Instant Cash: ಪ್ರಶ್ನೆ ಕೇಳಲ್ಲ, ಗಿರವಿ ಗ್ಯಾರಂಟಿ ಎರಡು ಬೇಡ- 6 ನಿಮಿಷಕ್ಕೆ ಕೊಡ್ತಾರೆ ಲೋನ್. ಅರ್ಜಿ ಹಾಕಿ ನೇರವಾಗಿ ಬ್ಯಾಂಕ್ ಖಾತೆಗೆ

Here is how you can get instant cash urgently.

Instant Cash: ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ಕೆಲವೊಂದು ಕೆಲಸಗಳಿಗಾಗಿ ಹಣದ ಅಗತ್ಯತೆ ಇದ್ದಾಗ ನಮ್ಮಲ್ಲಿ ಕೆಲವೊಮ್ಮೆ ಹಣದ ಶಾರ್ಟೇಜ್ ಆಗಬಹುದಾದ ಸಾಧ್ಯತೆ ಇರುತ್ತದೆ. ಆ ಸಂದರ್ಭದಲ್ಲಿ ಲೋನ್ ಅನ್ನು ಎಲ್ಲಿಂದ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಾಕಷ್ಟು ಜನರು ಗೊಂದಲವನ್ನು ಹೊಂದಿರುತ್ತಾರೆ. ಇವತ್ತಿನ ಲೇಖನಿಯಲ್ಲಿ ಯಾವ ರೀತಿಯಲ್ಲಿ ಐದೇ ನಿಮಿಷದಲ್ಲಿ ಲೋನ್ ಪಡೆದುಕೊಳ್ಳಬಹುದು ಅನ್ನೋದರ ಬಗ್ಗೆ ನಿಮಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದುವ ಮೂಲಕ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ.

Instant Cash ಲೋನ್ ನ ಲಾಭಗಳೇನು?- Benefits of Instant Cash

  1. ನಿಮಗೆ ಅರ್ಜೆಂಟ್ ಆಗಿ ಇರುವಂತಹ ಯಾವುದೇ ಫೈನಾನ್ಸಿಯಲ್ ಅಗತ್ಯತೆಗಳ ಪರಿಸ್ಥಿತಿಯಲ್ಲಿ ಕೂಡ ನೀವು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  2. ಅತ್ಯಂತ ಸುಲಭರೂಪದ ಅಪ್ಲಿಕೇಶನ್ಗಳ ಮೂಲಕ ನೀವು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  3. Instant Cash ಲೋನ್ ಪಡೆದುಕೊಳ್ಳುವುದಕ್ಕೆ ದೊಡ್ಡ ಮಟ್ಟದ ಅರ್ಹತೆಗಳ ಪಟ್ಟಿ ಕೂಡ ಇರುವುದಿಲ್ಲ ಕೆಲವು ಸಿಂಪಲ್ ಅರ್ಹತೆಗಳನ್ನು ಪೂರೈಸಿದರೆ ಸಾಕು.
  4. ಇಲ್ಲಿ ಸಾಲ ಪಡೆದುಕೊಳ್ಳುವಾಗ ಕ್ರೆಡಿಟ್ ಸ್ಕೋರ್ ಅಷ್ಟೊಂದು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

Instant Cash ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು- Eligibility to get Instant Cash

  1. ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿಯ ವಯಸ್ಸು ಕನಿಷ್ಠ ಪಕ್ಷ 18 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
  2. ನಿರ್ದಿಷ್ಟವಾದ ಆದಾಯದ ಮೂಲ ಇರಬೇಕು ಅಂದರೆ ಒಂದೋ ನೀವು ಉದ್ಯೋಗಿ ಆಗಿರಬೇಕು ಇಲ್ಲವೇ ಸೆಲ್ಫ್ ಎಂಪ್ಲಾಯ್ಡ್ ಆಗಿರಬೇಕು.
  3. ನಿಮ್ಮ ಐಡೆಂಟಿಟಿ ಪ್ರೂಫ್ ಹಾಗೂ ಕಾಂಟಾಕ್ಟ್ ನಂಬರ್ ಇರಬೇಕು.
  4. ಆಕ್ಟಿವ್ ಬ್ಯಾಂಕ್ ಅಕೌಂಟ್ ಇರಬೇಕು ಹಾಗೂ ನಿಮ್ಮ ರೆಸಿಡೆನ್ಸಿ ಪ್ರೂಫ್ ಕೂಡ ನೀವು ನೀಡಬೇಕಾಗಿರುತ್ತದೆ.

ಇದನ್ನು ಕೂಡ ಓದಿ: Personal Loans: ಪೈಪೋಟಿಗಳು ಹೆಚ್ಚಾದಂತೆ ಲೋನ್ ಗಳಿಗೆ ಡಿಮ್ಯಾಂಡ್ – ಪೈಸಾ ಬಜಾರ್ ನಲ್ಲಿ ಸಿಗುತ್ತಿದೆ ಲೋನ್- ಅರ್ಜಿ ಹಾಕಿ ಲೋನ್ ಪಡೆಯಿರಿ.

Instant Cash ಲೋನ್ ಗೆ ಅಪ್ಲೈ ಮಾಡುವ ವಿಧಾನ- How to apply for Instant Cash

  1. ಮೊದಲನೇದಾಗಿ Instant Cash ಲೋನ್ ನೀಡುವಂತಹ ವಿಭಾಗದ ಸಾಲ ನೀಡುವ ಸಂಸ್ಥೆಗಳ ನಡುವೆ ಸರಿಯಾದ ರೀತಿಯಲ್ಲಿ ಹೋಲಿಕೆ ಮಾಡಿ ಅವುಗಳು ನೀಡುವಂತಹ ಸಾಲದ ಮೊತ್ತ, ಬಡ್ಡಿ, ಸಮಯ ಈ ಎಲ್ಲಾ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಹೋಲಿಕೆ ಮಾಡಿ ನಂತರ ಆಯ್ಕೆ ಮಾಡಬೇಕು.
  2. ಸಾಲ ನೀಡುವಂತಹ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ನೀವು ಸರಿಯಾದ ರೀತಿಯಲ್ಲಿ ಅವರ ಟರ್ಮ್ ಹಾಗೂ ಕಂಡೀಶನ್ ಗಳನ್ನು ಓದಿ ಅಂತರ ಮುಂದುವರಿಯಬೇಕು.
  3. ಅಲ್ಲಿ ನೀಡಲಾಗುವಂತಹ ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ನಂತರ ಅದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟ್ಗಳನ್ನು ಕೂಡ ಅಟ್ಯಾಚ್ ಮಾಡಬೇಕಾಗಿರುತ್ತದೆ.
  4. ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಸರಿಯಾದ ಮಾಹಿತಿ ಹಾಗೂ ಡಾಕ್ಯುಮೆಂಟ್ ಗಳನ್ನು ನೀಡಿದ ನಂತರ ನಿಮ್ಮ ಅರ್ಜಿ ಫಾರ್ಮ್ ಅನ್ನು ಸಬ್ಮಿಟ್ ಮಾಡಬೇಕು. ನಂತರ ಸಂಸ್ಥೆಯವರಿಂದ ಪ್ರತಿಕ್ರಿಯೆಗಾಗಿ ಕಾಯಬೇಕಾಗಿರುತ್ತದೆ.
  5. ನಿಮ್ಮ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಸಂಸ್ಥೆಯವರು ನಿಮ್ಮ ಅರ್ಹತೆಗೆ ತಕ್ಕಂತೆ ಲೋನ್ ಆಫರ್ ಅನ್ನು ನೀಡುತ್ತಾರೆ ನೀವು ಒಂದು ವೇಳೆ ಒಪ್ಪಿಕೊಂಡರೆ ಅವುಗಳನ್ನು ಒಪ್ಪಿಗೆ ನೀಡಿ ಹಾಗೂ ಸಂಸ್ಥೆಯವರು ಹಣವನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಾರೆ.

Instant Cash ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯೂಮೆಂಟ್ ಗಳು- Documents required to get Instant Cash

  1. ಐಡೆಂಟಿಟಿ ಪ್ರೂಫ್(ಆಧಾರ್ ಕಾರ್ಡ್, ಲೈಸೆನ್ಸ್ , ಪಾಸ್ಪೋರ್ಟ್)
  2. ಇನ್ಕಮ್ ಪ್ರೂಫ್ ( ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್)
  3. ನಿಮ್ಮ ಬ್ಯಾಂಕ್ ಅಕೌಂಟ್ ಇನ್ಫಾರ್ಮಶನ್ ಹಾಗೂ ನಿಮ್ಮ ಕಾಂಟ್ಯಾಕ್ಟ್ ಇನ್ಫಾರ್ಮಶನ್ ಅನ್ನು ಕೂಡ ನೀಡಬೇಕಾಗಿರುತ್ತದೆ.
  4. ಇನ್ನು ನಿಮಗೆ ಸಾಲವನ್ನು ನೀಡುವಂತಹ ಕಂಪನಿಯ ನಿಯಮಗಳಿಗೆ ಅನುಸಾರವಾಗಿ ಬೇಕಾಗಿರುವಂತಹ ಕೆಲವು ಹೆಚ್ಚುವರಿ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ.

ನೀವು ಪ್ರಮುಖವಾಗಿ Instant Cash ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಒಂದು ವಿಚಾರ ಏನೆಂದರೆ, ಇವುಗಳು ಅತ್ಯಂತ ಕಡಿಮೆ ಸಮಯಗಳಿಗಾಗಿ ನೀಡುವಂತಹ ಸಾಲಗಳಾಗಿರುತ್ತವೆ. ಕೇವಲ ಎಷ್ಟು ಮಾತ್ರವಲ್ಲದೆ ಇಂತಹ ಸಾಲುಗಳನ್ನು ಅಸುರಕ್ಷಿತ ಸಾಲ ಎಂಬುದಾಗಿ ಕರೆಯಲಾಗುತ್ತದೆ. ಇದೇ ಕಾರಣಕ್ಕಾಗಿ ಇಂತಹ ಸಾಲಗಳನ್ನು ನೀಡುವಾಗ ಸಂಸ್ಥೆಗಳು ಹೆಚ್ಚಿನ ಬಡ್ಡಿದರವನ್ನು ವಿಧಿಸುತ್ತವೆ. ಈ ಸಂದರ್ಭದಲ್ಲಿ ಪ್ರೊಸೆಸಿಂಗ್ ಫೀಸ್ ಜೊತೆಗೆ ಒಂದು ವೇಳೆ ನೀವು ತಡವಾಗಿ ಪೇಮೆಂಟ್ ಮಾಡಿದರೆ ಅದಕ್ಕೆ ಕೂಡ ಚಾರ್ಜ್ ವಿಧಿಸಲಾಗುತ್ತದೆ.

Instant Cash ಯಾವ ರೀತಿಯಲ್ಲಿ ನಿಮಗೆ ನೆಮ್ಮದಿ ನೀಡುತ್ತವೆ?- How it can be useful

  1. ಯಾವುದೇ ರೀತಿಯ ಚಿಕ್ಕಪುಟ್ಟ ಎಮರ್ಜೆನ್ಸಿ ಖರ್ಚುಗಳು ಬಂದರೂ ಕೂಡ ನಿಮ್ಮ ಕೈಯಲ್ಲಿ ಹಣ ಇಲ್ಲದಿದ್ದಾಗ ಇವುಗಳನ್ನು ಪಡೆದುಕೊಳ್ಳಬಹುದು.
  2. ಸರಿಯಾದ ಸಮಯದಲ್ಲಿ ನೀವು ಕಟ್ಟಬೇಕಾಗಿರುವಂತಹ ಪೇಮೆಂಟ್ ಗಳನ್ನು ಈ ಮೂಲಕ ನಿವಾರಿಸಬಹುದಾಗಿದೆ.
  3. ಕ್ರೆಡಿಟ್ ಕಾರ್ಡ್ ಮೂಲಕ ಈ ಸಾಲಗಳನ್ನು ಕಟ್ಟುವುದನ್ನು ಇದು ತಪ್ಪಿಸುತ್ತದೆ.
  4. ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಈ ಮೂಲಕ ನೀವು ಫೈನಾನ್ಸಿಯಲ್ ಸಹಾಯವನ್ನು ಪಡೆದುಕೊಳ್ಳುವುದರ ಮೂಲಕ ನಿಮ್ಮ ಫೈನಾನ್ಸಿಯಲ್ ಬೆಳವಣಿಗೆಗೆ ಕೂಡ ಇದು ಒಂದು ಕಾರಣವಾಗಿರುತ್ತದೆ.

Comments are closed.