Film News: ಅದೊಂದು ಸಿಗದೇ ಇದ್ದರೇ ನಾನು ವಿಚ್ಛೇದನಕ್ಕೆ ಸಿದ್ದ ಎಂದ ಖ್ಯಾತ ನಟಿ ಕಾಜಲ್ ಸಹೋದರಿ, ಈ ಖುಷಿಗೆ ಪ್ರೀತಿಸಿ ಮದುವೆಯಾಗಬೇಕಿತ್ತ?? ಇವರೆಲ್ಲರ ಬಾಳು ಇಷ್ಟೇನಾ??

Film News: ಉತ್ತರ ಭಾರತದಿಂದ ದಕ್ಷಿಣಕ್ಕೆ ಬಂದು ಇಲ್ಲಿ ಸಕ್ಸಸ್ ಆದವರು ಕೆಲವೇ ಕೆಲವು ನಟಿಯರು. ಅವರುಗಳ ಪೈಕಿ ಹೆಚ್ಚು ಅಭಿಮಾನಿ ಬಳಗ ಗಳಿಸಿರುವುದು ನಟಿ ಕಾಜಲ್ ಅಗರ್ವಾಲ್ ಅವರು ಎಂದರೆ ತಪ್ಪಾಗುವುದಿಲ್ಲ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆದ ಕಾಜಲ್ ಅಗರ್ವಾಲ್ ಅವರು ಈಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಮದುವೆಯಾಗಿ ಒಂದು ಮಗುವನ್ನು ಕೂಡ ಹೊಂದಿದ್ದಾರೆ.

ಕಾಜಲ್ ಅಗರ್ವಾಲ್ ಅವರು ಮಾತ್ರವಲ್ಲದೆ ಅವರ ಕುಟುಂಬದಿಂದ ತಮ್ಮ ತಂಗಿ ನಿಷಾ ಅಗರ್ವಾಲ್ ಅವರನ್ನು ಕೂಡ ಹೀರೋಯಿನ್ ಆಗಿ ಪರಿಚಯ ಮಾಡಿಸಿದರು. ಅಕ್ಕನ ಹಾಗೆ ಸುಂದರವಾಗಿದ್ದ ನಿಷಾ ಅವರು ಅಕ್ಕನ ಹಾಗೆ ಸ್ಟಾರ್ ನಟಿ ಆಗುತ್ತಾತೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಹಾಗೆ ಆಗಲಿಲ್ಲ, ಐದಾರು ಸಿನಿಮಾಗಳಲ್ಲಿ ನಟಿಸಿದರು ಸಹ ನಿಷಾ ಅವರಿಗೆ ಅಕ್ಕನ ಹಾಗೆ ಯಶಸ್ಸು ಸಿಗಲಿಲ್ಲ. ಹಾಗಾಗಿ ಇವರು ನಟನೆ ಬಿಟ್ಟು ಮದುವೆಯಾದರು. ಇದನ್ನು ಓದಿ..Kannada News: ಚಿಕ್ಕ ನಟಿ ಸಿಕ್ಕಳು ಎಂದು, ಕೈಯಲ್ಲಿ ಆಗದಿದ್ದರೂ ಕಷ್ಟ ಪಟ್ಟು, ಕಬ್ಬಡಿ ಆಡಿ ಆಡಿ ಆಸೆ ತೀರಿಸಿಕೊಂಡ, ಆದರೆ ಕೊನೆಗೆ ನಟಿಗೆ ಕೈ ಕೊಟ್ಟ. ಒಂದು ಹೆಜ್ಜೆ ಮುಂದೆ ಹೋದ ನಟಿ ಮಾಡಿದ್ದೇನು ಗೊತ್ತೇ?

kajal sister Film News:

ಮುಂಬೈನ ಖ್ಯಾತ ಉದ್ಯಮಿಯ ಜೊತೆಗೆ ಮದುವೆಯಾಗಿ ಈಗ ಈ ಜೋಡಿಗೆ ಒಬ್ಬ ಮಗ ಕೂಡ ಇದ್ದಾನೆ. ಈಗ ನಿಷಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಸಿದ್ಧವಿದ್ದು ಅವಕಾಕ್ಕಾಗಿ ಹುಡುಕುತ್ತಿದ್ದು, ಇದು ಅವರ ಗಂಡನಿಗೆ ಇಷ್ಟವಿಲ್ಲವಂತೆ ಆದರೆ ತಾವು ಮಾತ್ರ ಸಿನಿಮಾದಲ್ಲಿ ನಟಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ. ಹಾಗೆಯೇ ತಮಗೆ ಅವಕಾಶ ಸಿಗದೆ ಹೋದರೆ, ವಿಚ್ಛೇದನ ಕೊಡುವುದಕ್ಕೂ ಸಿದ್ಧ ಎಂದು ಆಪ್ತರ ಎದುರು ಹೇಳಿದ್ದು, ಈ ಮಾತುಗಳು ಈಗ ವೈರಲ್ ಆಗುತ್ತಿದೆ… ಇದನ್ನು ಓದಿ..Film News: ಗಂಡನಿಗೆ ತಿಳಿಯನದಂತೆ, ಸ್ಟಾರ್ ನಟನ ಜೊತೆ ಡಿಂಗ್ ಡಾಂಗ್ ಆಡಿದ ನಟಿ: ಪ್ರತಿ ದಿನ ಕಬ್ಬಡಿ ಆಡಲು ಆಗುತ್ತಿಲ್ಲ ಎಂದು ಕೊನೆಗೆ ನೇರವಾಗಿ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ?

Comments are closed.