Kannada Horoscope: ಇನ್ನು ಶುರುವಾಯ್ತು ನಿಮ್ಮ ಅದೃಷ್ಟ: ಹಣದ ಹೊಳೆಯೇ ಹರಿಯಲಿದೆ. ಮುಟ್ಟಿದೆಲ್ಲಾ ಚಿನ್ನ, ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳು ಪ್ರತಿತಿಂಗಳು ರಾಶಿಗಳನ್ನು ಬದಲಾಯಿಸುತ್ತದೆ. ಅದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಬೀರುತ್ತದೆ, ಕೆಲವೊಮ್ಮೆ ಒಂದು ರಾಶಿಯಲ್ಲಿ ಅದಾಗಲೇ ಒಂದು ಗ್ರಹವಿದ್ದು, ಮತ್ತೊಂದು ಗ್ರಹದ ಪ್ರವೇಶ ಆದಾಗ, ಗ್ರಹಗಳ ಸಂಯೋಗ ನಡೆಯುತ್ತದೆ. ಇದೀಗ ಮಾರ್ಚ್ 31ರಂದು ಬುಧ ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದೆ, ಏಪ್ರಿಲ್ 14ರಂದು ಸೂರ್ಯದೇವನು ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಏಪ್ರಿಲ್ 22ರಂದು ಗುರು ಗ್ರಹ ಕೂಡ ಮೇಷ ರಾಶಿಗೆ ಪ್ರವೇಶ ಮಾಡಲಿದೆ. ರಾಹು ಕೂಡ ಈಗಾಗಲೇ ಅಲ್ಲಿದ್ದು, 4ಗ್ರಹಗಳ ಸಂಯೋಗದಿಂದ ಕೆಲವು ರಾಶಿಯವರು ಅತ್ಯುತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗ್ರಹಗಳ ಸಂಯೋಗ ಈ ರಾಶಿಯಲ್ಲಿ ನಡೆಯುವುದರಿಂದ ಇವರಿಗೆ ಗರಿಷ್ಠ ಪ್ರಯೋಜನಗಳು ಸಿಗುತ್ತದೆ. ಅದೃಷ್ಟದ ಬಾಗಿಲು ತೆರೆದು, ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲೂ ಏಳಿಗೆ ಮತ್ತು ಯಶಸ್ಸು ಎರಡನ್ನು ಸಹ ಕಾಣುತ್ತೀರಿ. ಈ ವೇಳೆ ನಿಮ್ಮಲ್ಲಿ ತಾಳ್ಮೆ ಇರುವುದು ಒಳ್ಳೆಯದು. ಇದನ್ನು ಓದಿ..Kannada Astrology: ಇನ್ನು ಎರಡು ವರ್ಷ ನೀವು ಆಡಿದ್ದೇ ಆಟ: ಶನಿ ದೇವನೇ ನಿಂತು ನಿಮಗೆ ಹಣ ಕೊಟ್ಟು, ರಾಜನಾಗಿ ಮಾಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ನಾಲ್ಕು ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ವೇಳೆ ನಿಮ್ಮ ಶತ್ರುಗಳನ್ನು ಸೋಲಿಸುತ್ತೀರಿ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯತೆ ಇರುತ್ತದೆ..

ಕರ್ಕಾಟಕ ರಾಶಿ :- ಈ ರಾಶಿಯ 9ನೇ ಮನೆಯಲ್ಲಿ ಗ್ರಹಗಳ ಸಂಯೋಗ ನಡೆಯುತ್ತದೆ, ಇದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ, ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಬಹಳಷ್ಟು ಅವಕಾಶಗಳು ಕೂಡ ನಿಮಗೆ ಸಿಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ, ಈ ರಾಶಿಗಳಿಗೆ ಕೊನೆಗೂ ಕಷ್ಟ ಕೊನೆಗೊಳ್ಳುವ ಕಾಲ: ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮನ್ನು ಮುಟ್ಟೋಕು ಆಗಲ್ಲ.
ಸಿಂಹ ರಾಶಿ :- ಈ ತಿಂಗಳು ನಿಮಗೆ ವಿಶೇಷವಾಗಿರಲಿದೆ. ಕೆಲಸದಲ್ಲಿ ನಿಮಗೆ ಬಡ್ತಿ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಕೂಡ ಹೆಚ್ಚಿನ ಲಾಭ ಗಳಿಸುತ್ತೀರಿ. ನಿಮಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ.

ಮೀನಾ ರಾಶಿ :- ಈ ರಾಶಿಯ 2ನೇ ಮನೆಯಲ್ಲಿ ಗ್ರಹಗಳ ಸಂಯೋಗ ನಡೆಯುತ್ತದೆ. ನಿಮ್ಮ ಮಾತುಗಳು ಮತ್ತು ಸಂಬಂಧ ಎರಡು ಕೂಡ ಚೆನ್ನಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ಲಾಭ ಹೆಚ್ಚಾಗುತ್ತದೆ, ಹಣವನ್ನು ಉಳಿತಾಯ ಮಾಡುತ್ತೀರಿ. ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಹಾಗೂ ಏಳಿಗೆ ಕಾಣುತ್ತೀರಿ. ಬ್ಯುಸಿನೆಸ್ ಮಾಡುವವರಿಗೆ ಹೆಚ್ಚು ಪ್ರಯೋಜನ ಆಗಿರಲಿದೆ. ಇದನ್ನು ಓದಿ..Kannada Astrology: ಚಿನ್ನ ಬೇಡವೇ ಬೇಡ, ಅಕ್ಷಯ ತೃತೀಯದಂದು ಇದೊಂದು ವಸ್ತು ಮನೆಗೆ ತನ್ನಿ; ಲಕ್ಷ್ಮಿ ದೇವಿ ಶಾಶ್ವತವಾಗಿ ಮನೆಯಲ್ಲಿಯೇ ನೆಲೆಸಿಬಿಡುತ್ತಾರೆ. ಏನು ಗೊತ್ತೇ??
Comments are closed.