Akhil Akkineni: ಅಂದು ಎನ್ಟಿಆರ್ ಇಂದು ಅಕಿಲ್ ಅಕ್ಕಿನೇನಿ- ತೆಲುಗಿನ ನಟರು ಬಾಲಿವುಡ್ ಬೆಣ್ಣೆಯ ಹಿಂದೆ- ಯಾರು ಗೊತ್ತೇ ಆ ನಟಿ? ಸಿನೆಮಾಗೆ ಈಕೇನೇ ಬೇಕು ಅನ್ನುತ್ತಿರುವುದು ಯಾಕೆ ಗೊತ್ತೆ?
Akhil Akkineni: ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಸಿನಿಮಾ ಮಾಡಿದವರಿಗೆ ಮಾತ್ರ ಮನ್ನಣೆ, ಮೆಚ್ಚುಗೆ. ನಿರ್ಮಾಪಕರು ಅಂತಹ ನಟರ ಸಿನಿಮಾಗಳಿಗೆ ಮಾತ್ರ ಪ್ರೋತ್ಸಾಹ ನೀಡುತ್ತಾರೆ. ಆದರೆ ಕೆಲವು ಹೀರೋಗಳು ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗುತ್ತಿಲ್ಲ. ಅಖಿಲ್ ಅಕ್ಕಿನೇನಿ ಅವರು ಈಗ ಅದೇ ಥರ ಇದ್ದಾರೆ. ಇಲ್ಲಿಯವರೆಗೆ ಅಕ್ಕಿನೇನಿ ಅಖಿಲ್ ಒಂದೇ ಒಂದು ಕಮರ್ಷಿಯಲ್ ಯಶಸ್ಸನ್ನು ಸಾಧಿಸಿಲ್ಲ.

ಅಕ್ಕಿನೇನಿ ಅಖಿಲ್ ಕಮರ್ಷಿಯಲ್ ಹಿಟ್ ಗಾಗಿ ಕಾಯುತ್ತಿದ್ದಾರೆ. ಯಶಸ್ಸು ಅವರಿಗೆ ದುಸ್ತರವಾಗಿ ಕಾಣಿಸುತ್ತಿದೆ. ಇವರ ಏಜೆನ್ಟ್ (Agent) ಸಿನಿಮಾ 80ಕೋಟಿ ವೆಚ್ಚದಲ್ಲಿ ತಯಾರಾಗಿ, ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ಈ ಸಿನಿಮಾ ಕೂಡ ಹಿಟ್ ಆಗಲೇ ಇಲ್ಲ. ಫ್ಲಾಪ್ ಲಿಸ್ಟ್ ಗೆ ಸೇರಿ ದೊಡ್ಡ ಡಿಸಾಸ್ಟರ್ ಆಗಿದೆ. ಇದೀಗ ಅಖಿಲ್ ಅವರಿಗೆ ಮುಂದಿನ ಸಿನಿಮಾ ದಲ್ಲಾದರು ಯಶಸ್ಸು ಸಿಗಲೇಬೇಕು ಎಂದು ಪ್ರಯತ್ನ ನಡೆಯುತ್ತಿದೆ. ಇದನ್ನು ಓದಿ..Suhana Khan: ದೇಶವನ್ನೇ ಅಲ್ಲಾಡಿಸುವಷ್ಟು ಶಕ್ತಿ ಇರುವ ಶಾರುಖ್ ಮಗಳು ಓದಿದ್ದು ಎಲ್ಲಿ ಗೊತ್ತೆ? ಯಪ್ಪಾ ನಿಮಗೆ ತಿಳಿಯದ ಸತ್ಯ ಏನು ಗೊತ್ತೇ?
ಇದಕ್ಕಾಗಿ ಅಖಿಲ್ ಅವರ ಮುಂದಿನ ಸಿನಿಮಾಗೆ ಬಾಲಿವುಡ್ (Bollywood) ನ ಬೆಣ್ಣೆಯಂಥ ನಟಿಯ ಹಿಂದೆ ಬಿದ್ದಿದ್ದಾರೆ. ಆಕೆಯೇ ತಮ್ಮ ಸಿನಿಮಾಗೆ ಹೀರೋಯಿನ್ ಆಗಬೇಕು ಎನ್ನುತ್ತಿದ್ದಾರೆ. ಆ ನಟಿ ಮತ್ಯಾರು ಅಲ್ಲ, ಜಾನ್ವಿ ಕಪೂರ್ (Janhvi Kapoor) ಅವರು. ನಟಿ ಶ್ರೀದೇವಿ (Sridevi) ಅವರ ಮಗಳು ಜಾನ್ವಿ ಕಪೂರ್ ಅವರು ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಇದೀಗ ಟಾಲಿವುಡ್ (Tollywood) ಗು ಎಂಟ್ರಿ ಕೊಡುತ್ತಿದ್ದಾರೆ..
ಈಗಾಗಲೇ ಜ್ಯೂನಿಯರ್ ಎನ್ಟಿಆರ್ (Jr NTR) ಅವರ 30ನೇ ಸಿನಿಮಾಗೆ ಜಾನ್ವಿ ಕಪೂರ್ ಅವರು ಆಯ್ಕೆಯಾಗಿದ್ದಾರೆ. ಕೊರಟಾಲ ಶಿವ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮುಗಿಯುವುದಕ್ಕಿಂತ ಮೊದಲೇ ಜಾನ್ವಿ ಅವರು ಅಖಿಲ್ ಅಕ್ಕಿನೇನಿ ಅವರ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಜಾಂವಿ ಅವರಿಂದ ಆದರೂ ಹೆಸರು ಬರಲಿ ಎಂದು ಅವರನ್ನು ಹೀರೋಯಿನ್ ಆಗಿ ಆಯ್ಕೆ ಮಾಡಲಾಗಿದೆ. ಜಾನ್ವಿ ಅವರಿಂದ ಆದರೂ ಅಖಿಲ್ ಅವರಿಗೆ ಯಶಸ್ಸು ಸಿಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Job Openings: ಕರ್ನಾಟಕದಲ್ಲಿಯೇ ಸಿಗುತ್ತಿದೆ ಲಕ್ಷ ಲಕ್ಷ ಸಂಬಳ: ಡಿಗ್ರಿ ಆಗಿದ್ದರೆ ಅರ್ಜಿ ಹಾಕಿ- ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.
Comments are closed.