Biggboss Kannada: ಇನ್ನೇನು ಬಿಗ್ ಬಾಸ್ ಗೆದ್ದು ಬಿಟ್ಟರು ಎನ್ನುವಷ್ಟರಲ್ಲಿ ಅನುಪಮಾ ರವರು ಹೊರಹೋಗಿದ್ದು ಯಾಕೆ ಗೊತ್ತೇ? ಹಿಂದೆ ಇರುವ ಕಾರಣ ಏನು ಗೊತ್ತೇ?

biggboss Kannada: ಬಿಗ್ ಬಾಸ್ ಕನ್ನಡ ಸೀಸನ್9 (BBK9) ಮುಗಿಯಲು ಉಳಿದಿರುವುದು ಇನ್ನು ಎರಡೇ ವಾರಗಳು. ಬಿಗ್ ಮನೆಯಲ್ಲಿ ಈಗ ಕಾಂಪಿಟೇಶನ್ ಭಾರಿ ಹೆಚ್ಚಾಗುತ್ತಿದೆ. ಕೊನೆಯ ವಾರಗಳಲ್ಲಿ ಟಾಸ್ಕ್ ಕೂಡ ಟಫ್ ಆಗುತ್ತಿದೆ. ಸ್ಪರ್ಧಿಗಳು ಬಹಳ ಎಚ್ಚರಿಕೆಯಿಂದ ಆಡುತ್ತಿದ್ದಾರೆ. 12ನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಅನುಪಮಾ ಗೌಡ. ಖಂಡಿಯವಾಗಿಯೂ ಫಿನಾಲೆ ತಲುಪುತ್ತಾರೆ ಎಂದುಕೊಂಡಿದ್ದ ಅನುಪಮಾ ಗೌಡ (Anupama Gowda) ಅವರು 12ನೇ ವಾರ ಎಲಿಮಿನೇಟ್ ಆಗಿದ್ದು ಎಲ್ಲರಿಗೂ ಶಾಕ್ ನೀಡಿತು.

ಅನುಪಮಾ ಗೌಡ ಅವರು ಇಷ್ಟು ಬೇಗ ಎಲಿಮಿನೇಟ್ ಆಗುತ್ತಾರೆ ಎಂದು ಯಾರು ಭಾವಿಸಿರಲಿಲ್ಲ. ಅನುಪಮಾ ಗೌಡ ಅವರು ಟಾಸ್ಕ್ ಗಳಲ್ಲಿ ಚೆನ್ನಾಗಿದ್ದರು, ಮನೆಯ ಸ್ಪರ್ಧಿಗಳ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು, ನ್ಯಾಯಯುತವಾಗಿ ಆಡುತ್ತಿದ್ದರು. ಮನೆಯ ಕ್ಯಾಪ್ಟನ್ ಕೂಡ ಆಗಿದ್ದರು, ಹಾಗಿದ್ದರೂ ಮನೆಯಿಂದ ಎಲಿಮಿನೇಟ್ ಆಗಿರುವುದಕ್ಕೆ ಕಾರಣ ಆಗಿರುವುದಕ್ಕೆ ಕಾರಣ ಏನಿರಬಹುದು ಎಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಅನುಪಮಾ ಅವರು ಎಲಿಮಿನೇಟ್ ಆಗಲು ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. Kannada News: ದೀಪಿಕಾ ಪಡುಕೋಣೆ ಹಣಕ್ಕಾಗಿ ಮತ್ತೊಂದು ಲೆವೆಲ್ ಕೆಳಗಡೆ ಇಳಿದು ಮಾಡಿದ್ದೇನು ಗೊತ್ತೇ??

biggboss kannada anupama 1 Biggboss Kannada:

ಅನುಪಮಾ ಅವರು ಬಿಬಿಕೆ5 ರಲ್ಲಿ ಸ್ಪರ್ಧಿಯಾಗಿ ಬಂದು ಫಿನಾಲೆವರೆಗು ತಲುಪಿದ್ದರು, ಹಾಗಾಗಿ ಇವರ ಮೇಲೆ ಜನರಿಗೆ ನಿರೀಕ್ಷೆ ಹೆಚ್ಚಾಗಿತ್ತು. ಮನೆಯಲ್ಲಿ ಸ್ಪರ್ಧಿಗಳು ಕಡಿಮೆಯಾಗುತ್ತಾ, ಘಟಾನುಘಟಿಗಳೇ ಉಳಿದುಕೊಂಡಿರುವಾಗ, ಅವರ ಜೊತೆಗೆ ಸೆಣಸಾಡಲು ಅನುಪಮಾ ಅವರು ಇನ್ನು ಸ್ಟ್ರಾಂಗ್ ಆಗಿ ಇರಬೇಕಿತ್ತು. ವೀಕ್ಷಕರು ನಿರೀಕ್ಷೆ ಮಾಡಿದ ಹಾಗೆ ಅನುಪಮಾ ಅವರು ಆಡಿಲ್ಲ, ಅವರ ಎಫರ್ಟ್ಸ್ ಕಡಿಮೆ ಆಗಿತ್ತು ಎನ್ನುವ ಕಾರಣಕ್ಕೆ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಕಲಿಯುಗದ ಅಪ್ಸರೆಗಳು ಒಂದೇ ವೇದಿಕೆಯಲ್ಲಿ, ಒಬ್ಬೊಬ್ಬರು ಬಂದ ಹಾಗೆ ತಾಪಮಾನ ಹೆಚ್ಚಾಯ್ತು. ವಿಡಿಯೋ ಹೇಗಿದೆ ಗೊತ್ತೇ?

Comments are closed.