Kannada Astrology: ಸಾಕಷ್ಟು ವರ್ಷಗಳಿಂದ ಕಷ್ಟದಲ್ಲಿ ಇದ್ದ ಈ ರಾಶಿಗಳಿಗೆ ಕೊನೆಗೂ ಒಳ್ಳೆಯ ಸಮಯ ಆರಂಭ. ಅದೃಷ್ಟ ಹುಡುಕಿಕೊಂಡು ಶ್ರೀಮಂತರಾಗುತ್ತೀರಿ. ಯಾವ ರಾಶಿಗಳು ಗೊತ್ತೇ?

Kannada Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನೇನು ಹೊಸ ವರ್ಷ ಬರಲಿದ್ದು, 2023 ಶುರುವಾಗುವ ಸಮಯಕ್ಕೆ, ಹಲವು ಗ್ರಹಗಳ ಸ್ಥಾನ ಬದಲಾವಣೆ ನಡೆಯಲಿದೆ. ಅದರಲ್ಲೂ ಬುಧ ಗ್ರಹವು ಸ್ಥಾನ ಬದಲಾವಣೆ ಮಾಡುವುದರಿಂದ, ಭದ್ರ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಅತ್ಯುತ್ತಮ ಫಲ ಬೀರಲಿದ್ದು, ಆ ರಾಶಿಗಳು ಯಾವುವು, ಅವುಗಳಿಗೆ ಸಿಗುವ ಒಳ್ಳೆಯ ಫಲಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

mesharashi8162737304506100439 Kannada Astrology:

ಮೇಷ ರಾಶಿ :- ಹೊಸ ವರ್ಷದಲ್ಲಿ ಬುಧನ ಸ್ಥಾನ ಬದಲಾವಣೆ ಮತ್ತು ಭದ್ರ ರಾಜಯೋಗದಿಂದ ಈ ರಾಶಿಯವರಿಗೆ ಬಹಳ ಪ್ರಯೋಜನ ಸಿಗುತ್ತದೆ. ಹಾಗೆಯೇ ಅದೃಷ್ಟ ಕೈಹಿಡಿಯಲಿದ್ದು, ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಹೈಯರ್ ಸ್ಟಡಿಸ್ ಮಾಡಬೇಕು ಎಂದುಕೊಂಡಿದ್ದವರಿಗೆ ಇದು ಬಹಳ ಒಳ್ಳೆಯ ಸಮಯ ಆಗಿದೆ. ಹೊರದೇಶಕ್ಕೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ. ಉದ್ಯೋಗದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಇದನ್ನು ಓದಿ.. Biggboss Kannada: ಇನ್ನೇನು ಬಿಗ್ ಬಾಸ್ ಗೆದ್ದು ಬಿಟ್ಟರು ಎನ್ನುವಷ್ಟರಲ್ಲಿ ಅನುಪಮಾ ರವರು ಹೊರಹೋಗಿದ್ದು ಯಾಕೆ ಗೊತ್ತೇ? ಹಿಂದೆ ಇರುವ ಕಾರಣ ಏನು ಗೊತ್ತೇ?

ಮಿಥುನ ರಾಶಿ :- ಬುಧ ಗ್ರಹ ಈ ರಾಶಿಗೆ ಅಧಿಪತಿ ಆಗಿರುವುದರಿಂದ ಇವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಮಯದಲ್ಲಿ ನೀವು ಒಳ್ಳೆಯ ದಾಂಪತ್ಯ ಜೀವನವನ್ನು ಅನುಭವಿಸುತ್ತೀರಿ. ಮದುವೆ ಇನ್ನು ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿಬರುತ್ತದೆ. ಬ್ಯುಸಿನೆಸ್ ನಲ್ಲಿ ಸಹ ಒಳ್ಳೆಯ ಲಾಭ ಪಡೆಯುತ್ತೀರಿ.

dhanu8450028787922602967 Kannada Astrology:

ಧನು ರಾಶಿ :- ಬುಧ ಗ್ರಹ ಸ್ಥಾನ ಬದಲಾವಣೆ ಇಂದ ಹೊಸ ವರ್ಷಕ್ಕೆ ರೂಪುಗೊಳ್ಳುವ ಭದ್ರ ರಾಜಯೋಗದಿಂದ ಈ ರಾಶಿಯವರು ಉದ್ಯೋಗದ ವಿಷಯಕ್ಕೆ ದೊಡ್ಡ ಮಟ್ಟಕ್ಕೆ ಏರುತ್ತಾರೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ. ಇಷ್ಟು ದಿನಗಳು ನಿಂತಿದ್ದ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಇದನ್ನು ಓದಿ..Kannada News: ದೀಪಿಕಾ ಪಡುಕೋಣೆ ಹಣಕ್ಕಾಗಿ ಮತ್ತೊಂದು ಲೆವೆಲ್ ಕೆಳಗಡೆ ಇಳಿದು ಮಾಡಿದ್ದೇನು ಗೊತ್ತೇ??

ಕುಂಭ ರಾಶಿ :- ಬುಧ ಗ್ರಹದಿಂದ ಶುರುವಾಗುವ, ಭದ್ರ ರಾಜಯೋಗದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗ್ಗೆ ಒಳ್ಳೆಯ ಲಾಭ ಸಿಗುತ್ತದೆ. ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವವರಿಗೆ ಎಲೆಕ್ಷನ್ ಸಮಯ ಒಳ್ಳೆಯ ಫಲಿತಾಂಶ ನೀಡುತ್ತದೆ.

meena3694278754029920232 Kannada Astrology:

ಮೀನ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನ ಆಗುತ್ತದೆ. ಜೀವನದಲ್ಲಿ ಯಶಸ್ಸು, ಕೀರ್ತಿ, ಏಳಿಗೆ ಕಾಣುತ್ತೀರಿ. ನೀವು ಇಷ್ಟಪಡುವ ಕೆಲಸಕ್ಕೆ ನಿಮಗೆ ಆಫರ್ ಸಿಗಬಹುದು. ಆದಾಯ ಪಡೆಯಲು ಹೊಸ ಮೂಲಗಳು ಸೃಷ್ಟಿಯಾಗಬಹುದು, ಇದರಿಂದ ಹಣಕಾಸಿನ ವಿಚಾರದಲ್ಲಿ ಬಲವಾಗಿರುತ್ತೀರಿ. ಇದನ್ನು ಓದಿ.. Technology: ಆಂಡ್ರಾಯ್ಡ್ ಫೋನ್ ಗಿಂತ ಕಡಿಮೆ ಬೆಲೆಗೆ ಐಫೋನ್ 13 ನೀಡಲು ಮುಂದಾದ ಕಂಪನಿ. ಭರ್ಜರಿ ಆಫರ್ ಗೆ ಮುಗಿಬಿದ್ದ ಗ್ರಾಹಕರು.

Comments are closed.