Kannada Astrology: ಯಾವ ದಿನ ಕೂದಲು, ಉಗುರು ಕತ್ತರಿಸಿದರೆ ಒಳ್ಳೆಯದೇ ಗೊತ್ತೇ?? ಈ ದಿನ ಕತ್ತರಿಸಿ, ಶ್ರೀಮಂತರಾಗದಿದ್ದರೆ ಕೇಳಿ. 100 % ಖಚಿತ

Kannada Astrology: ನಮ್ಮ ಹಿಂದೂ ಧರ್ಮ ಮತ್ತು ಆಚರಣೆಗಳಲ್ಲಿ ಅನೇಕ ವಿಚಾರಗಳಿವೆ, ಅವುಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ. ಕೂದಲು, ಗಡ್ಡ, ಉಗುರು ಇವುಗಳನ್ನು ಇಂಥಹ ದಿನಗಳಲ್ಲಿ ಕತ್ತರಿಸಬಾರದು ಆ ಅಶುಭ ದಿನಗಳಲ್ಲಿ ಕತ್ತರಿಸಿದರೆ, ಸಾಲ ಆಗುತ್ತದೆ, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಹಣಕಾಸಿನ ವಿಚಾರದಲ್ಲಿ ನಷ್ಟ ಆಗುತ್ತದೆ. ಅದೇ ರೀತಿ, ಶುಭ ದಿನಗಳಲ್ಲಿ ಉಗುರು, ಕೂದಲು ಮತ್ತು ಗಡ್ಡ ಕಟ್ ಮಾಡಿದರೆ, ಅವರಿಗೆ ಶುಭ ಆಗುತ್ತದೆ, ಸಾಲಗಳಿಂದ ಮುಕ್ತಿ ಪಡೆಯುತ್ತೀರಿ. ಹಾಗಿದ್ದರೆ ಯಾವ ದಿನ ಉಗುರು ಕಟ್ ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ..

ಸೋಮವಾರ :- ಇದು ಚಂದ್ರನ ವಾರ, ಹಾಗಾಗಿ ಈ ದಿನ ಏನೇ ಆದರೂ ಉಗುರು, ಕೂದಲು ಮತ್ತು ಗಡ್ಡ ಕತ್ತರಿಸಬೇಡಿ. ಇದರಿಂದ ಶಿಕ್ಷಣ, ಆರ್ಥಿಕ, ಮನಸ್ಸು, ಆರೋಗ್ಯ ಮಕ್ಕಳು ಎಲ್ಲದರ ಮೇಲು ಪರಿಣಾಮ ಬೀರುತ್ತದೆ. ಹಾಗಾಗಿ ಈ ದಿನ ಉಗುರು ಕತ್ತರಿಸಬಾರದು.
ಮಂಗಳವಾರ :- ಈ ದಿನ ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಯಾರು ಕೂಡ ಕೂದಲು ಮತ್ತು ಉಗುರು ಕತ್ತರಿಸುವುದಿಲ್ಲ, ಹಾಗೆಯೇ ಶೇವಿಂಗ್ ಕೂಡ ಮಾಡೋದಿಲ್ಲ. ಈ ದಿನ ಉಗುರು ಕತ್ತರಿಸುವುದರಿಂದ ಆಯಸ್ಸು ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಶುರು ಆಗಬಹುದು. ಇದನ್ನು ಓದಿ..Kannada Astrology: ಕೊನೆಗೂ ಅಸ್ತನಾದ ಶನಿ ದೇವ: ಇನ್ನು ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಜೀವನದಲ್ಲಿ ಮೊದಲ ಬಾರಿಗೆ ಕೃಪೆ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?

kannada astrology haircut nailcut Kannada Astrology:

ಬುಧವಾರ :- ಈ ದಿನ ನೀವು ಉಗುರು ಮತ್ತು ಕೂದಲು ಕಟ್ ಮಾಡುವುದು ಶೇವಿಂಗ್ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಈ ದಿನ ಮಾಡಿದರೆ, ನಿಮಗೆ ಲಾಭ ಹೆಚ್ಚಾಗುತ್ತದೆ ಜೊತೆಗೆ ಆರ್ಥಿಕವಾಗಿ ಲಾಭ ಮತ್ತು ಕೆಲಸದಲ್ಲಿ ಏಳಿಗೆ ಕಾಣುತ್ತೀರಿ.
ಗುರುವಾರ :- ಈ ದಿನ ನೀವು ಉಗುರು ಮತ್ತು ಕೂದಲು ಕಟ್ ಮಾಡಬೇಡಿ, ಹಾಗೂ ಗಡ್ಡ ಕೂಡ ಶೇವಿಂಗ್ ಮಾಡಬೇಡಿ. ಗುರುವಾರ ಮಾಡುವುದು ಒಳ್ಳೆಯದಲ್ಲ, ವಿಷ್ಣುದೇವರ ಕೋಪಕ್ಕೆ ಗುರಿಯಾಗುತ್ತಾರೆ, ಹಾಗೆಯೇ ದುರದೃಷ್ಟ ಶುರುವಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆ ಶುರುವಾಗುತ್ತದೆ.
ಶುಕ್ರವಾರ :- ಈ ದಿನ ಉಗುರು ಕೂದಲು ಕಟ್ ಮಾಡಿಸುವುದು ಬಹಳ ಒಳ್ಳೆಯದು. ಇದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಹಾವು ಐಶ್ವರ್ಯ ಹೆಚ್ಚಾಗುತ್ತದೆ. ಇನ್ನು ಸುಂದರವಾಗುತ್ತೀರಿ. ಪ್ರೇಮ ಪ್ರೀತಿ ಜಾಸ್ತಿಯಾಗುತ್ತದೆ. ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಿರುತ್ತದೆ.

ಶನಿವಾರ :- ಉಗುರು ಕೂದಲು ಕತ್ತರಿಸುವುದು ಶನಿದೇವರಿಗೆ ಸಂಬಂಧಿಸಿದ ವಿಚಾರ, ಹಾಗಾಗಿ ಶನಿವಾರದ ದಿನ ಈ ಕೆಲಸಗಳನ್ನು ಮಾಡಿದರೆ, ಶನಿದೇವರ ಕೋಪಕ್ಕೆ ಒಳಗಾಗುತ್ತೀರಿ. ಶನಿದೇವರ ಕೋಪದಿಂದ ನಿಮಗೆ ಹಣಕಾಸು ಮತ್ತು ಜೀವನ ಎರಡು ರೀತಿಯಲ್ಲಿ ನಿಮಗೆ ತೊಂದರೆ ಉಂಟಾಗಬಹುದು.
ಭಾನುವಾರ :- ಈ ದಿನ ರಜೆ ಇರುವುದರಿಂದ ಹೆಚ್ಚಿನ ಜನರು ಹೇರ್ ಕಟ್, ಉಗುರು ಕಟ್ ಮಾಡಿವುದು, ಶೇವಿಂಗ್ ಎಲ್ಲವನ್ನು ಇದೇ ದಿನ ಮಾಡುತ್ತಾರೆ, ಆದರೆ ಈ ಥರ ಮಾಡಬಾರದು. ಇದರಿಂದ ನಿಮ್ಮ ನೆನಪಿನ ಶಕ್ತಿ ಕಡಿಮೆ ಆಗುತ್ತದೆ, ಆತ್ಮವಿಶ್ವಾಸ ಕಡಿಮೆ ಆಗುತ್ತಾರೆ, ಹಾಗೂ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಸೋಲು ಕಾಣುತ್ತೀರಿ. ಆರ್ಥಿಕವಾಗಿಯೂ ನಷ್ಟವಾಗುತ್ತದೆ.
ಇದಷ್ಟೇ ಅಲ್ಲ, ಅಮಾವಾಸ್ಯೆ, ಏಕಾದಶಿ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದಿನಗಳಲ್ಲಿ ಸಹ ಈ ಕೆಲಸಗಳನ್ನು ಮಾಡಬಾರದು. ಇದನ್ನು ಓದಿ..Kannada Astrology: ನಿಮಗೆ ಹಣ ಬೇಕು ಎಂದರೆ, ತುಳಸಿ ಗಿಡ ಬಳಸಿ ಇದೊಂದು ತಂತ್ರ ಮಾಡಿ ಸಾಕು: ಋಷಿಗಳು ಹೇಳಿದ ತಂತ್ರ ಯಾವುದು ಗೊತ್ತೇ?

Comments are closed.