Priyanka Jain: ಸಿಂಗಲ್ ಹುಡುಗರು ಕಣ್ಣೀರು- ಪ್ರತಿ ನಾಯಿಗೂ ಒಂದು ದಿನ ಇರುತ್ತದೆ ಅಂದ್ರೆ ಇದೇನಾ?? ಖ್ಯಾತ ನಟಿ ನಾಯಿಯ ಜೊತೆ ಸೇರಿ ಮಾಡಿದ್ದೇನು ಗೊತ್ತೇ?
Priyanka Jain: ಈಗಿನ ಕಾಲದಲ್ಲಿ ಬಹಳಷ್ಟು ಜನರಿಗೆ ಸಾಕು ಶ್ವಾನಗಳ ಮೇಲೆ ಬಹಳ ಪ್ರೀತಿ ಇರುತ್ತದೆ. ಅವುಗಳನ್ನು ತಮ್ಮ ಮನೆಯವರ ಹಾಗೆ ನೋಡಿಕೊಳ್ಳುತ್ತಾರೆ. ಅವುಗಳಿಗೆ ಊಟ ಮಾಡಿಸುವುದು, ವಾಕಿಂಗ್ ಗೆ ಕರೆದುಕೊಂಡು ಹೋಗುವುದು, ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಇದೆಲ್ಲವನ್ನು ಮಾಡುತ್ತಾರೆ. ಶ್ರೀಮಂತರು ತಮ್ಮ ಶ್ವಾನಕ್ಕೆ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ. ಇದೀಗ ಒಬ್ಬ ನಟಿ ತಮ್ಮ ಶ್ವಾನದ ಜೊತೆಗೆ ಆಟ ಆಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

ನಂಬಿಕೆ ಎನ್ನುವ ಪದಕ್ಕೆ ಮತ್ತೊಂದು ಹೆಸರು ನಾಯಿ ಎನ್ನುತ್ತಾರೆ. ಹಾಗಾಗಿ ಸಾಕು ಪ್ರಾಣಿಗಳನ್ನು ಜನರು ಇಷ್ಟಪಡುತ್ತಾರೆ. ತಮ್ಮ ಸಾಮು ಶ್ವಾನಗಳ ಜೊತೆಗೆ ಆಟ ಆಡುವುದು ಮುದ್ದು ಮಾಡುವುದು ಇದೆಲ್ಲವೂ ಮಾಡುತ್ತಾರೆ. ತಮ್ಮ ನಾಯಿಯನ್ನು ಅಪ್ಪಿಕೊಂಡು ಪ್ರೀತಿ ಕೊಡುತ್ತಾರೆ. ಇಲ್ಲೊಬ್ಬರು ಸೀರಿಯಲ್ ಹೀರೋಯಿನ್ ಕೂಡ ತಮ್ಮ ಮುದ್ದಿನ ನಾಯಿಯನ್ನು ಅಪ್ಪಿಕೊಂಡಿದ್ದಾರೆ, ಅದು ಕೂಡ ಆ ನಟಿಗೆ ಮುತ್ತು ಕೊಡುತ್ತಲೇ ಇತ್ತು. ಇದನ್ನು ಓದಿ..Renukacharya: ಎಷ್ಟೆಲ್ಲ ಮಾಡಿದರೂ ಸೋತ ರೇಣುಕಾಚಾರ್ಯ ಮಹತ್ವದ ಹೆಜ್ಜೆ- ಇದು ಇದು ಬೇಕಾಗಿರೋದು ಎಂದ ಫ್ಯಾನ್ಸ್. ರೇಣುಕಾರ್ಯ ಹೊಸ ದಿಟ್ಟ ಹೆಜ್ಜೆ. ಏನು ಗೊತ್ತೆ?
ನಾಯಿಗಳಿಗೆ ಮುತ್ತು ಕೊಡುವುದು, ಅವುಗಳಿಂದ ಮುತ್ತು ಪಡೆಯುವುದು ಮಾಡಬಾರದು, ಅದರಿಂದ ರೋಗಗಳು ಬರುತ್ತದೆ ಎಂದು ವೈದ್ಯರು ಹೇಳುತ್ತಿದ್ದರು ಕೂಡ, ನಾಯಿ ಪ್ರಿಯರು ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಇತ್ತ ಧಾರವಾಹಿ ನಟಿ ಪ್ರಿಯಾಂಕ ಜೈನ್ ಅವರು ಕೂಡ ತಮ್ಮ ಪ್ರೀತಿಯ ನಾಯಿಗೆ ಸಾಕಷ್ಟು ಮುತ್ತು ಕೊಟ್ಟಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ಪ್ರಿಯಾಂಕ ಜೈನ್ ತಮ್ಮ ನಾಯಿ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕ ಜೈನ್ ಅವರು ತಮ್ಮ ಮುದ್ದಿನ ನಾಯಿಯ ಜೊತೆಗೆ ಆಟವಾಡುತ್ತಾ, ಅವುಗಳಿಗೆ ಮುತ್ತು ಕೊಡುತ್ತಿರುವ ವಿಡಿಯೋ, ಅದು ತಮ್ಮ ಸುತ್ತ ತಿರುಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ತಮಾಷೆಯಾಗಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಪ್ರತಿ ನಾಯಿಗೂ ಅದರದ್ದೇ ಆದ ದಿನ ಬರುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನೊಬ್ಬರು ನಾಯಿ ಇರುವ ಜಾಗದಲ್ಲಿ ನಾನಾದರು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುತ್ತಿದ್ದಾರೆ. ಇದನ್ನು ಓದಿ..Shruthi Haasan: ಅಂದು ಮಕ್ಕಳ ಬಗ್ಗೆ, ಇಂದು ಮದುವೆ ಬಗ್ಗೆ- ಮದುವೆ ಮಾಡಿಕೊಳ್ಳುವುದು ವೇಸ್ಟ್ ಎಂದ ಶ್ರುತಿ ಹಾಸನ್ ಯಾಕೆ ಅಂತೇ ಗೊತ್ತೇ?
Comments are closed.