Mahesh Babu: ಎಲ್ಲರಿಗಿಂತ ಆಕೆಯೇ ಸುಂದರವಾಗಿ ಇರುತ್ತಾಳೆ ಎಂದ ಮಹೇಶ್ ಬಾಬು- ಆಯ್ಕೆ ಮಾಡಿದ ತುಪ್ಪದಂತಹ ನಟಿ ಯಾರು ಗೊತ್ತೇ? ಮೈ ಎಲ್ಲ ಜುಮ್ ಅನ್ನುತ್ತದೆ.

Mahesh Babu: ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ನೋಡಲು ಎಷ್ಟು ಸುಂದರವಾಗಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಹೀರೋಯಿನ್ ಗಳಿಗಿಂತಲು ಮಹೇಶ್ ಬಾಬು ಅವರೇ ಗ್ಲಾಮರಸ್ ಆಗಿ ಕಾಣಿಸುತ್ತಾರೆ, ಚಿತ್ರರಂಗದ ಎಲ್ಲಾ ನಟಿಯರು ಕೂಡ ಒಂದು ಸಾರಿ ಆದರೂ ಮಹೇಶ್ ಬಾಬು ಅವರ ಜೊತೆಗೆ ನಟಿಸಬೇಕು ಎಂದು ಆಸೆ ಪಡುತ್ತಾರೆ.

mahesh babu comments about samantha Mahesh Babu:

ಮಹೇಶ್ ಬಾಬು ಅವರು ಕೂಡ ತಮ್ಮ ಕೆರಿಯರ್ ನಲ್ಲಿ ಅನೇಕ ಹೀರೋಯಿನ್ ಗಳ ಜೊತೆಗೆ ನಟಿಸಿದ್ದಾರೆ. ಅವರು ಹೆಚ್ಚಾಗಿ ತಮ್ಮ ಸಿನಿಮಾಗಳಲ್ಲಿ ಹೀರೋಯಿನ್ ಗಳನ್ನು ರಿಪೀಟ್ ಮಾಡುವುದಿಲ್ಲ. ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಹೀರೋಯಿನ್ ಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಆ ಒಬ್ಬ ನಟಿ ಮಾತ್ರ ಮಹೇಶ್ ಬಾಬು ಅವರ ಜೊತೆಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ..Rashmika: ಕನ್ನಡತಿ ರಶ್ಮಿಕಾ ರವರಿಗೆ ಶಾಕ್ ಕೊಟ್ಟ ವಿಜಯ್ ದೇವರಕೊಂಡ ಅಭಿಮಾನಿಗಳು- ವೇದಿಕೆ ಮೇಲೆ ಬಂದ ತಕ್ಷಣ ಎಲ್ಲವನ್ನು ಬಿಟ್ಟು ಕೂಗಿದ್ದೆನು ಗೊತ್ತೇ?

ಆ ನಟಿ ಮತ್ಯಾರು ಅಲ್ಲ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಸಮಂತಾ ಅವರು. ಮಹೇಶ್ ಬಾಬು ಅವರೊಡನೆ ಸಮಂತಾ ಅವರು ದೂಕುಡು, ಸೀತಮ್ಮ ವಾಕಿಟ್ಲೋ ಸಿರಿಮಲ್ಲೇ ಚೆಟ್ಟು ಹಾಗೂ ಬ್ರಹ್ಮೋತ್ಸವಂ ಸಿನಿಮಾದಲ್ಲಿ ನಟಿಸಿದ್ದಾರೆ. ಸಮಂತಾ ಅವರೊಡನೆ ಮೂರು ಸಿನಿಮಾದಲ್ಲಿ ನಟಿಸಲು ಕಾರಣವನ್ನು ಸಹ ತಿಳಿಸಿದ್ದಾರೆ ಮಹೇಶ್ ಬಾಬು.

ಇಂಟರ್ವ್ಯೂ ಒಂದರಲ್ಲಿ ಮಹೇಶ್ ಬಾಬು ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದಾಗ, “ಸಮಂತಾ ಬಹಳ ಪ್ರತಿಭೆ ಇರುವ ವ್ಯಕ್ತಿ, ಅಷ್ಟೇ ಅಲ್ಲದೆ ಹೀರೋಯಿನ್ ಗಳಲ್ಲಿ ಆಕೆ ಬಹಳ ಸುಂದರವಾಗಿರುವ ಹುಡುಗಿ.. ಬೇರೆ ನಾಯಕಿಯರಿಗಿಂತ ಸಮಂತಾ ತುಂಬಾ ಸುಂದರವಾಗಿದ್ದಾರೆ. ಈ ಕಾರಣಕ್ಕೆ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿದೆ..”ಎಂದು ಮಹೇಶ್ ಬಾಬು ಅವರು ಹೇಳಿದ್ದಾರೆ. ಮಹೇಶ್ ಬಾಬು ಅವರ ಈ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Kavya Thapar: ತೆಲುಗಿನ ಬೆಣ್ಣೆ ನಟಿ ಕಾವ್ಯ ಹಾಕಿಕೊಂಡಿದ್ದ ಸೀರೆ ನೋಡಿ, ಮೈಂಡ್ ಬ್ಲಾಕ್ ಮಾಡಿಕೊಂಡ ಜನರು. ಎಲ್ಲರೂ ಕೇಳಿದ ಪ್ರಶ್ನೆ ಏನು ಗೊತ್ತೇ?

Comments are closed.