Kannada News: ಆ ಹೀರೋ ಮೇಲಿನ ಆಸೆಯಿಂದ ನೇರವಾಗಿ ತನ್ನ ಮದುವೆ ಕ್ಯಾನ್ಸಲ್ ಮಾಡಿ ಕೊಂಡ ತಮ್ಮನ್ನ. ಕಾರಣ ಏನಂತೆ ಗೊತ್ತೇ??
Kannada News: ನಟಿ ತಮನ್ನಾ ಅವರು ಇಂದು ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡು ಕಡೆ ಟಾಪ್ ಸ್ಥಾನದಲ್ಲಿ ಗುರುತಿಸಿಕೊಂಡಿರುವ. ತಮನ್ನಾ ಅವರು ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡ್ ಆಗುತ್ತಿದ್ದಾರೆ. ಅದು ಮದುವೆ ವಿಷಯಕ್ಕೆ. ನಟಿ ತಮನ್ನಾ ಅವರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇವರು ಬಾಲಿವುಡ್ ನಟ ವಿಜಯ್ ವರ್ಮಾ ಅವರ ಜೊತೆಗೆ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು. ಇದರಿಂದ ತಮನ್ನಾ ಅವರು ಬೇಗ ಮದುವೆ ಆಗುತ್ತಾರೆ ಎಂದು ವರದಿಯಾಗಿತ್ತು.
ನಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ಅವರ ಮದುವೆಗೆ ಎರಡು ಮನೆಯವರು ಒಪ್ಪಿಕೊಂಡಿದ್ದಾರೆ. ಇಬ್ಬರ ಎಂಗೇಜ್ಮೆಂಟ್ ಡೇಟ್ ಕೂಡ ಫಿಕ್ಸ್ ಆಗಿದೆ, ಮಾರ್ಚ್ 25ರಂದು ಎಂಗೇಜ್ಮೆಂಟ್ ನಡೆಯುತ್ತದೆ, ಅಧಿಕೃತವಾಗಿ ಇನ್ನು ಘೋಷಣೆ ಮಾಡಿಲ್ಲ ಎನ್ನುವ ವರದಿ ಬಾಲಿವುಡ್ ಮೂಲಗಳಿಂದ ತಿಳಿದುಬಂದಿತ್ತು. ಆದರೆ ಮಧ್ಯದಲ್ಲೇ ಬೇರೆ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ, ನಟಿ ತಮನ್ನಾ ಅವರು ಮೊದಲಿಗೆ ತಮಿಳಿನ ಒಬ್ಬ ಸ್ಟಾರ್ ನಟನನ್ನು ಪ್ರೀತಿ ಮಾಡುತ್ತಿದ್ದರು. ಇಷ್ಟು ದಿವಸ ತಮನ್ನಾ ಅವರನ್ನು ಕಡೆಗಣಿಸಿದ್ದ ಆ ನಟ ಈಗ ಅವರೊಡನೆ ಕ್ಲೋಸ್ ಆಗುತ್ತಿದ್ದಾರಂತೆ. ಇದನ್ನು ಓದಿ..Kannada News: ನನಗೆ ಅವಾರ್ಡ್ ಕೊಡಬೇಕು ಯಾರು ಗುರುತಿಸುತ್ತಿಲ್ಲ ಎಂದ ನಿವೇದಿತಾ ಗೌಡ: ಯಾವ ಅವಾರ್ಡ್ ಬೇಕಂತೆ ಗೊತ್ತೇ?? ನೀವು ಯಾವ ಅವಾರ್ಡ್ ಕೊಡುತ್ತೀರಾ??

ತಮನ್ನಾ ಅವರಿಗೆ ತಮಿಳಿನಲ್ಲಿ ಬಹಳಷ್ಟು ಆಫರ್ ಗಳು ಸಿಗುವ ಹಾಗೆ ಮಾಡಿದ್ದಾರಂತೆ. ಇದೇ ಕಾರಣಕ್ಕೆ ಇಷ್ಟು ದಿವಸಗಳ ಕಾಲ ತಮಿಳು ಸಿನಿಮಾ ಸೈನ್ ಮಾಡದೆ ಇದ್ದ ತಮನ್ನಾ ಅವರು ಈಗ ತಮಿಳಿನಲ್ಲಿ ಮೂರು ಬಿಗ್ ಪ್ರಾಜೆಕ್ಟ್ಸ್ ಗಳನ್ನು ಸೈನ್ ಮಾಡಿದ್ದಾರಂತೆ. ಹಳೆಯ ಹೀರೋ ಕಾರಣಕ್ಕೆ ತಮ್ಮ ಮದುವೆಯನ್ನು ಸಹ ಕ್ಯಾನ್ಸಲ್ ಮಾಡಿಕೊಂಡಿದ್ದಾರಂತೆ ನಟಿ ತಮನ್ನಾ. ವಿಜಯ್ ವರ್ಮಾ ಅವರು ಯಾವಾಗ ಬೇಕಾದರು ಸಹ ಮದುವೆ ಆಗುವುದಕ್ಕೆ ಸಿದ್ಧವಾಗಿರುವುದರಿಂದ ಮದುವೆಯನ್ನು ಸಧ್ಯಕ್ಕೆ ಕ್ಯಾನ್ಸಲ್ ಮಾಡಿದ್ದಾರಂತೆ. ಇದನ್ನು ಓದಿ..Kannada News: 57 ವರ್ಷದ ಶಾರುಖ್ ಖಾನ್ ಗೆ ಡೇಟಿಂಗ್ ಆಫರ್ ಕೊಟ್ಟ ಯುವತಿ: ಷಾಕಿಂಗ್ ಉತ್ತರ ಕೊಟ್ಟ ಶಾರುಖ್ ಹೇಳಿದ್ದೇನು ಗೊತ್ತೇ??
Comments are closed.