Personal Loans: ಪೈಪೋಟಿಗಳು ಹೆಚ್ಚಾದಂತೆ ಲೋನ್ ಗಳಿಗೆ ಡಿಮ್ಯಾಂಡ್ – ಪೈಸಾ ಬಜಾರ್ ನಲ್ಲಿ ಸಿಗುತ್ತಿದೆ ಲೋನ್- ಅರ್ಜಿ ಹಾಕಿ ಲೋನ್ ಪಡೆಯಿರಿ.

Personal Loans Made Easy with Paisa bazar: ನಮಸ್ಕಾರ ಸ್ನೇಹಿತರೆ ನೀವು ಮನೆಯಲ್ಲಿ ಕುಳಿತುಕೊಂಡೆ ಆಕರ್ಷಿಕ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ಆಸೆಯನ್ನು ಹೊಂದಿದ್ದರೆ ಸುಲಭವಾಗಿ ಪೈಸ ಬಜಾರ್(Paisa Bazar) ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಇನ್ನು ಇಲ್ಲಿ ಲೋನ್ ಪಡೆದುಕೊಳ್ಳಲು ನೀವು ಕೇವಲ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಗಳಂತಹ ದಾಖಲೆಗಳ ಮೂಲಕವೇ ಸುಲಭವಾಗಿ ಪಡೆದುಕೊಳ್ಳಬಹುದಾಗಿದ್ದು, ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Paisa Bazar ಪರ್ಸನಲ್ ಲೋನ್- Paisa Bazar Personal Loan

ಮೊದಲಿನ ಹಾಗೆ ಸಾಲವನ್ನು ಪಡೆದುಕೊಳ್ಳಲು ಸಾಂಪ್ರದಾಯಿಕ ರೀತಿಯನ್ನು ಅನುಸರಿಸಬೇಕಾದ ಅಗತ್ಯವಿಲ್ಲ. ಸುಲಭವಾಗಿ ನಿಮ್ಮ ಕೈಯ ಬೆರಳಂಚಿನಲ್ಲಿ ಇರುವಂತಹ ಮೊಬೈಲ್ ಸ್ಕ್ರೀನ್ ಮೂಲಕ Paisa Bazar ಅನ್ನು ಬಳಸಿಕೊಳ್ಳುವ ಮೂಲಕ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ಆರ್ಟಿಕಲ್ ಮೂಲಕ ನಾವು ಯಾವೆಲ್ಲ ಅರ್ಹತೆಗಳನ್ನು ಹೊಂದಿದ್ದರೆ ಹಾಗೂ ಯಾವೆಲ್ಲ ದಾಖಲೆಗಳನ್ನು ಹೊಂದಿದ್ದರೆ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

paisabazaar-personal-loan guide
paisabazaar-personal-loan guide

Paisa Bazar ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಲಾಭಗಳು- Features and Benefits of Personal Loans from paisa bazar.

  1. ನಿಮ್ಮ ಯಾವುದೇ ವಯಕ್ತಿಕ ಉಪಯೋಗಗಳಿಗೂ ಕೂಡ ಇದು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  2. ಇಲ್ಲಿ ನೀವು 40 ಲಕ್ಷ ರೂಪಾಯಿಗಳ ವರೆಗೂ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಈ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಐದು ವರ್ಷಗಳವರೆಗೆ ಸಮಯಾವಕಾಶವನ್ನು ನೀಡಲಾಗುತ್ತದೆ.
  3. ಇಲ್ಲಿ ನಿಮಗೆ ಅತ್ಯಂತ ಕಡಿಮೆ ಸಮಯದಲ್ಲಿ ವೇಗವಾಗಿ ಲೋನ್ ಸಿಗುತ್ತದೆ.

ಇದನ್ನು ಕೂಡ ಓದಿ: Instant Personal Loan: ಕೂತ ಜಾಗದಲ್ಲಿಯೇ ಜಾಸ್ತಿ ಬೇಡ 10000 ಲೋನ್ ಸಾಕು ಅಂದ್ರೆ – ಇವರು ಕೊಡ್ತಾರೆ. ಗ್ಯಾರಂಟಿ, ಗಿರವಿ ಏನು ಬೇಡ

Paisa Bazar ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಮೊದಲನೇದಾಗಿ ವಯಸ್ಸು 18 ರಿಂದ 60 ವರ್ಷಗಳ ನಡುವೆ ಇರಬೇಕು.
  2. ಲೋನ್ ಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಆದಾಯ ಪ್ರತಿ ತಿಂಗಳು ಕನಿಷ್ಠಪಕ್ಷ 15000 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
  3. ಲೋನ್ ಗೆ ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

Paisa Bazar ನಲ್ಲಿ ಆನ್ಲೈನ್ ಮೂಲಕ ಪರ್ಸನಲ್ ಲೋನ್ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ.- How to apply for a Loan

  1. ಮೊದಲನೇದಾಗಿ Paisa Bazar ಅಪ್ಲಿಕೇಶನ್ ನಲ್ಲಿ ನೇರವಾಗಿ ಆನ್ಲೈನ್ ಅಪ್ಲಿಕೇಶನ್ ಪೇಜ್ ಗೆ ಹೋಗಬೇಕಾಗುತ್ತದೆ.
  2. ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ ಜನರೇಟ್ ಆಗುವಂತಹ ಓಟಿಪಿಯನ್ನು ಸಬ್ಮಿಟ್ ಮಾಡಿ ಮುಂದಿನ ಹಂತಕ್ಕೆ ಪ್ರೋಸಿಡ್ ಮಾಡಿ.
  3. ಇದಾದ ನಂತರ ನಿಮ್ಮ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಅರ್ಜಿ ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.
  4. ನಿಮ್ಮ ಡಾಕ್ಯುಮೆಂಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಸ್ಕ್ಯಾನ್ ಮಾಡಿ ಅಟ್ಯಾಚ್ ಮಾಡಿ.
  5. ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ, ಪ್ರೋಸಿಡ್ ಮಾಡಿದ ನಂತರ ಒಮ್ಮೆ ಎಲ್ಲಾ ಮಾಹಿತಿಗಳು ಸರಿಯಾಗಿ ಭರ್ತಿ ಮಾಡಿದ್ದೀರೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
  6. ನಂತರ ಸಬ್ಮಿಟ್ ಮಾಡಿದ ಮೇಲೆ ಎಲ್ಲಾ ಮಾಹಿತಿಗಳನ್ನು ಚೆಕ್ ಮಾಡಿದ ನಂತರ ಲೋನ್ ಅಪ್ರೂವ್ ಆದಮೇಲೆ ನಿಮ್ಮ ಹಣವನ್ನು ನಿಮ್ಮ ಅಕೌಂಟಿಗೆ ಹಾಕಲಾಗುತ್ತದೆ.

Paisa Bazar ಕಂಪನಿಯ ವೈಯಕ್ತಿಕ ಲೋನ್ ವಿಭಾಗದ ಅಧಿಕೃತ ವೆಬ್ಸೈಟ್:: Unlock Personal Loans with Paisabazaar: A Comprehensive Platform for Comparison and Application

Comments are closed.