Kannada News: ದೀಪಿಕಾ ಪಡುಕೋಣೆ ಹಣಕ್ಕಾಗಿ ಮತ್ತೊಂದು ಲೆವೆಲ್ ಕೆಳಗಡೆ ಇಳಿದು ಮಾಡಿದ್ದೇನು ಗೊತ್ತೇ??

Kannada News: ಇಂದು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ದೀಪಿಕಾ ಪಡುಕೋಣೆ ಅವರು, ಮೊದಲಿಗೆ ಕನ್ನಡದ ಐಶ್ವರ್ಯಾ ಸಿನಿಮಾದಲ್ಲಿ ನಟಿಸಿದರು, ಬಳಿಕ ಶಾರುಖ್ ಖಾನ್ ಅವರೊಡನೆ ಓಂ ಶಾಂತಿ ಓಂ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ, ಬಾಲಿವುಡ್ ನಲ್ಲಿ ಇವರಿಗೆ ಸಾಲು ಸಾಲು ಬಿಗ್ ಆಫರ್ ಗಳು ಬರುವ ಹಾಗೆ ಮಾಡಿದವು. ಎಲ್ಲಾ ಯಂಗ್ ಹೀರೋಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ ದೀಪಿಕಾ ಪಡುಕೋಣೆ. ತಮ್ಮ ಸೌಂದರ್ಯ ಮತ್ತು ಅಭಿನಯ ಎರಡರಿಂದ ಅಭಿಮಾನಿಗಳ ಗಮನ ಸೆಳೆದಿದ್ದರು. ಮೊದಲಿಗೆ ಇವರು ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ಅವರೊಡನೆ ರಿಲೇಶನ್ಷಿಪ್ ನಲ್ಲಿದ್ದರು.

ಬಳಿಕ ಬ್ರೇಕಪ್ ಆದ ನಂತರ, ರಣವೀರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾದರು, ಈ ಜೋಡಿ ಈಗ ಬಾಲಿವುಡ್ ನ ಫೇವರೆಟ್ ಜೋಡಿಗಳಲ್ಲಿ ಒಂದಾಗಿದೆ. ಬಾಲಿವುಡ್ ನಲ್ಲಿ ಎಲ್ಲರನ್ನು ಸೆಳೆದಿದೆ ಈ ಜೋಡಿ. ಈಗ ದೀಪಿಕಾ ಪಡುಕೋಣೆ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಭಾಸ್ ಅವರೊಡನೆ ಪ್ರಾಜೆಕ್ಟ್ ಕೆ ಸಿನಿಮಾ ಮೂಲಕ, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇದರ ಬೆನ್ನಲ್ಲೇ, ಪಠಾಣ್ ಸಿನಿಮಾ ಮೂಲಕ ಸಿನಿಪ್ರಿಯರ ಎದುರು ಬರಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ನಾಯಕನಾಗಿದ್ದು, ಬಾಲಿವುಡ್ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಈ ಸಿನಿಮಾದ ಒಂದು ಹಾಡು ಸಹ ಬಿಡುಗಡೆ ಆಗಿದೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ಎರಡೆರಡು ಬಾರಿ ಬಿಗ್ ಬಾಸ್ ಹೋಗಿ ಸಾಧನೆ ಮಾಡಿರುವ ಅನುಪಮಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??

kannada news deepika 2 Kannada News:

ಇದಕ್ಕೆ ಕಾರಣ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಇದುವರೆಗೂ ಧರಿಸಿರದಷ್ಟು ಚಿಕ್ಕ ಗಾತ್ರದ ಬಿಕಿನಿ ಧರಿಸಿ, ಭಾರಿ ಗ್ಲಾಮರ್ ಶೋ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಶಾರುಖ್ ಖಾನ್ ಅವರ ಜೊತೆಗೆ ಬಹಳ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ. ದೀಪಿಕಾ ಅವರು ಇದುವರೆಗೂ ಇಷ್ಟರ ಮಟ್ಟಿಗೆ ಗ್ಲಾಮರ್ ಶೋ ಮಾಡಿರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಹಾಡು ಕೆಲವರಿಂದ ಟೀಕೆಗೂ ಒಳಗಾಗಿದೆ. ಒಟ್ಟಿನಲ್ಲಿ ದೀಪಿಕಾ ಪಡುಕೋಣೆ ಅವರು ಈ ಹಾಡಿನಲ್ಲಿ ಅಷ್ಟರ ಮಟ್ಟಿಗೆ ಹಾಟ್ ಆಗಿ ಕಾಣಿಸಿಕೊಳ್ಳುವುದಲ್ಕೆ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ದೀಪಿಕಾ ಪಡುಕೋಣೆ ಅವರು ಈ ಸಿನಿಮಾಗೆ ಪಡೆದಿರುವ ಸಂಭಾವನೆ ಬರೋಬ್ಬರಿ 15 ಕೋಟಿ ರೂಪಾಯಿಗಳು. ಇದನ್ನು ಓದಿ.. Kannada News: ಒಂದಲ್ಲ ಎರಡಲ್ಲ ಬರೋಬ್ಬರಿ 22 ತೆಲುಗಿನ ಅವಕಾಶಗಳನ್ನು ಬೇಡ ಎಂದಿದ್ದ ಚರಣ್. ಯಾಕೆ ಗೊತ್ತೇ? ಆ ಗಟ್ಟಿ ನಿರ್ಧಾರ ಯಾಕೆ ಗೊತ್ತೆ?

Comments are closed.