Kannada News: ಎರಡೆರಡು ಬಾರಿ ಬಿಗ್ ಬಾಸ್ ಹೋಗಿ ಸಾಧನೆ ಮಾಡಿರುವ ಅನುಪಮಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??

Kannada News: ಬಿಗ್ ಬಾಸ್ ಮನೆಯೊಳಗೆ ಸೀಸನ್ 9ರಲ್ಲಿ ಎಂಟ್ರಿ ಕೊಟ್ಟಿರುವ ಪ್ರವೀಣ ಸ್ಪರ್ಧಿಗಳಲ್ಲಿ ಒಬ್ಬರು ಅನುಪಮಾ ಗೌಡ. ಬಿಬಿಕೆ5 ರಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಿದ್ದ ಅನುಪಮಾ ಗೌಡ ಅವರು ಫಿನಾಲೆವರೆಗು ತಲುಪಿದ್ದರು, ಈ ಬಾರಿ ಬಿಗ್ ಬಾಸ್ ಗೆಲ್ಲಲೇಬೇಕು ಎಂದು ಎರಡನೇ ಸಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅನುಪಮಾ ಗೌಡ ಅವರು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸೈ ಎನ್ನಿಸಿಕೊಂಡವರು. ಅಕ್ಕ ಧಾರವಾಹಿಯಲ್ಲಿ ಅವಳಿ ಪಾತ್ರದಲ್ಲಿ, ನೆಗಟಿವ್ ಶೇಡ್, ಪಾಸಿಟಿವ್ ಶೇಡ್ ಎರಡರಲ್ಲೂ ಇವರ ಅಭಿನಯ ಮರೆಯಲು ಅಸಾಧ್ಯ. ಧಾರವಾಹಿ ಹೊರತುಪಡಿಸಿ ನಿರೂಪಣೆಯಲ್ಲಿ ಸಹ ಅದ್ಭುತವಾಗಿದ್ದರು ಅನುಪಮಾ.

ಪಟಪಟ ಮಾತನಾಡುತ್ತಾ, ತಮ್ಮ ಮಾತಿನಿಂದಲೇ ಜನರನ್ನು ಸೆಳೆಯುತ್ತಿದ್ದರು. ನಿರೂಪಣೆಯಲ್ಲಿ ಸಹ ಮುಂಚೂಣಿಯಲ್ಲಿದ್ದು ಯಶಸ್ಸು ಪಡೆದಿದ್ದರು. ಈ ವರ್ಷ ಬಿಗ್ ಬಾಸ್ ಮನೆಗೆ ಅನುಪಮಾ ಅವರು ಎರಡನೇ ಸಾರಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಸ್ವಲ್ಪ ಡಲ್ ಆಗಿದ್ದ ಅನುಪಮಾ., ಟಾಸ್ಕ್ ನಲ್ಲಿ ಸಹ ಹೇಳಿಕೊಳ್ಳುವಂಥ ಪ್ರದರ್ಶನ ನೀಡುತ್ತಿಲ್ಲ ಅನುಪಮಾ ಅವರು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತ. ಬಿಗ್ ಬಾಸ್ ಮನೆಯೊಳಗೆ ಅನುಪಮಾ ಗೌಡ ಅವರು ಬೇರೆ ಸ್ಪರ್ಧಿಗಳಿಗಿಂತ ಸ್ವಲ್ಪ ವಿಭಿನ್ನವಾಗಿಯೇ ಇದ್ದರು. ದೀಪಿಕಾ ದಾಸ್, ಸಾನ್ಯಾ ಅಯ್ಯರ್ ಅವರಿಗಿಂತ ಸ್ವಲ್ಪ ಬೇರೆ ರೀತಿಯಲ್ಲೇ ಇದ್ದರು. ಇದನ್ನು ಓದಿ..Kannada News: ಕಲಿಯುಗದ ಅಪ್ಸರೆಗಳು ಒಂದೇ ವೇದಿಕೆಯಲ್ಲಿ, ಒಬ್ಬೊಬ್ಬರು ಬಂದ ಹಾಗೆ ತಾಪಮಾನ ಹೆಚ್ಚಾಯ್ತು. ವಿಡಿಯೋ ಹೇಗಿದೆ ಗೊತ್ತೇ?

kannada news anupama age Kannada News:

ಆದರೆ ಬರುಬರುತ್ತಾ ಚೇಂಜ್ ಆಗಿ, ಟಾಸ್ಕ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದರು. ಮನೆಯಲ್ಲಿ ಎಲ್ಲರ ಜೊತೆಗೂ ಚೆನ್ನಾಗಿ ಮಾತನಾಡಿಕೊಂಡಿದ್ದರು. ರಾಕೇಶ್, ಅನುಪಮಾ ಮತ್ತು ದಿವ್ಯ ಉರುಡುಗ ಅವರ ಗ್ಯಾಂಗ್ ಸಹ ಇತ್ತು. ಆದರೆ ಎಲ್ಲರಿಗೂ ಶಾಕ್ ಎನ್ನುವ ಹಾಗೆ, ಅನುಪಮಾ ಗೌಡ ಅವರು 12ನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಫಿನಾಲೆಗೆ ಬರುತ್ತಾರೆ ಎಂದುಕೊಂಡಿದ್ದ ಅನುಪಮಾ ಅವರು ಎಲಿಮಿನೇಟ್ ಆಗಿರುವುದು ಎಲ್ಲರಿಗೂ ಶಾಕ್ ನೀಡಿದ್ದು, ಇದೀಗ ಇವರ ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡು ಸಾರಿ ಬಿಗ್ ಬಾಸ್ ಮನೆಗೆ ಬಂದಿರುವ ಅನುಪಮಾ ಅವರ ವಯಸ್ಸು 31 ಆಗಿದ್ದು, ಇಷ್ಟು ದೊಡ್ಡವರ ಎಂದು ಶಾಕ್ ಆಗಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. Kannada News: ಆಂಟಿ ಆದ ಮೇಲೆ ಹುಡುಗಿಯಂತೆ ಕಾಣಬೇಕು ಎಂದ, ಈ ಚಿಕ್ಕ ವಸ್ತು ಬಳಸಿ ಸಾಕು. ಎಲ್ಲರೂ ಸಂತೂರ್ ಸಂತೂರ್ ಅಂತಾರೆ.

Comments are closed.