Kannada News: ಎಲ್ಲ ಸರಿ ಇದ್ದರೂ KGF ನಟಿ ಶ್ರೀನಿಧಿ ರವರಿಗೆ ಅವಕಾಶಗಳೇ ಸಿಗುತ್ತಿಲ್ಲ, ದಿಡೀರ್ ಎಂದು ಅವಕಾಶಗಳು ಕಡಿಮೆಯಾಗಿದ್ದು ಯಾಕೆ. ಏನಾಗಿದೆ??

Kannada News: ಈಗ ಬರುತ್ತಿರುವ ಸಿನಿಮಾಗಳನ್ನು ನೋಡಿದರೆ ನಮ್ಮ ಕನ್ನಡದ ಹುಡುಗಿಯರಿಗೆ ಭಾರಿ ಡಿಮ್ಯಾಂಡ್ ಇದೆ. ಎಲ್ಲಾ ಕನ್ನಡ ನಾಯಕಿಯರು ಈಗ ಬೇರೆ ಭಾಷೆಗಳಲ್ಲಿ ಕೂಡ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ನಭಾ ನಟೇಶ್ ಇವರೆಲ್ಲರನ್ನು ನೋಡಬಹುದು. ಆದರೆ ಆ ಒಬ್ಬ ಸ್ಟಾರ್ ನಟಿಗೆ ಮಾತ್ರ ಹೆಚ್ಚಿನ ಅವಕಾಶಗಳು ಸಿಗದೆ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಆ ನಟಿ ಮತ್ಯಾರು ಅಲ್ಲ, ಕೆಜಿಎಫ್ ಕ್ವೀನ್ ಎಂದು ಫೇಮಸ್ ಆಗಿರುವ ಶ್ರೀನಿಧಿ ಶೆಟ್ಟಿ.

ಇವರ ಮೊದಲ ಸಿನಿಮಾನೆ ಕೆಜಿಎಫ್, ಕೆಜಿಎಫ್1 ಹಾಗೂ ಕೆಜಿಎಫ್2 ಎಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಯಿತು ಎಂದು ನಮಗೆಲ್ಲ ಗೊತ್ತೇ ಇದೆ. ಶ್ರೀನಿಧಿ ಶೆಟ್ಟಿ ಅವರ ಕ್ರೇಜ್ ಕೂಡ ದುಪ್ಪಟ್ಟಾಗಿತ್ತು. ಯಶ್ ಅವರೊಡನೆ ಕೆಜಿಎಫ್ ಸಿನಿಮಾದಲ್ಲಿ ಇವರ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಕೆಜಿಎಫ್ ಬಳಿಕ ಶ್ರೀನಿಧಿ ತುಂಬಾ ಬ್ಯುಸಿ ಆಗ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ಶ್ರೀನಿಧಿ ಅವರಿಗೆ ಹೇಳಿಕೊಳ್ಳುವಂಥ ಅವಕಾಶಗಳು ಯಾವುದು ಕೂಡ ಸಿಕ್ಕಿಲ್ಲ. ಕೆಜಿಎಫ್ ಜೊತೆಗೆ ತಮಿಳು ನಟ ಚಿಯಾನ್ ವಿಕ್ರಂ ಅವರೊಡನೆ ಕೋಬ್ರಾ ಸಿನಿಮಾದಲ್ಲಿ ನಟಿಸಿದರು ಶ್ರೀನಿಧಿ.. ಇದನ್ನು ಓದಿ..Film News: ಅದೊಂದು ಸಿಗದೇ ಇದ್ದರೇ ನಾನು ವಿಚ್ಛೇದನಕ್ಕೆ ಸಿದ್ದ ಎಂದ ಖ್ಯಾತ ನಟಿ ಕಾಜಲ್ ಸಹೋದರಿ, ಈ ಖುಷಿಗೆ ಪ್ರೀತಿಸಿ ಮದುವೆಯಾಗಬೇಕಿತ್ತ?? ಇವರೆಲ್ಲರ ಬಾಳು ಇಷ್ಟೇನಾ??

why srinidhi shetty is not getting chances kannada news Kannada News:

ಆದರೆ ಈ ಸಿನಿಮಾ ಅಂದುಕೊಂಡ ಹಾಗೆ ಹಿಟ್ ಆಗಲಿಲ್ಲ. ಫ್ಲಾಪ್ ಲಿಸ್ಟ್ ಗೆ ಸೇರಿಕೊಂಡಿತು, ಹಾಗಾಗಿ ಶ್ರೀನಿಧಿ ಶೆಟ್ಟಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ ಎಂದು ಕೆಲವು ಜನರು ಹೇಳಿದರೆ, ಇನ್ನು ಕೆಲವರು ಶ್ರೀನಿಧಿ ಅವರು ದುಬಾರಿ ರೆಮ್ಯುನಿರೇಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಅವಕಾಶಗಳು ಬರುತ್ತಿಲ್ಲ ಎನ್ನುತ್ತಿದ್ದಾರೆ. ಕೋಬ್ರಾ ಸಿನಿಮಾಗು ಭಾರಿ ರೆಮ್ಯುನಿರೇಷನ್ ಪಡೆದಿದ್ದು, ಈ ಕಾರಣಕ್ಕೆ ಶ್ರೀನಿಧಿ ಶೆಟ್ಟಿ ಅವರಿಗೆ ಚಿಕ್ಕ ಸಿನಿಮಾಗಳ ಅವಕಾಶಗಳು ಬರುತ್ತಿಲ್ಲ ಎನ್ನಲಾಗಿದೆ. ಹಾಗಾಗಿಯೇ ಈಗ ಸಿನಿಮಾಗಳು ಇಲ್ಲದೆ ಇದ್ದಾರೆ ನಟಿ ಶ್ರೀನಿಧಿ ಶೆಟ್ಟಿ. ಇದನ್ನು ಓದಿ..Kannada News: ಚಿಕ್ಕ ನಟಿ ಸಿಕ್ಕಳು ಎಂದು, ಕೈಯಲ್ಲಿ ಆಗದಿದ್ದರೂ ಕಷ್ಟ ಪಟ್ಟು, ಕಬ್ಬಡಿ ಆಡಿ ಆಡಿ ಆಸೆ ತೀರಿಸಿಕೊಂಡ, ಆದರೆ ಕೊನೆಗೆ ನಟಿಗೆ ಕೈ ಕೊಟ್ಟ. ಒಂದು ಹೆಜ್ಜೆ ಮುಂದೆ ಹೋದ ನಟಿ ಮಾಡಿದ್ದೇನು ಗೊತ್ತೇ?

Comments are closed.