗಳು ಸಹ ಇವರ ಹತ್ತಿರ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾರೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂದಾಗ ಅವರ ಅಭಿಮಾನಿಗಳಿಗೆ ಕೋಪ ಬಂದಿತ್ತು, ಆದರೆ ಅದು ನಿಜವಾಯಿತು. ರಾಮ್ ಚರಣ್ ಅವರಿಗೆ ಮಕ್ಕಳಾಗುವುದು ತಡವಾಗುತ್ತದೆ ಎಂದಿದ್ದರು, ಅದು ಕೂಡ ನಿಜವಾಗಿದೆ. ಇದನ್ನು ಓದಿ..Seetha Rama Serial: ಸೀತಾರವರನ್ನು ಮದುವೆಯಾಗುವ ಪ್ಲಾನ್ ಹಾಕಿರುವ ಕ್ರಿಮಿನಲ್ ಲಾಯರ್- ಅಸಲಿ ಉದ್ದೇಶವೇನು ಗೊತ್ತೇ? ಖತರ್ನಾಕ್ ಪ್ಲಾನ್.

2023ರಲ್ಲಿ ಯುವನಟ ಮರಣ ಹೊಂದುತ್ತಾರೆ ಎಂದಿದ್ದರು. ಅದೇ ರೀತಿ ತಾರಕರತ್ನ ವಿಧಿವಶರಾದರು. ಇಷ್ಟೆಲ್ಲಾ ನಡೆದ ಬಳಿಕ ಹಲವರು ಇವರು ಹೇಳಿದ ಮಾತುಗಳು ನಿಜವಾಗುತ್ತಿದೆ ಎಂದು ನಂಬುವುದಕ್ಕೆ ಶುರು ಮಾಡಿದ್ದಾರೆ. ಇದೀಗ ಈ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಕನ್ನಡದ ಹುಡುಗಿ ಶ್ರೀಲೀಲಾ (Sree Leela) ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಈಗ ಶ್ರೀಲೀಲಾ (Sree Leela) ಅವರಿಗೆ ಟಾಲಿವುಡ್ ನಲ್ಲಿ ಭಾರಿ ಬೇಡಿಕೆ ಇದೆ..

ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದು, ನಟನೆ ಡ್ಯಾನ್ಸ್ ಎಲ್ಲದರಲ್ಲು ಮುಂದಿರುವ ಶ್ರೀಲೀಲಾ (Sree Leela) ಅವರು ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ನಟನೆ ಮಾಡುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಬಾಲಯ್ಯ, ಮಹೇಶ್ ಬಾಬು, ಪವನ್ ಕಲ್ಯಾಣ್, ನಿತಿನ್ ಸೇರಿದಂತೆ ಎಲ್ಲಾ ಹೀರೋಗಳ ಸಿನಿಮಾಗಳಲ್ಲಿ ಶ್ರೀಲೀಲಾ (Sree Leela) ಅವರು ಬ್ಯುಸಿ ಇದ್ದು, ಈ ನಟಿಯ ಬಗ್ಗೆ ಈಗ ವೇಣು ಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಇದನ್ನು ಓದಿ..Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.

ಶ್ರೀಲೀಲಾ (Sree Leela) ಅವರ ಜಾತಕವನ್ನು ವೇಣು ಸ್ವಾಮಿ ಪರಿಶೀಲನೆ ಮಾಡಿದ್ದಾರೆ. ಜಾತಕ ಕುಂಡಲಿ ಎಲ್ಲವನ್ನು ಚೆಕ್ ಮಾಡಿ, ಸೌತ್ ಇಂಡಿಯಾವನ್ನು ಆಳುವ ಕ್ವೀನ್ ಆಗ್ತಾರೆ ಶ್ರೀಲೀಲಾ (Sree Leela) ಎಂದು ಹೇಳಿದ್ದಾರೆ. ಶ್ರೀಲೀಲಾ (Sree Leela) ಅವರದ್ದು ಸಾಮಾನ್ಯವಾದ ಜಾತಕ ಅಲ್ಲ, ಬಹಳ ಅಪರೂಪದ ಜಾತಕ, ಅವರಿಗೆ ವಿದ್ಯೆ, ದುಡ್ಡು, ಸಂಪತ್ತು, ಜನಪ್ರಿಯತೆ ಒಳ್ಳೆಯ ಹೆಸರು ಎಲ್ಲವೂ ಸಿಗುತ್ತದೆ. ಇನ್ನುಮುಂದಿನ 6 ರಿಂದ 7 ವರ್ಷಗಳ ಕಾಲ ಶ್ರೀಲೀಲಾ ಅವರು ಒಳ್ಳೆಯ ಹೆಸರು ಪಡೆಯುವುದು ಮಾತ್ರವಲ್ಲ, ನಂಬರ್ 1 ಹೀರೋಯಿನ್ ಆಗುತ್ತಾರೆ.. ಎಂದು ಹೇಳಿದ್ದಾರೆ ವೇಣು ಸ್ವಾಮಿ. ಇದನ್ನು ಓದಿ..Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.